-
ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ ನಿನ್ನಾಣೆ
ನಾನೆಂದು ನಿನ್ನೋನೆ
ಹೊಸ ಯೋಚನೆ ಸಿಹಿ ಸೂಚನೆ
ಕಲ್ಪನೆ ಮೀರಿದ ಸುಂದರ ಯಾತನೆ
ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ ನಿನ್ನಾಣೆ
ನೀನೆಂದು ನನ್ನೋನೆ
ಕಂಡೆ ನಾ ಖಂಡಿತ ಎಂಟನೆ ಅದ್ಬುತ
ನಿನ್ನ ಚೆಲುವಲ್ಲಿ ನಿನ್ನ ಒಲವಲ್ಲಿ
ಹೃದಯವು ಸೋಲುತ ನಿನ್ನಲೆ ಸೀಮಿತ
ನಿನ್ನ ಹೊರತಾಗಿ ಲೋಕವು ಎಲ್ಲಿ
ಕರೆ ನೀಡುವೆ ಸೆರೆಯಾಗು ಬಾ
ತಡಮಾಡದೆ ನನ್ನ ತೋಳಲಿ
ಆ ಬೆಚ್ಚನೆ ಅರಮನೆ ನಿನ್ನೆದೆ ಗೂಡಲಿ
||ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ ನಿನ್ನಾಣೆ
ನಾನೆಂದು ನಿನ್ನೋನೆ||
ಊಹೆಗೂ ಮೀರಿದ ಉತ್ಸಾಹ ಬದುಕಲಿ
ಮೊದಲನೆ ಬಾರಿ ಪ್ರಣಯಕೆ ಹಾರಿ
ಹೊತ್ತನು ನೋಡದೆ ಮತ್ತಲೆ ತೇಲಿಸೊ
ಪ್ರೀತಿಯು ಎಂದು ತುಂಬ ಉದಾರಿ
ನಿನ್ನ ಹೆಸರಲೆ ನನ್ನ ಭೂಪಟ
ಎಲ್ಲಿ ಹೋದರು ನಿಂದೆ ಆರ್ಭಟ
ಚೂರು ನೀ ಕಣ್ಮರೆ ಆದರೆ ಸಂಕಟ
||ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ(ನನ್ನಾಣೆ) ನಿನ್ನಾಣೆ(ನಿನ್ನಾಣೆ)
ನೀನೆಂದು (ನಾನೆಂದು)ನನ್ನೋನೆ(ನಿನ್ನೋನೆ)
ಹೊಸ ಯೋಚನೆ ಸಿಹಿ ಸೂಚನೆ
ಕಲ್ಪನೆ ಮೀರಿದ ಸುಂದರ ಯಾತನೆ||
-
ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ ನಿನ್ನಾಣೆ
ನಾನೆಂದು ನಿನ್ನೋನೆ
ಹೊಸ ಯೋಚನೆ ಸಿಹಿ ಸೂಚನೆ
ಕಲ್ಪನೆ ಮೀರಿದ ಸುಂದರ ಯಾತನೆ
ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ ನಿನ್ನಾಣೆ
ನೀನೆಂದು ನನ್ನೋನೆ
ಕಂಡೆ ನಾ ಖಂಡಿತ ಎಂಟನೆ ಅದ್ಬುತ
ನಿನ್ನ ಚೆಲುವಲ್ಲಿ ನಿನ್ನ ಒಲವಲ್ಲಿ
ಹೃದಯವು ಸೋಲುತ ನಿನ್ನಲೆ ಸೀಮಿತ
ನಿನ್ನ ಹೊರತಾಗಿ ಲೋಕವು ಎಲ್ಲಿ
ಕರೆ ನೀಡುವೆ ಸೆರೆಯಾಗು ಬಾ
ತಡಮಾಡದೆ ನನ್ನ ತೋಳಲಿ
ಆ ಬೆಚ್ಚನೆ ಅರಮನೆ ನಿನ್ನೆದೆ ಗೂಡಲಿ
||ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ ನಿನ್ನಾಣೆ
ನಾನೆಂದು ನಿನ್ನೋನೆ||
ಊಹೆಗೂ ಮೀರಿದ ಉತ್ಸಾಹ ಬದುಕಲಿ
ಮೊದಲನೆ ಬಾರಿ ಪ್ರಣಯಕೆ ಹಾರಿ
ಹೊತ್ತನು ನೋಡದೆ ಮತ್ತಲೆ ತೇಲಿಸೊ
ಪ್ರೀತಿಯು ಎಂದು ತುಂಬ ಉದಾರಿ
ನಿನ್ನ ಹೆಸರಲೆ ನನ್ನ ಭೂಪಟ
ಎಲ್ಲಿ ಹೋದರು ನಿಂದೆ ಆರ್ಭಟ
ಚೂರು ನೀ ಕಣ್ಮರೆ ಆದರೆ ಸಂಕಟ
||ಕಾಣೆಯಾಗೆ ಹೋದೆ ನಾನು
ನಿನ್ನ ಗುಂಗಲ್ಲಿ ನನ್ನಾಣೆ(ನನ್ನಾಣೆ) ನಿನ್ನಾಣೆ(ನಿನ್ನಾಣೆ)
ನೀನೆಂದು (ನಾನೆಂದು)ನನ್ನೋನೆ(ನಿನ್ನೋನೆ)
ಹೊಸ ಯೋಚನೆ ಸಿಹಿ ಸೂಚನೆ
ಕಲ್ಪನೆ ಮೀರಿದ ಸುಂದರ ಯಾತನೆ||
Kaaneyagi Hode Naanu song lyrics from Kannada Movie First Love starring RJ Rajesh, Kavitha Gowda,, Lyrics penned by Ghouse Peer Sung by Karthik, Palak Muchhal, Music Composed by Sridhar V Sambhram, film is Directed by Malli and film is released on 2017