-
ಢಮ ಢಮ ಢಮರುಗ
ನಾದದ ವಿನೋದಿನಿ
ಧಿಮಿ ಧಿಮಿ ಧಿಮಿ ಕಿಟ
ನಾಟ್ಯ ತರಂಗಿಣಿ
ಝಣ ಝಣ ಕಂಕಣ
ನಿಕ್ವಣ ಕೋಶಿನಿ
ಅಂಬಕ ದಂಬಬ
ನಪ್ರಿಯ ಮೋಹಿನಿ
ಜಯಜಯ ಜಗದಂಬೆ
ಜಯಜಯ ಜಗದಂಬೆ
ಶುಭಕರೆ ಶಂಕರಿ ರುಧ್ರಭಯಂಕರಿ
ಭದ್ರ ಮಹೇಶ್ವರಿ ಹೇ ಚೌಡಿ
ಶಾಕಿನಿ ಢಾಕಿನಿ ಕಾಳಿ ಕಪಾಲಿನಿ
ದುರ್ಗಿ ಚಂಡಿ ಚಾಮುಂಡಿ
ದಾನವ ಮರ್ಧಿನಿ ಧೂರಕ ಪರ್ಧಿನಿ
ಭೈರವಿ ಭಾರ್ಗವಿ ಹೆಮ್ಮಾರಿ
ವರ ಕಂಠೀರವ ವಾಹನ
ಹೇ ವಿಷ ಕಂಠನ ಕುಟುಂಬಿಣಿ ಶ್ರೀ ಗೌರಿ
ಜಯಜಯ ಜಗದಂಬೆ
ಜಯಜಯ ಜಗದಂಬೆ
ಅಗ್ರಜಾತೆ ಉಗ್ರಮಾತೆ
ನಿಗ್ರಹಾದಿ ದೇವತೆ
ರುದ್ರ ರಾಣಿ ಭಕ್ತ ಪಾಣಿ
ಆಶ್ರಿಜಾ ಪರಾಜಿತೆ
ಅನಂಗಭಂಗ ನಂಗನೆ
ಅಖಂಡ ತುಂಗ ಮಂಗಳೆ
ಅನಂತ ಶಕ್ತಿ ಪಂಚಿತ
ಪ್ರಶಾಂತರುಕ್ತ ಕುಂತಳೆ
ಜಯಜಯ ಜಗದಂಬೆ....
ಜಯಜಯ ಜಗದಂಬೆ..
ಆ ರಕ್ತನೇತ್ರೆ ಭೀಭಕ್ತಗಾತ್ರೆ
ನಾ ನಿನ್ನ ಭಕ್ತ ತಾಯೆ
ಮೂಲೋಕವೆಲ್ಲಾ ನೀನಿಲ್ಲದಿಲ್ಲ
ನೀನೆಲ್ಲ ಬಲ್ಲ ಮಾಯೆ
ಜಗದಾದಿ ಮಾತೆ ಭವಳಾದ್ರಿ ಜಾತೆ
ದಯೆತೋರು ಭದ್ರಕಾಳಿ
ಈ ಮೊರೆಯ ಕೇಳಿ
ಅವತಾರ ತಾಳಿ
ಮೈದೋರು ಮೌನ ಸೀಳಿ
ಮೈದೋರು ಮೌನ ಸೀಳಿ…
ಓಂ ಹರಾಂ ರಿಂ
ಹೃಮ್ ಫಟ್ ಸ್ವಾಹಾ
ಆದಿಪರಾಶಕ್ತಿ ಆವಾಹಯಾಮಿ
ಆದಿಪರಾಶಕ್ತಿ ಆವಾಹಯಾಮಿ
ಆವಾಹಯಾಮಿ….
-
ಢಮ ಢಮ ಢಮರುಗ
ನಾದದ ವಿನೋದಿನಿ
ಧಿಮಿ ಧಿಮಿ ಧಿಮಿ ಕಿಟ
ನಾಟ್ಯ ತರಂಗಿಣಿ
ಝಣ ಝಣ ಕಂಕಣ
ನಿಕ್ವಣ ಕೋಶಿನಿ
ಅಂಬಕ ದಂಬಬ
ನಪ್ರಿಯ ಮೋಹಿನಿ
ಜಯಜಯ ಜಗದಂಬೆ
ಜಯಜಯ ಜಗದಂಬೆ
ಶುಭಕರೆ ಶಂಕರಿ ರುಧ್ರಭಯಂಕರಿ
ಭದ್ರ ಮಹೇಶ್ವರಿ ಹೇ ಚೌಡಿ
ಶಾಕಿನಿ ಢಾಕಿನಿ ಕಾಳಿ ಕಪಾಲಿನಿ
ದುರ್ಗಿ ಚಂಡಿ ಚಾಮುಂಡಿ
ದಾನವ ಮರ್ಧಿನಿ ಧೂರಕ ಪರ್ಧಿನಿ
ಭೈರವಿ ಭಾರ್ಗವಿ ಹೆಮ್ಮಾರಿ
ವರ ಕಂಠೀರವ ವಾಹನ
ಹೇ ವಿಷ ಕಂಠನ ಕುಟುಂಬಿಣಿ ಶ್ರೀ ಗೌರಿ
ಜಯಜಯ ಜಗದಂಬೆ
ಜಯಜಯ ಜಗದಂಬೆ
ಅಗ್ರಜಾತೆ ಉಗ್ರಮಾತೆ
ನಿಗ್ರಹಾದಿ ದೇವತೆ
ರುದ್ರ ರಾಣಿ ಭಕ್ತ ಪಾಣಿ
ಆಶ್ರಿಜಾ ಪರಾಜಿತೆ
ಅನಂಗಭಂಗ ನಂಗನೆ
ಅಖಂಡ ತುಂಗ ಮಂಗಳೆ
ಅನಂತ ಶಕ್ತಿ ಪಂಚಿತ
ಪ್ರಶಾಂತರುಕ್ತ ಕುಂತಳೆ
ಜಯಜಯ ಜಗದಂಬೆ....
ಜಯಜಯ ಜಗದಂಬೆ..
ಆ ರಕ್ತನೇತ್ರೆ ಭೀಭಕ್ತಗಾತ್ರೆ
ನಾ ನಿನ್ನ ಭಕ್ತ ತಾಯೆ
ಮೂಲೋಕವೆಲ್ಲಾ ನೀನಿಲ್ಲದಿಲ್ಲ
ನೀನೆಲ್ಲ ಬಲ್ಲ ಮಾಯೆ
ಜಗದಾದಿ ಮಾತೆ ಭವಳಾದ್ರಿ ಜಾತೆ
ದಯೆತೋರು ಭದ್ರಕಾಳಿ
ಈ ಮೊರೆಯ ಕೇಳಿ
ಅವತಾರ ತಾಳಿ
ಮೈದೋರು ಮೌನ ಸೀಳಿ
ಮೈದೋರು ಮೌನ ಸೀಳಿ…
ಓಂ ಹರಾಂ ರಿಂ
ಹೃಮ್ ಫಟ್ ಸ್ವಾಹಾ
ಆದಿಪರಾಶಕ್ತಿ ಆವಾಹಯಾಮಿ
ಆದಿಪರಾಶಕ್ತಿ ಆವಾಹಯಾಮಿ
ಆವಾಹಯಾಮಿ….
Dama Dama Damaruga song lyrics from Kannada Movie Etu Eduretu starring Srinath, Lakshmi, Sundar Krishna Urs, Lyrics penned by Bangi Ranga Sung by S P Balasubrahmanyam, Music Composed by Sathyam, film is Directed by K Manimurugan and film is released on 1981