-
ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
|| ಮನಸೋತೆನು....||
ಬೇಡ.. ಮನದಿ ವಿರಸಭಾವ
ಇದು ನಿನಗಾಗಿ ಕಾದಿದೆ ಜೀವ ಆಆಆ...
ಮೋಹ.. ಹೊಸ ಹರೆಯದ ದಾಹ
ಮೈ ಬಿಸಿಯೇರಿ ಕಾಡಿದೆ ವಿರಹ
ಬಿಗುಮಾನವ ತೋರದ ಬಾ ಬಳಿಗೆ
ಹೊಸ ಲೋಕವ ತೋರುವೆ ನಾ ನಿನಗೆ
ನಾ ನಿನಗೆ ... ನಾ ನಿನಗೆ ....
|| ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
ಮನಸೋತೆನು…ಊ ಊ ಊ ಊ….||
ಪ್ರೇಮ... ಸುಖ ಬಯಸಿದ ಹೆಣ್ಣು
ಇದು ಹದವಾಗಿ ಮಾಗಿದ ಹಣ್ಣು...
ಯಾರೂ... ಮುಡಿಯದ ಬಿಡಿ ಹೂವು
ನಾ ನಿನಗಾಗಿ ತಂದೆನು ಒಲವು.. ಆಹ್
ನವ ಯೌವ್ವನ ತುಂಬಿದೆ ಬಾ ಇನಿಯಾ
ನೇರವೇರಿಸು ದೇಹದ ಕಾಮನೆಯ...
ಕಾಮನೆಯ... ಕಾಮನೆಯ...
|| ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
ಮನಸೋತೆನು…ಊ ಊ ಊ ಊ….||
-
ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
|| ಮನಸೋತೆನು....||
ಬೇಡ.. ಮನದಿ ವಿರಸಭಾವ
ಇದು ನಿನಗಾಗಿ ಕಾದಿದೆ ಜೀವ ಆಆಆ...
ಮೋಹ.. ಹೊಸ ಹರೆಯದ ದಾಹ
ಮೈ ಬಿಸಿಯೇರಿ ಕಾಡಿದೆ ವಿರಹ
ಬಿಗುಮಾನವ ತೋರದ ಬಾ ಬಳಿಗೆ
ಹೊಸ ಲೋಕವ ತೋರುವೆ ನಾ ನಿನಗೆ
ನಾ ನಿನಗೆ ... ನಾ ನಿನಗೆ ....
|| ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
ಮನಸೋತೆನು…ಊ ಊ ಊ ಊ….||
ಪ್ರೇಮ... ಸುಖ ಬಯಸಿದ ಹೆಣ್ಣು
ಇದು ಹದವಾಗಿ ಮಾಗಿದ ಹಣ್ಣು...
ಯಾರೂ... ಮುಡಿಯದ ಬಿಡಿ ಹೂವು
ನಾ ನಿನಗಾಗಿ ತಂದೆನು ಒಲವು.. ಆಹ್
ನವ ಯೌವ್ವನ ತುಂಬಿದೆ ಬಾ ಇನಿಯಾ
ನೇರವೇರಿಸು ದೇಹದ ಕಾಮನೆಯ...
ಕಾಮನೆಯ... ಕಾಮನೆಯ...
|| ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಬಾ ನಾ ಬಯಸಿರುವೇ
ಬಿಡು ಮೌನ ಬಾ ನಾ ಬಯಸಿರುವೇ
ಮನಸೋತೆನು…ಊ ಊ ಊ ಊ….||
Manasotheno Nalla Ninage song lyrics from Kannada Movie Etu Eduretu starring Srinath, Lakshmi, Sundar Krishna Urs, Lyrics penned by Bangi Ranga Sung by Vani Jairam, Music Composed by Sathyam, film is Directed by K Manimurugan and film is released on 1981