Yen Madodu Swamy Lyrics

ಏನ್ ಮಾಡೋದು ಸ್ವಾಮಿ Lyrics

in French Biriyani

in ಫ್ರೆಂಚ್ ಬಿರಿಯಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನರಕಕ್ ಇಳ್ಸಿ  ನಾಲ್ಗೆ ಹೊಲಸುದ್ರುನು
ಮೂಗಲ್ ಹಾಡ್ತಿನಿ ಕನ್ನಡ...
ನರಕಕ್ ಇಳ್ಸಿ  ನಾಲ್ಗೆ ಹೊಲಸುದ್ರುನು
ಮೂಗಲ್ ಹಾಡ್ತೀನಿ ಕನ್ನಡ...
ಆದ್ರೆ ಒಂದೊಂದ್ ಟೈಮಲ್ಲಿ
ಮಿಸ್ಟೇಕ್ ಅಗ್ಬಿಡುತ್ತೆ
ಏನ್ ಮಾಡೋದು ಸ್ವಾಮಿ
 
ಕೇಳಿ
ಹಾಡ್ತೀನಿ ನಾನು ಇದ್ದಿದ್ ಇದ್ದಂಗ
ಓಹ್ ಗಾಡ್...
ಅರ್ಥ ಮಾಡ್ಕೊಂಡ್ರೆ ಅರ್ಧ ಗೆದ್ದಂಗೆ
ಟೆನ್ಶನ್
ಮಾಡ್ಕೊಂಡ್ರೆ ನೀವ್ ಪೂರ್ತಿ ಕೆಟ್ಟಂಗೆ
ಹೋಗೊ
ಹಾವನ್ ಎತ್ತಿ ಚಡ್ಡೀಲ್ ಬಿಟ್ಟಂಗೆ
 
ಲೈಫು ಕಾರ್ಟೂನ್ ಈದಿನ
ಟಾಮ್ ಅಂಡ್ ಜೆರ್ರಿ ಜೀವನ
ಮಿಕ್ಕಿದ  ಆಮೇಲ್ ನೋಡೋಣ
ಬಾಟ್ಲಿ ಓಪನ್ ಮಾಡೋಣ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪೌ ....
ಷರತ್ತುಗಳು ಅನ್ವಯ
 
 
ವಾ...
ನೂರಾರು ರೋಡು  ನಮ್ ಊರಲ್ಲಿ
ಸೇರೋದು ಎಲ್ಲಾ ಬಾರಲ್ಲಿ
ಪ್ರಾಬ್ಲಮ್ ಇಲ್ದೆ ಬಂದೋರ ನೋಬಡಿ
ಲೈಫು ಟ್ರಾಜಿಡಿ
ಒಳ್ಳೆ ಕಾಲ ಬಂದ್ರು ಏನು ಪ್ರಯೋಜನ
ಒಳ್ಳೆ ಮಾತಿಗಂತು ಬಗ್ಗೊದಿಲ್ಲಾ ಜನ
 
||ಲೈಫು ಕಾರ್ಟೂನ್ ಈದಿನ
ಟಾಮ್ ಅಂಡ್ ಜೆರ್ರಿ ಜೀವನ
ಮಿಕ್ಕಿದ  ಆಮೇಲ್ ನೋಡೋಣ
ಬಾಟ್ಲಿ ಓಪನ್ ಮಾಡೋಣ||
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
 
ನರಕಕ್ ಇಳ್ಸಿ  ನಾಲ್ಗೆ ಹ್ಮ್‌ ಹ್ಮ್‌ ಹ್ಮ್
ಮೂಗಲ ಹಾಡ್ತಿನಿ ಕನ್ನಡ...
ಆದ್ರೆ ಒಂದೊಂದ್ ಟೈಮಲ್ಲಿ
ಮಿಸ್ಟೇಕ್ ಅಗ್ಬಿಡುತ್ತೆ
ಏನ್ ಮಾಡೋದು ಸ್ವಾಮಿ
ಓಹ್ ಗಾಡ್  ಓಹ್ ಗಾಡ್
ಓಹ್ ಗಾಡ್  ಓಹ್ ಗಾಡ್

ನರಕಕ್ ಇಳ್ಸಿ  ನಾಲ್ಗೆ ಹೊಲಸುದ್ರುನು
ಮೂಗಲ್ ಹಾಡ್ತಿನಿ ಕನ್ನಡ...
ನರಕಕ್ ಇಳ್ಸಿ  ನಾಲ್ಗೆ ಹೊಲಸುದ್ರುನು
ಮೂಗಲ್ ಹಾಡ್ತೀನಿ ಕನ್ನಡ...
ಆದ್ರೆ ಒಂದೊಂದ್ ಟೈಮಲ್ಲಿ
ಮಿಸ್ಟೇಕ್ ಅಗ್ಬಿಡುತ್ತೆ
ಏನ್ ಮಾಡೋದು ಸ್ವಾಮಿ
 
ಕೇಳಿ
ಹಾಡ್ತೀನಿ ನಾನು ಇದ್ದಿದ್ ಇದ್ದಂಗ
ಓಹ್ ಗಾಡ್...
ಅರ್ಥ ಮಾಡ್ಕೊಂಡ್ರೆ ಅರ್ಧ ಗೆದ್ದಂಗೆ
ಟೆನ್ಶನ್
ಮಾಡ್ಕೊಂಡ್ರೆ ನೀವ್ ಪೂರ್ತಿ ಕೆಟ್ಟಂಗೆ
ಹೋಗೊ
ಹಾವನ್ ಎತ್ತಿ ಚಡ್ಡೀಲ್ ಬಿಟ್ಟಂಗೆ
 
ಲೈಫು ಕಾರ್ಟೂನ್ ಈದಿನ
ಟಾಮ್ ಅಂಡ್ ಜೆರ್ರಿ ಜೀವನ
ಮಿಕ್ಕಿದ  ಆಮೇಲ್ ನೋಡೋಣ
ಬಾಟ್ಲಿ ಓಪನ್ ಮಾಡೋಣ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪೌ ....
ಷರತ್ತುಗಳು ಅನ್ವಯ
 
 
ವಾ...
ನೂರಾರು ರೋಡು  ನಮ್ ಊರಲ್ಲಿ
ಸೇರೋದು ಎಲ್ಲಾ ಬಾರಲ್ಲಿ
ಪ್ರಾಬ್ಲಮ್ ಇಲ್ದೆ ಬಂದೋರ ನೋಬಡಿ
ಲೈಫು ಟ್ರಾಜಿಡಿ
ಒಳ್ಳೆ ಕಾಲ ಬಂದ್ರು ಏನು ಪ್ರಯೋಜನ
ಒಳ್ಳೆ ಮಾತಿಗಂತು ಬಗ್ಗೊದಿಲ್ಲಾ ಜನ
 
||ಲೈಫು ಕಾರ್ಟೂನ್ ಈದಿನ
ಟಾಮ್ ಅಂಡ್ ಜೆರ್ರಿ ಜೀವನ
ಮಿಕ್ಕಿದ  ಆಮೇಲ್ ನೋಡೋಣ
ಬಾಟ್ಲಿ ಓಪನ್ ಮಾಡೋಣ||
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
ಪಾ ಪಾ ಪಾ ಪಾಪ ಪಾ ಪೌ
 
ನರಕಕ್ ಇಳ್ಸಿ  ನಾಲ್ಗೆ ಹ್ಮ್‌ ಹ್ಮ್‌ ಹ್ಮ್
ಮೂಗಲ ಹಾಡ್ತಿನಿ ಕನ್ನಡ...
ಆದ್ರೆ ಒಂದೊಂದ್ ಟೈಮಲ್ಲಿ
ಮಿಸ್ಟೇಕ್ ಅಗ್ಬಿಡುತ್ತೆ
ಏನ್ ಮಾಡೋದು ಸ್ವಾಮಿ
ಓಹ್ ಗಾಡ್  ಓಹ್ ಗಾಡ್
ಓಹ್ ಗಾಡ್  ಓಹ್ ಗಾಡ್

Yen Madodu Swamy song lyrics from Kannada Movie French Biriyani starring Danish Sait, Disha Madan, Sal Yusuf, Lyrics penned by Vasuki Vaibhav, Avinash Balekkala Sung by Puneeth Rajkumar, Music Composed by Vaibhav Vasuki, film is Directed by Pannaga Bharana and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ