Sixteen Years Urvashi Lyrics

ಸಿಕ್ಸ್ಟೀನ್ ಇಯರ್ಸ್ ಊರ್ವಶಿ Lyrics

in Friends

in ಫ್ರೆಂಡ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿಕ್ಸ್ಟೀನ್ ಸೆವೆನ್ಟೀನ್ ಏಯ್ಟೀನ್ ನೈನ್ಟೀನ್
ಹೈಟು ವೇಟು ಸೈಟು ವೈಟು
ಜೀನ್ಸ್ ಸ್ಕರ್ಟು ಗಾರ್ಗಾ ಚೋಲಿ ಚೂಡಿದಾರ್ ಮಿಡಿ
ಹ್ಯಾ.. ಯೂ ಹ್ಯಾ.. ಮೇಲ್ನೋವ್ ಕೊಟ್ಟ ಬ್ಯೂಟಿನೆಲ್ಲ
ಎಂಜಾಯ್... ಎಂಜಾಯ್... ಎಂಜಾಯ್...
 
ಸಿಕ್ಸ್ಟೀನ್ ಇಯರ್ಸ್ ಊರ್ವಶಿ ಕಂಡ ಕೂಡಲೇ ದಿಲ್ ಖುಷಿ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...
ಸೂಪರ್ ನೋಬಲ್ ಕಿನ್ನರಿ ಅಲ್ಟ್ರಾ ಮಾಡಲ್ ಸುಂದರಿ
ಬಿಂಕ ಒಂದೇ ಇವಳ ಮೈತುಂಬ ಹೇಯ್ ಬಾ... ಬಾ...
ಹೇಯ್ ಸ್ಮೈಲನ್ನ ಎಸೆದು ಬಿಟ್ಟಾಳೊ ಮಾ ರಾಣಿ ರಾಣಿ
ನಿದ್ದೇನ ದೋಚಿ ಬಿಟ್ಟಾಳೋ
 
||ಸಿಕ್ಸ್ಟೀನ್ ಇಯರ್ಸ್ ಊರ್ವಶಿ ಕಂಡ ಕೂಡಲೇ ದಿಲ್ ಖುಷಿ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...||
 
ಸಿಟಿ ಬಸ್ಸಲಿ ಪ್ರಿಟಿ ಲುಕ್ಕಳು ವೆಸ್ಟರ್ನ್ ಮನ್ಮಥ
ಪಾರ್ಕು ಬೀಚಲಿ ಪದ್ಯ ಬರೆದರು ಬೀಳುವೆ ಜಾರುತ
ಸಿನ್ಸಿಯರಾಗಿ ಹಾರ್ಟು ಬಯಸಿದರು ನರಳುವುದು ಶಾಸ್ವತ
ಲಕ್ಷ್ಯುರಿಯಲ್ಲೇ ಲವ್ ಟ್ರ್ಯಾಕಲೂ ಮಿಂಚುವುದು ಮಿಂಚುತ
ಪ್ರೀತಿ ಅಂದ್ರೆ ಗೋಲ್ಡನ್ ವರ್ಲ್ಡು
ಈ ಮಿಲೇನಿಯಂ ಪ್ರಾಯದ ವರ್ಲ್ಟು
ಪ್ರೇಮಾತುರಾಣಂ ಹಚ್ಚು ರಾಕೆಟ್ಟು ಅವಕಾಶ ಸಿಕ್ಕರೆ ಹಾಕು ಬ್ರಾಕೆಟ್ಟು
ಒಂದೊಂದು ಸ್ಟೆಪ್ಸಿಗೂ ಚೇಂಜ್ ಮಾಡು ರೂಟು
ಗ್ರೀನ್ ಸಿಗ್ನಲ್ ಕೊಟ್ರೆ ನೀನೇನೆ ಗ್ರೇಟು
 
||ಸಿಕ್ಸ್ಟೀನ್ ಇಯರ್ಸ್ ಊರ್ವಶಿ ಕಂಡ ಕೂಡಲೇ ದಿಲ್ ಖುಷಿ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...
ಸೂಪರ್ ನೋಬಲ್ ಕಿನ್ನರಿ ಅಲ್ಟ್ರಾ ಮಾಡಲ್ ಸುಂದರಿ
ಬಿಂಕ ಒಂದೇ ಇವಳ ಮೈತುಂಬ ಹೇಯ್ ಬಾ... ಬಾ...||
 
ವಯಸ್ಸು ವಯಸ್ಸಂತೆ ಟೈಟು ಜೀನ್ಸಲ್ಲೇ ನೈಸು ಮಾಡೋ ಗುರು
ಚಾನ್ಸ್ ಸಿಕ್ಕಾಗ ನೈಟ್ ಡೇ ಎನದೆ ಸಾಂಗ್ಸು ಹಾಡೋ ಗುರು
ಲೈಫು ಬುಕ್ಕಲಿ ಲವು ಪೇಜನ್ನೇ ಬರೆಯಲು ಇಡು ಗುರು
ಲಾರಾದತ್ತ ಪ್ರಿಯಾಂಕಾ ಅಲಿಗೆ ಕಾಲಿಂಗ್ ಬೆಲ್ ಹೊಡಿ ಗುರು
ಬ್ಯೂಟಿ ಅಂದ್ರೆ ಗಾಡು ಗಿಫ್ಟ್
ಲೈಫೆ ನಂಗೆ ಸ್ವರ್ಗಕ್ಕೆ ಲಿಫ್ಟು
ಎಂಟಿವಿಲ್ ಆಡೋ ಮಾಡೆಲ್ಗಳ ಜೊತೆಗೆ
ಮಿಡನೈಟ್ ಮಸಾಲಂ ನೋಡೋ ಅಡಿ ಅಡಿಗೆ
 ಸೈಬರ್ ರೋಮಾನ್ಸಿಯೇ ಈ ಕಾಲದಡಿಗೆ
ಅಡ್ಡೆಸ್ಟ್ ಮಾಡೋವ್ನಿಗೆ ಮೃಷ್ಟಾನ್ನಗಳಿಗೆ
 
||ಸಿಕ್ಸ್ಟೀನ್ ಇಯರ್ಸ್ ಊರ್ವಶಿ ಕಂಡ ಕೂಡಲೇ ದಿಲ್ ಖುಷಿ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...
ಸೂಪರ್ ನೋಬಲ್ ಕಿನ್ನರಿ ಅಲ್ಟ್ರಾ ಮಾಡಲ್ ಸುಂದರಿ
ಬಿಂಕ ಒಂದೇ ಇವಳ ಮೈತುಂಬ ಹೇಯ್ ಬಾ... ಬಾ...
ಹೇಯ್ ಸ್ಮೈಲನ್ನ ಎಸೆದು ಬಿಟ್ಟಾಳೊ ಮಾ ರಾಣಿ ರಾಣಿ
ನಿದ್ದೇನ ನುಂಗಿ ಬಿಟ್ಟಾಳೋ ||

Sixteen Years Urvashi song lyrics from Kannada Movie Friends starring Vasu, Shyam, Hari, Lyrics penned by K Kalyan Sung by Suresh Peters, Music Composed by G Krishna, film is Directed by M D Sridhar and film is released on 2002

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ