The Bengaluru Song Lyrics

ದಿ ಬೆಂಗಳೂರು ಸಾಂಗ್ Lyrics

in French Biriyani

in ಫ್ರೆಂಚ್ ಬಿರಿಯಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
 
ನಮ ನಮ ನಮಸ್ತೆ
ಏನಿದು ಅವಸ್ತೆ?
 
ಬೇರೆ ಭಾಷೆ ಆಡೋ ಬಾಯಿ
ಆದ್ರು ಕನ್ನಡವೇ ನಮ್ ತಾಯಿ
ಮನಸು ಹೊಡದಾಗ್ ತೆಂಗಿನಕಾಯಿ
ಟ್ರಾಫಿಕ್ ಜಾಮಲ್ ಹೇಗೋ ಸಾಯಿ
 
ನಮ ನಮ ನಮಸ್ತೆ
ಏನಿದು ಅವಸ್ತೆ?
 
ಇದೇನು ಹಂಪಾ? ಇಲ್ಲ ಸಮಾಧಿನ?
ಯಾಕಿಷ್ಟು ರಂಪಾ? ಸ್ವಲ್ಪ ಸಮಾಧಾನ..
 
ಸಾವಧಾನ ಬೆಂದಕಾಳೂರು..
ಐ ಲೈಕ್ ಶಂಕರನಾಗ್ ಫ್ಯಾನ್ಸ್
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
ಸಾವಧಾನ ಬೆಂದಕಾಳೂರು..
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
 
ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
 
ಅರೆ ಅರೆ
ಅವಸರವೇ ಅಪಘಾತಕ್ಕೆ ಕಾರಣ
ಪ್ರಾಣ-ಗೀಣ ಹೋದ್ರೆ
ಇನ್ನೊಂದ ಎಲ್ಲಿಂದ ತರನ?
ಅಂಬುಲೆನ್ಸ್ ಗೆ ಇಲ್ಲ ನೋಡು,
ವಿಐಪಿ ನೆ ನಮ್ಮ ಗೋಳು
ಬೆಳಿಗ್ಗೆ ಸಂಜೆ ಸಿಲ್ಕ್ ಬೋರ್ಡು
ಐಟಿ ಬಾಳು ನಾಯಿ ಪಾಡು
ಫ್ಲೈಓವರ್, ಅಂಡರ್ ಪಾಸ್, ಮೆಟ್ರೋ ಸತತ ಕಾಮಗಾರಿ
ಸ್ವಚ ಭಾರತ, ಆದ್ರೆ ಮನುಷ್ಯ ಮಾತ್ರ ಅಬ್ಬೇಪಾರಿ
ನೆನ್ನೆ ಬಿಕಾರಿ, ಈವತ್ ಸಾಹುಕಾರ
ಇದೇ ನೋಡು ಈ ಬೆಂಗಳೂರಿನ ಚಮತ್ಕಾರ!
 
ನೀನ್ ಕೆಲ್ಸಕ್ ಬಂದ್ಯೋ,
ಉಳ್ಸಕ್ ಬಂದ್ಯೋ,
ಮೇರಿಯೋಕ್ ಬಂದ್ಯೂ,
ತೆರಿಯೋಕ್ ಬಂದ್ಯೋ
ಕೊಡಿ ಕಳ್ದೂ
ಗುಣಿಸಿ ಬಾಗಿಸಿ
ಕಿತ್ತು ತಿಂದು ದಬಾಕೊಕೆ ಬಂದ್ಯೋ
ಟೈಮು ಇಲ್ಲ ಯಾರಿಗು ಇಲ್ಲಿ
ಕೆಳಾಕೆ ನಿನ್ನ ಸಮಾಚಾರ
ಒಳ್ಳೆವನಾಗಿದರೆ ಮಾತ್ರ ಕಾಡಿದೆ ಗ್ರಹಚಾರ
ಗ್ರಹಚಾರ
 
ಅತಿ ವೇಗ, ತಿಥಿ ಬೇಗ
ಅರ್ಜೆಂಟ್ ಇನ್ನ ಯಾತಕೇ?
ಹೆಲ್ಮೆಟ್ ಹಾಕದೆ ಇದ್ರೆ ತಲೆ ಹೊಡ್ಡೋಗ್ ಮಡಿಕೆ
ಡ್ರಿಂಕ್ ಅಂಡ್ ಡ್ರೈವ್ ಮಾಡ್ಲೆ ಬೇಡಿ
ಗಾಡಿ ಸೈಡೆಲ್ ಬಿಡಿ..
ಸೇಫ್ ಆಗ ಮನೆಗ್ ಬಿಡ್ತೀವಿ ತಾನೇ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
 
ದುಡಿದಿದೆಲ್ಲ ಈಎಂಐ ಕಡೆಗೆ
ಜನಸಂಖ್ಯೆಗೆ ಸಾಕು ನಿಮ್ಮ ಕೊಡುಗೆ
ಜನಸಂಖ್ಯೆ ಸಾಕು ನಿಮ್ಮ ಕೊಡುಗೆ
 
ಅರೆ ಅರೆ ಪಟ್ಟೆ...
ನಿಂಗೆ ಯಾಕೆ ಒಲಾ ಊಬರ್?
ನಮ್ಮೂರ್ ಸುತ್ತೋಕೆ ಆಟೋ ಸೂಪರ್
ಗಲ್ಲಿ ಗಲ್ಲಿ ಗಿರಕಿ ಹೋಡ್ಸಿ,
ಹೊಟ್ಟೆ ತುಂಬಾ ಹೋಗೆ ಕುಡ್ಸಿ
ಬಾಡ್ಗೆ ಕೇಳುದು...
ವೆರ್ ಟೋ?
ವೆರ್ ಫ್ರಮ್?
 
ಸಾವಧಾನ ಬೆಂದಕಾಳೂರು..
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
ಸಾವಧಾನ ಬೆಂದಕಾಳೂರು..
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
 
ಶಿವಾಜಿನಗರ
ನಿಂಗ್ ಒಂದ್ ದೊಡ್ಡ ನಮಸ್ಕಾರ!
 

ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
 
ನಮ ನಮ ನಮಸ್ತೆ
ಏನಿದು ಅವಸ್ತೆ?
 
ಬೇರೆ ಭಾಷೆ ಆಡೋ ಬಾಯಿ
ಆದ್ರು ಕನ್ನಡವೇ ನಮ್ ತಾಯಿ
ಮನಸು ಹೊಡದಾಗ್ ತೆಂಗಿನಕಾಯಿ
ಟ್ರಾಫಿಕ್ ಜಾಮಲ್ ಹೇಗೋ ಸಾಯಿ
 
ನಮ ನಮ ನಮಸ್ತೆ
ಏನಿದು ಅವಸ್ತೆ?
 
ಇದೇನು ಹಂಪಾ? ಇಲ್ಲ ಸಮಾಧಿನ?
ಯಾಕಿಷ್ಟು ರಂಪಾ? ಸ್ವಲ್ಪ ಸಮಾಧಾನ..
 
ಸಾವಧಾನ ಬೆಂದಕಾಳೂರು..
ಐ ಲೈಕ್ ಶಂಕರನಾಗ್ ಫ್ಯಾನ್ಸ್
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
ಸಾವಧಾನ ಬೆಂದಕಾಳೂರು..
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
 
ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
ಅತಿಥಿ ದೇವೋ ಭವ
 
ಅರೆ ಅರೆ
ಅವಸರವೇ ಅಪಘಾತಕ್ಕೆ ಕಾರಣ
ಪ್ರಾಣ-ಗೀಣ ಹೋದ್ರೆ
ಇನ್ನೊಂದ ಎಲ್ಲಿಂದ ತರನ?
ಅಂಬುಲೆನ್ಸ್ ಗೆ ಇಲ್ಲ ನೋಡು,
ವಿಐಪಿ ನೆ ನಮ್ಮ ಗೋಳು
ಬೆಳಿಗ್ಗೆ ಸಂಜೆ ಸಿಲ್ಕ್ ಬೋರ್ಡು
ಐಟಿ ಬಾಳು ನಾಯಿ ಪಾಡು
ಫ್ಲೈಓವರ್, ಅಂಡರ್ ಪಾಸ್, ಮೆಟ್ರೋ ಸತತ ಕಾಮಗಾರಿ
ಸ್ವಚ ಭಾರತ, ಆದ್ರೆ ಮನುಷ್ಯ ಮಾತ್ರ ಅಬ್ಬೇಪಾರಿ
ನೆನ್ನೆ ಬಿಕಾರಿ, ಈವತ್ ಸಾಹುಕಾರ
ಇದೇ ನೋಡು ಈ ಬೆಂಗಳೂರಿನ ಚಮತ್ಕಾರ!
 
ನೀನ್ ಕೆಲ್ಸಕ್ ಬಂದ್ಯೋ,
ಉಳ್ಸಕ್ ಬಂದ್ಯೋ,
ಮೇರಿಯೋಕ್ ಬಂದ್ಯೂ,
ತೆರಿಯೋಕ್ ಬಂದ್ಯೋ
ಕೊಡಿ ಕಳ್ದೂ
ಗುಣಿಸಿ ಬಾಗಿಸಿ
ಕಿತ್ತು ತಿಂದು ದಬಾಕೊಕೆ ಬಂದ್ಯೋ
ಟೈಮು ಇಲ್ಲ ಯಾರಿಗು ಇಲ್ಲಿ
ಕೆಳಾಕೆ ನಿನ್ನ ಸಮಾಚಾರ
ಒಳ್ಳೆವನಾಗಿದರೆ ಮಾತ್ರ ಕಾಡಿದೆ ಗ್ರಹಚಾರ
ಗ್ರಹಚಾರ
 
ಅತಿ ವೇಗ, ತಿಥಿ ಬೇಗ
ಅರ್ಜೆಂಟ್ ಇನ್ನ ಯಾತಕೇ?
ಹೆಲ್ಮೆಟ್ ಹಾಕದೆ ಇದ್ರೆ ತಲೆ ಹೊಡ್ಡೋಗ್ ಮಡಿಕೆ
ಡ್ರಿಂಕ್ ಅಂಡ್ ಡ್ರೈವ್ ಮಾಡ್ಲೆ ಬೇಡಿ
ಗಾಡಿ ಸೈಡೆಲ್ ಬಿಡಿ..
ಸೇಫ್ ಆಗ ಮನೆಗ್ ಬಿಡ್ತೀವಿ ತಾನೇ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
ಒನ್ ಅಂಡ್ ಹಾಫ್ ಕೊಡಿ
 
ದುಡಿದಿದೆಲ್ಲ ಈಎಂಐ ಕಡೆಗೆ
ಜನಸಂಖ್ಯೆಗೆ ಸಾಕು ನಿಮ್ಮ ಕೊಡುಗೆ
ಜನಸಂಖ್ಯೆ ಸಾಕು ನಿಮ್ಮ ಕೊಡುಗೆ
 
ಅರೆ ಅರೆ ಪಟ್ಟೆ...
ನಿಂಗೆ ಯಾಕೆ ಒಲಾ ಊಬರ್?
ನಮ್ಮೂರ್ ಸುತ್ತೋಕೆ ಆಟೋ ಸೂಪರ್
ಗಲ್ಲಿ ಗಲ್ಲಿ ಗಿರಕಿ ಹೋಡ್ಸಿ,
ಹೊಟ್ಟೆ ತುಂಬಾ ಹೋಗೆ ಕುಡ್ಸಿ
ಬಾಡ್ಗೆ ಕೇಳುದು...
ವೆರ್ ಟೋ?
ವೆರ್ ಫ್ರಮ್?
 
ಸಾವಧಾನ ಬೆಂದಕಾಳೂರು..
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
ಸಾವಧಾನ ಬೆಂದಕಾಳೂರು..
ಜಸ್ಟ್ ಹೋಲ್ಡ್ ಆನ್ ಬೆಂಗಳೂರು
 
ಶಿವಾಜಿನಗರ
ನಿಂಗ್ ಒಂದ್ ದೊಡ್ಡ ನಮಸ್ಕಾರ!
 

The Bengaluru Song song lyrics from Kannada Movie French Biriyani starring Danish Sait, Disha Madan, Sal Yusuf, Lyrics penned by Vasuki Vaibhav, Avinash Balekkala Sung by Aditi Sagar, Music Composed by Vaibhav Vasuki, film is Directed by Pannaga Bharana and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ