Lipiyaythu Lippalli Lyrics

ಲಿಪಿಯಾಯ್ತು ಲಿಪ್ಪಲಿ Lyrics

in First Love

in ಫಸ್ಟ್ ಲವ್

LYRIC

Song Details Page after Lyrice

ಲಿಪಿಯಾಯ್ತು ಲಿಪ್ಪಲಿ  
ಫ್ರೆಂಡ್ಸಾದ್ವಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ
ಒಂದಾದ್ವಿ ಲುಕ್ಕಲಿ
ಮದುವೆ ಆದ್ವಿ ಹಕ್ಕಲಿ 
ಮದುವೆ ಆದ್ವಿ ಹಕ್ಕಲಿ
ಬುಕ್ಕಲಿ ರಿಜಿಸ್ಟಾರ್‌ ಬುಕ್ಕಲಿ
 
ಲಿಪಿಯಾಯ್ತು ಲಿಪ್ಪಲಿ  ಲಿಪ್ಪಲಿ
ಫ್ರೆಂಡ್ಸಾದ್ವಿ ಸಿಪ್ಪಲಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ ಲಕ್ಕಲಿ
ಒಂದಾದ್ವಿ ಲುಕ್ಕಲಿ
 
ಕಳೆದುಹೋಗುವ ಮಬ್ಬಲಿ ಮಬ್ಬಲಿ
ಕಳೆದುಹೋಗುವ ಮಬ್ಬಲಿ
ಹಾಲು ತರುವೆಯ ಗ್ಲಾಸಲಿ
ಹಾಲು ತರುವೆಯ ಗ್ಲಾಸಲಿ
ರೂಮಲಿ ಫ್ಯಾನಲಿ ಫ್ಲವರಲಿ ಸ್ಮೋಕಲಿ
ಇದುವೆ ಸ್ವರ್ಗ ನೋಡು
ಕರೆಂಟು ಹೋದರು ಹಲ್ಲಿಯು ನುಡಿದರು
ಹೀಗೆ ಇರಲಿ ಮೂಡು
ಬಿಡಲೆಬೇಡ ಕಾಡು
 
||ಲಿಪಿಯಾಯ್ತು ಲಿಪ್ಪಲಿ
ಫ್ರೆಂಡ್ಸಾದ್ವಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ
ಒಂದಾದ್ವಿ ಲುಕ್ಕಲಿ||
 
ಲೈಫು ಗಾಡಿಗೆ ನೀನೇನೆ ಡ್ರೈವರು
ನನ್‌ ಲೈಫು ಗಾಡಿಗೆ ನೀನೇನೆ ಡ್ರೈವರು
ಹಾರ್ಟು ಸಾಂಗಿಗೆ ನೀ ಲವ್‌ ಗುರು
ಈ ಹಾರ್ಟು ಸಾಂಗಿಗೆ ನೀ ಲವ್‌ ಗುರು
ಕಾಲಲಿ ಉಂಗುರ ಹಣೆಯಲಿ ಸಿಂಧೂರ
ಲೈಫ್‌ ಟೈಮು ಗಿಫ್ಟು
ಉಸಿರಿರೊವರೆಗು ಒಬ್ಬರಿಗೊಬ್ಬರು
ಕೊಡಲೆಬೇಕು ಲಿಫ್ಟು
ಜತೆಗೆ ಒಂದು ಗಿಫ್ಟು
 
||ಲಿಪಿಯಾಯ್ತು ಲಿಪ್ಪಲಿ ಲಿಪ್ಪಲಿ
ಫ್ರೆಂಡ್ಸಾದ್ವಿ ಸಿಪ್ಪಲಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ ಲಕ್ಕಲಿ
ಒಂದಾದ್ವಿ ಲುಕ್ಕಲಿ||

ಲಿಪಿಯಾಯ್ತು ಲಿಪ್ಪಲಿ  
ಫ್ರೆಂಡ್ಸಾದ್ವಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ
ಒಂದಾದ್ವಿ ಲುಕ್ಕಲಿ
ಮದುವೆ ಆದ್ವಿ ಹಕ್ಕಲಿ 
ಮದುವೆ ಆದ್ವಿ ಹಕ್ಕಲಿ
ಬುಕ್ಕಲಿ ರಿಜಿಸ್ಟಾರ್‌ ಬುಕ್ಕಲಿ
 
ಲಿಪಿಯಾಯ್ತು ಲಿಪ್ಪಲಿ  ಲಿಪ್ಪಲಿ
ಫ್ರೆಂಡ್ಸಾದ್ವಿ ಸಿಪ್ಪಲಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ ಲಕ್ಕಲಿ
ಒಂದಾದ್ವಿ ಲುಕ್ಕಲಿ
 
ಕಳೆದುಹೋಗುವ ಮಬ್ಬಲಿ ಮಬ್ಬಲಿ
ಕಳೆದುಹೋಗುವ ಮಬ್ಬಲಿ
ಹಾಲು ತರುವೆಯ ಗ್ಲಾಸಲಿ
ಹಾಲು ತರುವೆಯ ಗ್ಲಾಸಲಿ
ರೂಮಲಿ ಫ್ಯಾನಲಿ ಫ್ಲವರಲಿ ಸ್ಮೋಕಲಿ
ಇದುವೆ ಸ್ವರ್ಗ ನೋಡು
ಕರೆಂಟು ಹೋದರು ಹಲ್ಲಿಯು ನುಡಿದರು
ಹೀಗೆ ಇರಲಿ ಮೂಡು
ಬಿಡಲೆಬೇಡ ಕಾಡು
 
||ಲಿಪಿಯಾಯ್ತು ಲಿಪ್ಪಲಿ
ಫ್ರೆಂಡ್ಸಾದ್ವಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ
ಒಂದಾದ್ವಿ ಲುಕ್ಕಲಿ||
 
ಲೈಫು ಗಾಡಿಗೆ ನೀನೇನೆ ಡ್ರೈವರು
ನನ್‌ ಲೈಫು ಗಾಡಿಗೆ ನೀನೇನೆ ಡ್ರೈವರು
ಹಾರ್ಟು ಸಾಂಗಿಗೆ ನೀ ಲವ್‌ ಗುರು
ಈ ಹಾರ್ಟು ಸಾಂಗಿಗೆ ನೀ ಲವ್‌ ಗುರು
ಕಾಲಲಿ ಉಂಗುರ ಹಣೆಯಲಿ ಸಿಂಧೂರ
ಲೈಫ್‌ ಟೈಮು ಗಿಫ್ಟು
ಉಸಿರಿರೊವರೆಗು ಒಬ್ಬರಿಗೊಬ್ಬರು
ಕೊಡಲೆಬೇಕು ಲಿಫ್ಟು
ಜತೆಗೆ ಒಂದು ಗಿಫ್ಟು
 
||ಲಿಪಿಯಾಯ್ತು ಲಿಪ್ಪಲಿ ಲಿಪ್ಪಲಿ
ಫ್ರೆಂಡ್ಸಾದ್ವಿ ಸಿಪ್ಪಲಿ ಸಿಪ್ಪಲಿ
ಲೈಕಾದ್ವಿ ಲಕ್ಕಲಿ ಲಕ್ಕಲಿ
ಒಂದಾದ್ವಿ ಲುಕ್ಕಲಿ||

Lipiyaythu Lippalli song lyrics from Kannada Movie First Love starring RJ Rajesh, Kavitha Gowda,, Lyrics penned by VSridhar Sambhram Sung by Shashank, Shilpa Madhusudhan, Music Composed by Sridhar V Sambhram, film is Directed by Malli and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ