Ili Sanjeyu Mankagide Lyrics

ತಿಳಿಸಂಜೆಯು ಮಂಕಾಗಿದೆ Lyrics

in Feel My Love

in ಫೀಲ್‌ ಮೈ ಲವ್‌

LYRIC

Song Details Page after Lyrice

ತಿಳಿಸಂಜೆಯು ಮಂಕಾಗಿದೆ ಶಶಿಯಿಲ್ಲದೆ ಈಗ
ಕನಸ್ಸೊಂದಕ್ಕೆ ಸಾವಾಗಿದೆ ಒಲವೆಲ್ಲಿದೆ ಈಗ
 
ಓ ಊರಿನ ಪ್ರೀತಿಯ ಗೋರಿಗೆ ನಾನೀಗ ಒಬ್ಬಂಟಿಯಾಗೆ ನಡೆವೆ
ನೀನಿರದ ಕ್ಷಣ ಎದೆಯು ನಡುಗಿದೆ ಹೃದಯ ಅಳುತ್ತಿದೆ ನಿನ್ನನ್ನುಕಾಣದೆ
ನಿನ್ನನ್ನು ಕಾಣದೆ
 
ನೋವಾಗಿದೆ ಅಳುಬಂದಿದೆ ಏನಾಗಲಿ ಹೇಳು
ಬರಬಾರದೆ ನೀನಾದರು ನಾ ಕಾದಿಹೆ ಕೇಳು
ಮರೆಯಾಗಲಿ ಕರಿಮೋಡವು ಮಳೆಯಾಗಿ ಬಾ ನೀನೀಗ
ಮುನಿಸೆಲ್ಲವು ಮಾತಾಗಲಿ ಜೊತೆಯಾಗುವ ಬೇಗ
 

ತಿಳಿಸಂಜೆಯು ಮಂಕಾಗಿದೆ ಶಶಿಯಿಲ್ಲದೆ ಈಗ
ಕನಸ್ಸೊಂದಕ್ಕೆ ಸಾವಾಗಿದೆ ಒಲವೆಲ್ಲಿದೆ ಈಗ
 
ಓ ಊರಿನ ಪ್ರೀತಿಯ ಗೋರಿಗೆ ನಾನೀಗ ಒಬ್ಬಂಟಿಯಾಗೆ ನಡೆವೆ
ನೀನಿರದ ಕ್ಷಣ ಎದೆಯು ನಡುಗಿದೆ ಹೃದಯ ಅಳುತ್ತಿದೆ ನಿನ್ನನ್ನುಕಾಣದೆ
ನಿನ್ನನ್ನು ಕಾಣದೆ
 
ನೋವಾಗಿದೆ ಅಳುಬಂದಿದೆ ಏನಾಗಲಿ ಹೇಳು
ಬರಬಾರದೆ ನೀನಾದರು ನಾ ಕಾದಿಹೆ ಕೇಳು
ಮರೆಯಾಗಲಿ ಕರಿಮೋಡವು ಮಳೆಯಾಗಿ ಬಾ ನೀನೀಗ
ಮುನಿಸೆಲ್ಲವು ಮಾತಾಗಲಿ ಜೊತೆಯಾಗುವ ಬೇಗ
 

Ili Sanjeyu Mankagide song lyrics from Kannada Movie Feel My Love starring Rakesh, Charithra, Preethu Pooja, Lyrics penned by Sunil Haraduru Sung by Aishwarya Rangarajan, Music Composed by Rahul Raj Music, film is Directed by D T Ramesh and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ