Nanna Udupu Ninnadu Lyrics

ನನ್ನ ಉಡುಪು ನಿನ್ನದು Lyrics

in Eradu Nakshathragalu

in ಎರಡು ನಕ್ಷತ್ರಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನಾನು ಹೊರಗೆ ಹೋಗುವೆ
ಊರ ಸುತ್ತಿ ನೋಡುವೆ
ಊರ ಸುತ್ತಿ ನೋಡುವೆ
 
ಹಾಂ.. ಗೊತ್ತಾಯ್ತು ಗೊತ್ತಾಯ್ತು
ನಿನ್ನ ಉಡುಪು ನನ್ನದು ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು ನನ್ನ ಉಡುಪು ನಿನ್ನದು
ನನ್ನದಿನ್ನೂ ಅರಮನೆ
ಇಲ್ಲಿ ಇರುವೆ ಜಮ್ಮನೆ
ಇಲ್ಲಿ ಇರುವೆ ಜಮ್ಮನೆ
 
ಗೆಳೆಯರನ್ನು ಸೇರಿ ನಾನು ಕಬ್ಬಡ್ಡಿ ಆಟ ಆಡುವೆ
ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ... ಹೆಹೆಹೆ
ಗೆಳೆಯರನ್ನು ಸೇರಿ ನಾನು ಕಬ್ಬಡ್ಡಿ ಆಟ ಆಡುವೆ
ಹರಿವ ನದಿಗೆ ದುಡುಂ ಎಂದು ಧುಮುಕಿ ನಾನು ಈಜುವೆ
 
ಹಾಗ.. ನಾನೇನ್ ಮಾಡ್ತೀನಿ ಗೊತ್ತ...
ರಾಜಸಭೆಗೆ ರಾಜನಂತೆ ಠೀವಿಯಿಂದ ಹೋಗುವೆ
ಪಪಪಪ  ಪಪಪಪ ಪಪಪಪ ಪಪಪಪ ... ಆಹಾಂ...
ರಾಜಸಭೆಗೆ ರಾಜನಂತೆ ಠೀವಿಯಿಂದ ಹೋಗುವೆ
ಮೆತ್ತಗಿರುವ ಕುರ್ಚಿಯಲ್ಲಿ ಧಸಕ್ಕೆಂದು ಕೂರುವೆ
ಅಲ್ಲಿ ನಾನು ಇಲ್ಲಿ ನೀನು ಎಂಥ ಚೆಂದ ಗೆಳೆಯನೆ
ಅಲ್ಲಿ ನೀನು ಇಲ್ಲಿ ನಾನು ಎಂಥ ಚೆಂದ ಗೆಳೆಯನೆ
 
|| ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನಿನ್ನ ಉಡುಪು ನನ್ನದು ನನ್ನ ಉಡುಪು ನಿನ್ನದು||
 
ಕಲ್ಲು ಸಕ್ಕರೆ ಬಾದಾಮಿ ಚಚ್ಚಿ ಚಚ್ಚಿ ತಿನ್ನುವೆ
ಲೇ..ಲೇ..ಲೇ..ಲೇ..ಲೇ..ಲೇ 
ಏನ್ ಮಾಡ್ತ ಇದ್ಯ ನೀನು
ಕಲ್ಲು ಸಕ್ಕರೆ ಬಾದಾಮಿ ಚಚ್ಚಿ ಚಚ್ಚಿ ತಿನ್ನುವೆ
ಅಡಿಗೆ ಮನೆಯ ಸೂರೆ ಮಾಡಿ ಆಪ್... ಎಂದು ತೇಗುವೆ
ಒಳ್ಳೆ ಹುಡುಗ ನೀನು
ಜಿಂಕೆಯಂತೆ ಎಗರಿ ಎಗರಿ  ಅಲ್ಲಿ ಇಲ್ಲಿ ನೆಗೆಯುವೆ
ಮಂಗನಂತೆ ಮರವನೇರಿ ಜರ್ ಎಂದು ಜಾರುವೆ
ಇಂಥ ಸುಖವು ಯಾರಿಗುಂಟು ಆಹಹ ಆಹಹ
ಲಲಲಲಲಲ ಲಲಲಲಲಲಲ ಲಲಲಲಲಲಲ

ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನಾನು ಹೊರಗೆ ಹೋಗುವೆ
ಊರ ಸುತ್ತಿ ನೋಡುವೆ
ಊರ ಸುತ್ತಿ ನೋಡುವೆ
 
ಹಾಂ.. ಗೊತ್ತಾಯ್ತು ಗೊತ್ತಾಯ್ತು
ನಿನ್ನ ಉಡುಪು ನನ್ನದು ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು ನನ್ನ ಉಡುಪು ನಿನ್ನದು
ನನ್ನದಿನ್ನೂ ಅರಮನೆ
ಇಲ್ಲಿ ಇರುವೆ ಜಮ್ಮನೆ
ಇಲ್ಲಿ ಇರುವೆ ಜಮ್ಮನೆ
 
ಗೆಳೆಯರನ್ನು ಸೇರಿ ನಾನು ಕಬ್ಬಡ್ಡಿ ಆಟ ಆಡುವೆ
ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ... ಹೆಹೆಹೆ
ಗೆಳೆಯರನ್ನು ಸೇರಿ ನಾನು ಕಬ್ಬಡ್ಡಿ ಆಟ ಆಡುವೆ
ಹರಿವ ನದಿಗೆ ದುಡುಂ ಎಂದು ಧುಮುಕಿ ನಾನು ಈಜುವೆ
 
ಹಾಗ.. ನಾನೇನ್ ಮಾಡ್ತೀನಿ ಗೊತ್ತ...
ರಾಜಸಭೆಗೆ ರಾಜನಂತೆ ಠೀವಿಯಿಂದ ಹೋಗುವೆ
ಪಪಪಪ  ಪಪಪಪ ಪಪಪಪ ಪಪಪಪ ... ಆಹಾಂ...
ರಾಜಸಭೆಗೆ ರಾಜನಂತೆ ಠೀವಿಯಿಂದ ಹೋಗುವೆ
ಮೆತ್ತಗಿರುವ ಕುರ್ಚಿಯಲ್ಲಿ ಧಸಕ್ಕೆಂದು ಕೂರುವೆ
ಅಲ್ಲಿ ನಾನು ಇಲ್ಲಿ ನೀನು ಎಂಥ ಚೆಂದ ಗೆಳೆಯನೆ
ಅಲ್ಲಿ ನೀನು ಇಲ್ಲಿ ನಾನು ಎಂಥ ಚೆಂದ ಗೆಳೆಯನೆ
 
|| ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನಿನ್ನ ಉಡುಪು ನನ್ನದು ನನ್ನ ಉಡುಪು ನಿನ್ನದು||
 
ಕಲ್ಲು ಸಕ್ಕರೆ ಬಾದಾಮಿ ಚಚ್ಚಿ ಚಚ್ಚಿ ತಿನ್ನುವೆ
ಲೇ..ಲೇ..ಲೇ..ಲೇ..ಲೇ..ಲೇ 
ಏನ್ ಮಾಡ್ತ ಇದ್ಯ ನೀನು
ಕಲ್ಲು ಸಕ್ಕರೆ ಬಾದಾಮಿ ಚಚ್ಚಿ ಚಚ್ಚಿ ತಿನ್ನುವೆ
ಅಡಿಗೆ ಮನೆಯ ಸೂರೆ ಮಾಡಿ ಆಪ್... ಎಂದು ತೇಗುವೆ
ಒಳ್ಳೆ ಹುಡುಗ ನೀನು
ಜಿಂಕೆಯಂತೆ ಎಗರಿ ಎಗರಿ  ಅಲ್ಲಿ ಇಲ್ಲಿ ನೆಗೆಯುವೆ
ಮಂಗನಂತೆ ಮರವನೇರಿ ಜರ್ ಎಂದು ಜಾರುವೆ
ಇಂಥ ಸುಖವು ಯಾರಿಗುಂಟು ಆಹಹ ಆಹಹ
ಲಲಲಲಲಲ ಲಲಲಲಲಲಲ ಲಲಲಲಲಲಲ

Nanna Udupu Ninnadu song lyrics from Kannada Movie Eradu Nakshathragalu starring Dr Rajkumar, Master Lohith, Ambika, Lyrics penned by Chi Udayashankar Sung by Master Lohith, Music Composed by G K Venkatesh, film is Directed by Singeetham Srinivasa Rao and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ