Nelasama Nelasama Lyrics

ನೆಲಸಮ ನೆಲಸಮ Lyrics

in First Love

in ಫಸ್ಟ್ ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೆಲಸಮ ನೆಲಸಮ ಒಲವಿನ ಸಂಭ್ರಮ
ನಗುವುದೆ ಮರೆತಿದೆ ಬದುಕಿನ ಚಂದ್ರಮ
ಸಾಗರ ಸನಿಹವೆ ಇದ್ದರು ವ್ಯರ್ಥವೆ
ದಾಹವ ನೀಗಿಸೊ ಸಿಹಿಹನಿ ಇಲ್ಲವೆ
ಕನಸಿನ ಕಿಟಕಿಯ ಮುಚ್ಚಿದೆ  ಏತಕೆ
 
ಸೂರ್ಯ ಚಂದ್ರರ ಮಿಲನೆ ಇಲ್ಲವೆ ವೇದಿಕೆ
ನುಚ್ಚುನೂರಾಯ್ತು ಮನಸ್ಸಿದು ಸಮಯದ ಸ್ಪೋಟಕ್ಕೆ
ಗುಂಡಿಗೆ ಗೂಡಿನಲಿ ಉಸಿರಿನ ಹಾಡಿನಲಿ
ಕಾಡೋದು ನೀನೇನೆ ಪ್ರಾಣಸಖಿ
ಪ್ರೀತಿಯ ನೋಯಿಸುವ ಆಸೆಯ ಸಾಯಿಸುವ
ಸಾಹಸವ ಮಾಡಿರುವೆ ನೀ ದುಡುಕಿ
ಕನಸಿನ ಕಿಟಕಿಯ ತೆರೆಯಲು ಮರಳಿ ಬಾ
 
ಮಕ್ಕಳ ಆಟ ಅಲ್ಲವೆ ಪ್ರೀತಿಯ ಬಂಧನ
ದೂರ ಯಾಕೋದೆ ಹೇಳು ನೀ ಒಳ್ಳೆಯ ಕಾರಣ
ಕೊಲ್ಲುವ ಏಕಾಂತ ವಿರಹದ ರಾದ್ಧಾಂತ
ಹೇಗೆ ನಾ ಇರಬೇಕು ಜೀವಂತ
ಆಗದೆ ನೀ ಸ್ವಂತ ಜೀವನವೆ ವ್ಯರ್ಥ
ತೋರಿ ದಯೆ ಬಾರೆ ಪ್ರಿಯೆ ಪ್ರೀತಿಸುತ
 
||ನೆಲಸಮ ನೆಲಸಮ ಒಲವಿನ ಸಂಭ್ರಮ
ನಗುವುದೆ ಮರೆತಿದೆ ಬದುಕಿನ ಚಂದ್ರಮ
ಸಾಗರ ಸನಿಹವೆ ಇದ್ದರು ವ್ಯರ್ಥವೆ
ದಾಹವ ನೀಗಿಸೊ ಸಿಹಿಹನಿ ಇಲ್ಲವೆ
ಕನಸಿನ ಕಿಟಕಿಯ ಮುಚ್ಚಿದೆ  ಏತಕೆ||

-
ನೆಲಸಮ ನೆಲಸಮ ಒಲವಿನ ಸಂಭ್ರಮ
ನಗುವುದೆ ಮರೆತಿದೆ ಬದುಕಿನ ಚಂದ್ರಮ
ಸಾಗರ ಸನಿಹವೆ ಇದ್ದರು ವ್ಯರ್ಥವೆ
ದಾಹವ ನೀಗಿಸೊ ಸಿಹಿಹನಿ ಇಲ್ಲವೆ
ಕನಸಿನ ಕಿಟಕಿಯ ಮುಚ್ಚಿದೆ  ಏತಕೆ
 
ಸೂರ್ಯ ಚಂದ್ರರ ಮಿಲನೆ ಇಲ್ಲವೆ ವೇದಿಕೆ
ನುಚ್ಚುನೂರಾಯ್ತು ಮನಸ್ಸಿದು ಸಮಯದ ಸ್ಪೋಟಕ್ಕೆ
ಗುಂಡಿಗೆ ಗೂಡಿನಲಿ ಉಸಿರಿನ ಹಾಡಿನಲಿ
ಕಾಡೋದು ನೀನೇನೆ ಪ್ರಾಣಸಖಿ
ಪ್ರೀತಿಯ ನೋಯಿಸುವ ಆಸೆಯ ಸಾಯಿಸುವ
ಸಾಹಸವ ಮಾಡಿರುವೆ ನೀ ದುಡುಕಿ
ಕನಸಿನ ಕಿಟಕಿಯ ತೆರೆಯಲು ಮರಳಿ ಬಾ
 
ಮಕ್ಕಳ ಆಟ ಅಲ್ಲವೆ ಪ್ರೀತಿಯ ಬಂಧನ
ದೂರ ಯಾಕೋದೆ ಹೇಳು ನೀ ಒಳ್ಳೆಯ ಕಾರಣ
ಕೊಲ್ಲುವ ಏಕಾಂತ ವಿರಹದ ರಾದ್ಧಾಂತ
ಹೇಗೆ ನಾ ಇರಬೇಕು ಜೀವಂತ
ಆಗದೆ ನೀ ಸ್ವಂತ ಜೀವನವೆ ವ್ಯರ್ಥ
ತೋರಿ ದಯೆ ಬಾರೆ ಪ್ರಿಯೆ ಪ್ರೀತಿಸುತ
 
||ನೆಲಸಮ ನೆಲಸಮ ಒಲವಿನ ಸಂಭ್ರಮ
ನಗುವುದೆ ಮರೆತಿದೆ ಬದುಕಿನ ಚಂದ್ರಮ
ಸಾಗರ ಸನಿಹವೆ ಇದ್ದರು ವ್ಯರ್ಥವೆ
ದಾಹವ ನೀಗಿಸೊ ಸಿಹಿಹನಿ ಇಲ್ಲವೆ
ಕನಸಿನ ಕಿಟಕಿಯ ಮುಚ್ಚಿದೆ  ಏತಕೆ||

Nelasama Nelasama song lyrics from Kannada Movie First Love starring RJ Rajesh, Kavitha Gowda,, Lyrics penned by Ghouse Peer Sung by Rajesh Krishnan, Music Composed by Sridhar V Sambhram, film is Directed by Malli and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ