ಗೆಳತಿ ಬಾರದು ಇಂತಾ ಸಮಯಾ
ಗೆಳತಿ ಬಾರದು ಇಂತಾ ಸಮಯಾ
ಅನುರಾಗಾ ಬೇಕೆಂದಿದೆ ಹೃದಯಾ
|| ಗೆಳತಿ ಬಾರದು ಇಂತಾ ಸಮಯಾ…||
ನೋಡು ಹಿತವಾಗಿ ತಂಗಾಳಿ ಬೀಸಿ
ಹೂವ ಕಂಪನ್ನು ಎಲೆಲ್ಲೂ ಹಾಸಿ ...
ನೋಡು ಹಿತವಾಗಿ ತಂಗಾಳಿ ಬೀಸಿ
ಹೂವ ಕಂಪನ್ನು ಎಲೆಲ್ಲೂ ಹಾಸಿ ...
ಮೈಗೆ ಸೋಕಿ ತಂಪನ್ನು ಬೆರಸಿ
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ
ಹಿತವಾದ ನೋವಿಂದ ನಾ ಬೆಂದೆ
|| ಗೆಳತಿ ಬಾರದು ಇಂತಾ ಸಮಯಾ…||
ಮನದಾಸೆ ನೀನೇತಕೆ ಕಾಣೆ
ನಿನ್ನಾಸೆ ಅದೇನಿದೆ ಜಾಣೆ ...
ಮನದಾಸೆ ನೀನೇತಕೆ ಕಾಣೆ
ನಿನ್ನಾಸೆ ಅದೇನಿದೆ ಜಾಣೆ ...
ಚೆಲುವೆ ತಾಳೆನು ಇನ್ನು ವಿರಹ
ಎದೆಯಾ ತುಂಬಿದೆ ನಿನ್ನಾ ಮೋಹ
ಒಲವಿಂದ ನೀ ಬಾರೆಯ ಸನಿಹ
|| ಗೆಳತಿ ಬಾರದು ಇಂತಾ ಸಮಯಾ
ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂತಾ ಸಮಯಾ….
ಆ ಆ ಆ….ಆ ಆ ಆ…..ಆ…ಆಆ…ಓ ಓ…||
ಗೆಳತಿ ಬಾರದು ಇಂತಾ ಸಮಯಾ
ಗೆಳತಿ ಬಾರದು ಇಂತಾ ಸಮಯಾ
ಅನುರಾಗಾ ಬೇಕೆಂದಿದೆ ಹೃದಯಾ
|| ಗೆಳತಿ ಬಾರದು ಇಂತಾ ಸಮಯಾ…||
ನೋಡು ಹಿತವಾಗಿ ತಂಗಾಳಿ ಬೀಸಿ
ಹೂವ ಕಂಪನ್ನು ಎಲೆಲ್ಲೂ ಹಾಸಿ ...
ನೋಡು ಹಿತವಾಗಿ ತಂಗಾಳಿ ಬೀಸಿ
ಹೂವ ಕಂಪನ್ನು ಎಲೆಲ್ಲೂ ಹಾಸಿ ...
ಮೈಗೆ ಸೋಕಿ ತಂಪನ್ನು ಬೆರಸಿ
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ
ಹಿತವಾದ ನೋವಿಂದ ನಾ ಬೆಂದೆ
|| ಗೆಳತಿ ಬಾರದು ಇಂತಾ ಸಮಯಾ…||
ಮನದಾಸೆ ನೀನೇತಕೆ ಕಾಣೆ
ನಿನ್ನಾಸೆ ಅದೇನಿದೆ ಜಾಣೆ ...
ಮನದಾಸೆ ನೀನೇತಕೆ ಕಾಣೆ
ನಿನ್ನಾಸೆ ಅದೇನಿದೆ ಜಾಣೆ ...
ಚೆಲುವೆ ತಾಳೆನು ಇನ್ನು ವಿರಹ
ಎದೆಯಾ ತುಂಬಿದೆ ನಿನ್ನಾ ಮೋಹ
ಒಲವಿಂದ ನೀ ಬಾರೆಯ ಸನಿಹ
|| ಗೆಳತಿ ಬಾರದು ಇಂತಾ ಸಮಯಾ
ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂತಾ ಸಮಯಾ….
ಆ ಆ ಆ….ಆ ಆ ಆ…..ಆ…ಆಆ…ಓ ಓ…||
Gelathi Baaradu Intha Samaya song lyrics from Kannada Movie Eradu Nakshathragalu starring Dr Rajkumar, Master Lohith, Ambika, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by Singeetham Srinivasa Rao and film is released on 1983