-
ನಗುವಾ ಸ್ನೇಹ ಮೋಹ
ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ.. ಪ್ರೀತಿ ಪೂರಾ
ನಗುವಾ ಸ್ನೇಹ ಮೋಹ
ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ.. ಪ್ರೀತಿ ಪೂರಾ
ವರುಷ ದೂಡುತಾ ಕನಸ ಕಾಣುತಾ
ಕಾತುರ ತೋರಿ ಬಂದೆ ನಿನಗಾಗಿ ನಾನು
ಹರೆಯ ತೂಗುತಾ ಮಿಲನ ಬೇಡುತಾ
ಅಂಜುತ ನೂರು ರೀತಿ ನಾಚಿದೆ ನಾನು
ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
|| ನಗುವಾ ಸ್ನೇಹ ಮೋಹ
ಆಸೆ ಭಾಷೆ…ಆ… ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ..ಅಹಹಾ…
ಪ್ರೀತಿ ಪೂರಾ…..||
ಬಳಿಗೆ ಬಾರದೆ ದೂರದಿ ನಿಂತಿಹೆ
ಸಾಗಿದೆ ತೀರದ ಪ್ರೇಮದ ಆಟ
ಅಂದಿನ ಭಾವನು ಸನಿಹ ಕಾಣನು
ಬೇಡವೇ ಬಾಡದ ಮಾನಸ ಕೂಟ
ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
|| ನಗುವಾ ಸ್ನೇಹ ಮೋಹ
ಆಸೆ ಭಾಷೆ .. ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ …ಆಹಾಹ
ಪ್ರೀತಿ ಪೂರಾ……||
-
ನಗುವಾ ಸ್ನೇಹ ಮೋಹ
ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ.. ಪ್ರೀತಿ ಪೂರಾ
ನಗುವಾ ಸ್ನೇಹ ಮೋಹ
ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ.. ಪ್ರೀತಿ ಪೂರಾ
ವರುಷ ದೂಡುತಾ ಕನಸ ಕಾಣುತಾ
ಕಾತುರ ತೋರಿ ಬಂದೆ ನಿನಗಾಗಿ ನಾನು
ಹರೆಯ ತೂಗುತಾ ಮಿಲನ ಬೇಡುತಾ
ಅಂಜುತ ನೂರು ರೀತಿ ನಾಚಿದೆ ನಾನು
ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
|| ನಗುವಾ ಸ್ನೇಹ ಮೋಹ
ಆಸೆ ಭಾಷೆ…ಆ… ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ..ಅಹಹಾ…
ಪ್ರೀತಿ ಪೂರಾ…..||
ಬಳಿಗೆ ಬಾರದೆ ದೂರದಿ ನಿಂತಿಹೆ
ಸಾಗಿದೆ ತೀರದ ಪ್ರೇಮದ ಆಟ
ಅಂದಿನ ಭಾವನು ಸನಿಹ ಕಾಣನು
ಬೇಡವೇ ಬಾಡದ ಮಾನಸ ಕೂಟ
ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
|| ನಗುವಾ ಸ್ನೇಹ ಮೋಹ
ಆಸೆ ಭಾಷೆ .. ಮೂಡುತಿದೆ
ಜೀವನದಾ ರಾಗ ರಂಗು
ಚಿಮ್ಮಿ ಹೊಮ್ಮಿ
ನನ್ನ ನಿನ್ನ ಸೇರಿ
ಪ್ರೀತಿ ಪೂರಾ …ಆಹಾಹ
ಪ್ರೀತಿ ಪೂರಾ……||
Naguva Sneha Moha song lyrics from Kannada Movie Etu Eduretu starring Srinath, Lakshmi, Sundar Krishna Urs, Lyrics penned by Doddarange Gowda Sung by S P Balasubrahmanyam, S Janaki, Music Composed by Sathyam, film is Directed by K Manimurugan and film is released on 1981