ಈ ಹೃದಯದ ದೇಗುಲದಲ್ಲಿ ದೇವತೆ ಇಲ್ಲ
ಅವಳಿಲ್ಲದೆ ಈ ಬದುಕಿಗೆ ಅರ್ಥವೆ ಇಲ್ಲ
ನಾ ಹುಡುಕಿದ ನನ್ನವಳಿಗೆ ಹೃದಯವೆ ಇಲ್ಲ
ಅವಳರಿಯದ ಈ ಪ್ರೀತಿಯು ಬದುಕುವುದಿಲ್ಲ
ಚೆಲುವೆ ನಿನಗಾಗಿ ದಿನವೆಲ್ಲ ಕಾದೆ ನಾನು
ನಡುವಲ್ಲೆ ಕೈಕೊಟ್ಟು ಹೋದೆ ನೀನು
ಹೃದಯನ ಅಡವಿಟ್ಟು ಬಂದೆ ನಾನು
ಬದುಕೆಲ್ಲ ಬಾರ್ ಅಲ್ಲೆ ಇನ್ನೇಕೆ ನೀನು
ಹುಡುಗೀರು ಗಿಣಿ ತರ ಎದೆಬಗೆಯೊ ನರಿ ತರ
ನಂಬಿದರೆ ಹರೋಹರ ನರಕದಲಿ ಸ್ವಯಂವರ
ಈ ಪ್ರೀತಿ ಹಣೆಬರಹ ಸೋಲೊದೆ ಪರಂಪರ
ನಾವೆಲ್ಲ ಕುರಿ ತರ ಆಘಾತ ನಿರಂತರ
ಹುಡುಗೀರು ಎದೆಬಗೆಯೊ ನಂಬಿದರೆ ನರಕದಲಿ ಸ್ವಯಂವರ
ಈ ಪ್ರೀತಿ ಸೋಲೊದೆ ನಾವೆಲ್ಲ ಆಗಾಗ ನಿರಂತರ
ಯಾವಾನೊ ತಂದವನು ಪ್ರೀತಿ ಗೀತಿ
ನಡುವಲ್ಲೆ ಮುಳುಗೋಗೊ ದೋಣಿ ರೀತಿ
ಎಲ್ಲಾರ ಕಥೆಯಲ್ಲು ನೋವೆ ಆಸ್ತಿ
ಕಳೆದ ನೆನಪಲ್ಲೆ ಬದುಕೋದು ಜಾಸ್ತಿ
ಬರೆದ ಆಟೋದ ಹಿಂದೆ ಒಂದು ಒಳ್ಳೆ ಸಾಲು
ಗುಂಡಿಗೆ ಹಿರಿದಾಯ್ತು ಹೆಣ್ಣು ಮುಳ್ಳು
ಈ ಪ್ರೀತಿ ಪ್ರೇಮನೆ ಶುದ್ಧ ಸುಳ್ಳು
ಬಲಿಯಾದೆ ಬಲು ಬೇಗ ಬದುಕಿರಲೆ ಹೇಳು
ಹುಡುಗೀರು ಸಿಹಿ ಜ್ವರ ಎದೆಗಂಟಿ ಸುಡೊತರ
ಮುಟ್ಟಿದರೆ ಮುನಿತರ ಅರೆಘಳಿಗೆ ಅವಾಂತರ
ಪ್ರಶ್ನೆಗೆ ಪ್ರಶ್ನೋತ್ತರ ಆಡ್ತಾರೆ ಅದೊಂತರ
ಅನುರಾಗ ಹಳೆ ಸ್ವರ ಅನುಮಾನ ಭಯಂಕರ
ಹುಡುಗೀರು ಸಿಹಿ ಜ್ವರ ಎದೆಗಂಟಿ ಸುಡೊತರ
ಮುಟ್ಟಿದರೆ ಮುನಿತರ ಅರೆಘಳಿಗೆ ಅವಾಂತರ
ಪ್ರಶ್ನೆಗೆ ಪ್ರಶ್ನೋತ್ತರ ಆಡ್ತಾರೆ ಅದೊಂತರ
ಅನುರಾಗ ಹಳೆ ಸ್ವರ ಅನುಮಾನ ಭಯಂಕರ
ಹುಡುಗೀರು ಎದೆಬಗೆಯೊ ನಂಬಿದರೆ ನರಕದಲಿ ಸ್ವಯಂವರ
ಈ ಪ್ರೀತಿ ಸೋಲೊದೆ ನಾವೆಲ್ಲ ಆಗಾಗ ನಿರಂತರ
||ಈ ಹೃದಯದ ದೇಗುಲದಲ್ಲಿ ದೇವತೆ ಇಲ್ಲ
ಅವಳಿಲ್ಲದೆ ಈ ಬದುಕಿಗೆ ಅರ್ಥವೆ ಇಲ್ಲ
ನಾ ಹುಡುಕಿದ ನನ್ನವಳಿಗೆ ಹೃದಯವೆ ಇಲ್ಲ
ಅವಳರಿಯದ ಈ ಪ್ರೀತಿಯು ಬದುಕುವುದಿಲ್ಲ||
ಈ ಹೃದಯದ ದೇಗುಲದಲ್ಲಿ ದೇವತೆ ಇಲ್ಲ
ಅವಳಿಲ್ಲದೆ ಈ ಬದುಕಿಗೆ ಅರ್ಥವೆ ಇಲ್ಲ
ನಾ ಹುಡುಕಿದ ನನ್ನವಳಿಗೆ ಹೃದಯವೆ ಇಲ್ಲ
ಅವಳರಿಯದ ಈ ಪ್ರೀತಿಯು ಬದುಕುವುದಿಲ್ಲ
ಚೆಲುವೆ ನಿನಗಾಗಿ ದಿನವೆಲ್ಲ ಕಾದೆ ನಾನು
ನಡುವಲ್ಲೆ ಕೈಕೊಟ್ಟು ಹೋದೆ ನೀನು
ಹೃದಯನ ಅಡವಿಟ್ಟು ಬಂದೆ ನಾನು
ಬದುಕೆಲ್ಲ ಬಾರ್ ಅಲ್ಲೆ ಇನ್ನೇಕೆ ನೀನು
ಹುಡುಗೀರು ಗಿಣಿ ತರ ಎದೆಬಗೆಯೊ ನರಿ ತರ
ನಂಬಿದರೆ ಹರೋಹರ ನರಕದಲಿ ಸ್ವಯಂವರ
ಈ ಪ್ರೀತಿ ಹಣೆಬರಹ ಸೋಲೊದೆ ಪರಂಪರ
ನಾವೆಲ್ಲ ಕುರಿ ತರ ಆಘಾತ ನಿರಂತರ
ಹುಡುಗೀರು ಎದೆಬಗೆಯೊ ನಂಬಿದರೆ ನರಕದಲಿ ಸ್ವಯಂವರ
ಈ ಪ್ರೀತಿ ಸೋಲೊದೆ ನಾವೆಲ್ಲ ಆಗಾಗ ನಿರಂತರ
ಯಾವಾನೊ ತಂದವನು ಪ್ರೀತಿ ಗೀತಿ
ನಡುವಲ್ಲೆ ಮುಳುಗೋಗೊ ದೋಣಿ ರೀತಿ
ಎಲ್ಲಾರ ಕಥೆಯಲ್ಲು ನೋವೆ ಆಸ್ತಿ
ಕಳೆದ ನೆನಪಲ್ಲೆ ಬದುಕೋದು ಜಾಸ್ತಿ
ಬರೆದ ಆಟೋದ ಹಿಂದೆ ಒಂದು ಒಳ್ಳೆ ಸಾಲು
ಗುಂಡಿಗೆ ಹಿರಿದಾಯ್ತು ಹೆಣ್ಣು ಮುಳ್ಳು
ಈ ಪ್ರೀತಿ ಪ್ರೇಮನೆ ಶುದ್ಧ ಸುಳ್ಳು
ಬಲಿಯಾದೆ ಬಲು ಬೇಗ ಬದುಕಿರಲೆ ಹೇಳು
ಹುಡುಗೀರು ಸಿಹಿ ಜ್ವರ ಎದೆಗಂಟಿ ಸುಡೊತರ
ಮುಟ್ಟಿದರೆ ಮುನಿತರ ಅರೆಘಳಿಗೆ ಅವಾಂತರ
ಪ್ರಶ್ನೆಗೆ ಪ್ರಶ್ನೋತ್ತರ ಆಡ್ತಾರೆ ಅದೊಂತರ
ಅನುರಾಗ ಹಳೆ ಸ್ವರ ಅನುಮಾನ ಭಯಂಕರ
ಹುಡುಗೀರು ಸಿಹಿ ಜ್ವರ ಎದೆಗಂಟಿ ಸುಡೊತರ
ಮುಟ್ಟಿದರೆ ಮುನಿತರ ಅರೆಘಳಿಗೆ ಅವಾಂತರ
ಪ್ರಶ್ನೆಗೆ ಪ್ರಶ್ನೋತ್ತರ ಆಡ್ತಾರೆ ಅದೊಂತರ
ಅನುರಾಗ ಹಳೆ ಸ್ವರ ಅನುಮಾನ ಭಯಂಕರ
ಹುಡುಗೀರು ಎದೆಬಗೆಯೊ ನಂಬಿದರೆ ನರಕದಲಿ ಸ್ವಯಂವರ
ಈ ಪ್ರೀತಿ ಸೋಲೊದೆ ನಾವೆಲ್ಲ ಆಗಾಗ ನಿರಂತರ
||ಈ ಹೃದಯದ ದೇಗುಲದಲ್ಲಿ ದೇವತೆ ಇಲ್ಲ
ಅವಳಿಲ್ಲದೆ ಈ ಬದುಕಿಗೆ ಅರ್ಥವೆ ಇಲ್ಲ
ನಾ ಹುಡುಕಿದ ನನ್ನವಳಿಗೆ ಹೃದಯವೆ ಇಲ್ಲ
ಅವಳರಿಯದ ಈ ಪ್ರೀತಿಯು ಬದುಕುವುದಿಲ್ಲ||
E Hrudayada Deguladali song lyrics from Kannada Movie Feel My Love starring Rakesh, Charithra, Preethu Pooja, Lyrics penned by Anjini Kumar M Sung by Vijay Prakash, Music Composed by Rahul Raj Music, film is Directed by D T Ramesh and film is released on 2023