ಓ ಹಲೇಲೂಯಾ, ನಮ್ಮ ಕಾಪಾಡು ದೇವನೇ
ಓ ಹಲೇಲೂಯಾ, ಸರ್ವ ಸಾಕ್ಷಾತ್ಕಾರನೇ
ಕೋಟಿ ಜನುಮ ದಾಟಿದಾಗ ಮಾನವ
ಸೇರುತಾನೆ ನಿನ್ನ ದಿವ್ಯ ಪಾದವ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಓ, ಸುಡುಗಾಡೇ ಸ್ವಂತ ಮನೆ, ಬಿಡುಗಾಡಿ ನೀ ಮಗನೆ
ಮೆರಿಬೇಡ ಸುಮ್ಮನೆ, ಎಲ್ಲಾರ್ ಬಾಸು ಮೇಲಿದಾನೆ
ಹೋಗ್ಬಿಟ್ಟ ಚಾರ್ಲ್ಸ್ ಹೋಗ್ಬಿಟ್ಟ, ಲಲ ಲಲ ಲಾ
ಹೋಗ್ಬಿಟ್ಟ ಚಾರ್ಲ್ಸ್ ಹೋಗ್ಬಿಟ್ಟ
ಹೋಹೋ, ಹೋ ಹೋ, ಹೋ ಹೋಹೋ
ಹೊಹೊಹೋ, ಹೊಹೊಹೋ ಓ ಹೋ
ನೆನ್ನೆ ತಂಕ ನಗ್ತಾ ಇದ್ದ
ಹೋಗ್ಬಿಟ್ಟ
ಹೊಟ್ಟೆ ತುಂಬ ತಿಂತಾ ಇದ್ದ
ಹೋಗ್ಬಿಟ್ಟ
ಹುಲಿ ಥರಾ, ಅಣ್ಣೈ, ಹಾ
ಹುಲಿ ಥರ ಇದ್ದ ಅಣ್ಣೈ
ಹೋಗ್ಬಿಟ್ಟ
ಮತ್ತೆ ಹುಟ್ಟಿ ಬರ್ತೀನಂತ
ಹೋಗ್ಬಿಟ್ಟ
ರೆಡಿ, ಒನ್, ಟು, ಸೆವೆನ್, ನೈನ್, ಗೋ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಓ, ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಓ ಹಲೇಲೂಯಾ, ನಮ್ಮ ಕಾಪಾಡು ದೇವನೇ
ಓ ಹಲೇಲೂಯಾ, ಸರ್ವ ಸಾಕ್ಷಾತ್ಕಾರನೇ
ಕೋಟಿ ಜನುಮ ದಾಟಿದಾಗ ಮಾನವ
ಸೇರುತಾನೆ ನಿನ್ನ ದಿವ್ಯ ಪಾದವ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಓ, ಸುಡುಗಾಡೇ ಸ್ವಂತ ಮನೆ, ಬಿಡುಗಾಡಿ ನೀ ಮಗನೆ
ಮೆರಿಬೇಡ ಸುಮ್ಮನೆ, ಎಲ್ಲಾರ್ ಬಾಸು ಮೇಲಿದಾನೆ
ಹೋಗ್ಬಿಟ್ಟ ಚಾರ್ಲ್ಸ್ ಹೋಗ್ಬಿಟ್ಟ, ಲಲ ಲಲ ಲಾ
ಹೋಗ್ಬಿಟ್ಟ ಚಾರ್ಲ್ಸ್ ಹೋಗ್ಬಿಟ್ಟ
ಹೋಹೋ, ಹೋ ಹೋ, ಹೋ ಹೋಹೋ
ಹೊಹೊಹೋ, ಹೊಹೊಹೋ ಓ ಹೋ
ನೆನ್ನೆ ತಂಕ ನಗ್ತಾ ಇದ್ದ
ಹೋಗ್ಬಿಟ್ಟ
ಹೊಟ್ಟೆ ತುಂಬ ತಿಂತಾ ಇದ್ದ
ಹೋಗ್ಬಿಟ್ಟ
ಹುಲಿ ಥರಾ, ಅಣ್ಣೈ, ಹಾ
ಹುಲಿ ಥರ ಇದ್ದ ಅಣ್ಣೈ
ಹೋಗ್ಬಿಟ್ಟ
ಮತ್ತೆ ಹುಟ್ಟಿ ಬರ್ತೀನಂತ
ಹೋಗ್ಬಿಟ್ಟ
ರೆಡಿ, ಒನ್, ಟು, ಸೆವೆನ್, ನೈನ್, ಗೋ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
ಓ, ಹೋಗ್ಬಿಟ್ಟ, ಚಾರ್ಲ್ಸ್ ಹೋಗ್ಬಿಟ್ಟ
Hogbitta Charles song lyrics from Kannada Movie French Biriyani starring Danish Sait, Disha Madan, Sal Yusuf, Lyrics penned by Vasuki Vaibhav, Avinash Balekkala Sung by Vasuki Vaibhav, Music Composed by Vaibhav Vasuki, film is Directed by Pannaga Bharana and film is released on 2020