ಬೀಸೊಗಾಳಿಯಲ್ಲು ನಿನ್ನ ಗುಂಗು
ಹಾರೊ ಚಿಟ್ಟೆಯಲ್ಲು ನಿನ್ನ ರಂಗು
ನೀಲಿ ಬಾನಿನಲ್ಲು ನಿನ್ನ ಕಂಡೆ
ಓಡೊ ಮೇಘದಲ್ಲು ನಿನ್ನ ಕಂಡೆ
ಏನಿದೆ ನಿನ್ನ ಕಣ್ಣಿನಲ್ಲಿ ನೋಡುತ ನಿಂತೆ ನಾ ಆಸೆಯಲ್ಲಿ
ಆಸರೆ ಬೇಡಿದ ಪ್ರೀತಿಯಲ್ಲಿ ವಾದವೆ ತೇಲಿದೆ ನೋಡು ಇಲ್ಲಿ
ಏನೊ ಹೇಳಬೇಕು ನಾನೀಗ ನಿಂಗೆ
ಮಾತೆ ಹೊರಡುತಿಲ್ಲ ಅಯ್ಯೊ ರಾಮ ಹೆಂಗೆ
ಪ್ರೇಮ ಮೂಡಿಬಂತು ಕೋಲ್ಮಿಂಚಿನಂಗೆ
ಸ್ನೇಹ ಜೋಗದಲ್ಲಿ ಒಮ್ಮೆ ಈಜಿದಂಗೆ
ಪ್ರೀತಿಗೆ ಪ್ರೇಮಕ್ಕೆ ಜಾರಿಹೋದೆ ನಾನು
ಯಾವುದೊ ಕಾಣದ ಮಾಯಾಮೋಹ ನೀನು
ಪ್ರೀತಿಗೆ ಪ್ರೇಮಕ್ಕೆ ಜಾರಿಹೋದೆ ನಾನು
ಯಾವುದೊ ಕಾಣದ ಮಾಯಾಮೋಹ ನೀನು
||ಬೀಸೊಗಾಳಿಯಲ್ಲು ನಿನ್ನ ಗುಂಗು
ಹಾರೊ ಚಿಟ್ಟೆಯಲ್ಲು ನಿನ್ನ ರಂಗು
ನೀಲಿ ಬಾನಿನಲ್ಲು ನಿನ್ನ ಕಂಡೆ
ಓಡೊ ಮೇಘದಲ್ಲು ನಿನ್ನ ಕಂಡೆ
ಏನಿದೆ ನಿನ್ನ ಕಣ್ಣಿನಲ್ಲಿ ನೋಡುತ ನಿಂತೆ ನಾ ಆಸೆಯಲ್ಲಿ
ಆಸರೆ ಬೇಡಿದ ಪ್ರೀತಿಯಲ್ಲಿ ವಾದವೆ ತೇಲಿದೆ ನೋಡು ಇಲ್ಲಿ||
ನಾವು ಸಾಗುವಾಗ ಕೈಬೆರಳು ತಾಕಿ
ಏನೊ ರೋಮಾಂಚನ ಏನಿಲ್ಲ ಬಾಕಿ
ಆಸೆ ನಿನ್ನ ಮೇಲೆ ತುಂಬಿ ತುಂಬಿ ತುಳುಕಿ
ದೇಹ ಆಗಿಹೋಯ್ತು ಆರದಂತ ಬೆಂಕಿ
ಬಾಳಿನ ಬೀದಿಗೆ ನೀನು ಬಂದಮೇಲೆ
ತೋಳಿಗೆ ಸೇರಲು ಅಂಜಲಿಲ್ಲ ಬಾಲೆ