Eke Mallihange Nanna Neenu Lyrics

ಏಕೆ ಮಳ್ಳಿ ಹಂಗೆ ನನ್ನ ನೀನು Lyrics

in Eradu Nakshathragalu

in ಎರಡು ನಕ್ಷತ್ರಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ….ಆ….
ಏಕೆ ಮಳ್ಳಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೆ
ಭಯವು ಇನ್ನೇಕೆ… ಓ ಹೋ ಹೋ
ನೀನು ನನ್ನ ಮನಸನ್ನು ಅರಿತಾಗ
ಎದೆಯಾಸೆ ತಿಳಿದಾಗ…..
 
|| ಏಕೆ ಮಳ್ಳಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೆ
ಭಯವು ಇನ್ನೇಕೆ….||
 
ಓ…ಓ..ಓ…
ಕಣ್ಣಿನ ಬಾಣ ಬಿಟ್ಟು
ನನ್ನ ಏಕೆ ಕೊಲ್ಲುವೆಯೋ
ಬಣ್ಣದ ಮಾತಿನಿಂದ
ಇನ್ನು ಏಕೆ ಸೆಳೆಯುವೆಯೋ
ಮಲ್ಲಿಗೆ ಹೂವ ಕಂಡು
ಆಸೆ ನೂರು ಚಿಮ್ಮುತಿದೆ
ಮೆಲ್ಲಗೆ ನಿನ್ನ ಸೇರೋ
ಬಯಕೆ ಈಗ ಹೊಮ್ಮುತಿದೆ
ಕೆಣಕೋ ಮಾತೇಕೆ ಹೋಯ್ 
ಹಿಡಿವೆ ಸೆರಗೇಕೆ,ಹೋಯ್
ಚೆಲುವ ಚಪಲ ನಿನಗೇಕೆ
ಓ...ಹೋ.. ಹೋ..  ಬೆಡಗಿ ಹುಡುಗಿ
ಸಂಕೋಚ ನಿನಗೇಕೆ, ಈ ದೂರ ಇನ್ನೇಕೆ
 
|| ಏಕೆ ಮಳ್ಳಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೆ
ಭಯವು ಇನ್ನೇಕೆ….||
 
ಆ….ಆ ಆ ಆ…ಆ…ಆ…ಆ…
ಆಆಆ…ಆಆಆ…
 
ಕಣಿವೆಯ ಹಾದಿಯಲ್ಲಿ
ಯಾರೂ ಈಗ ಇರುವುದಿಲ್ಲ
ಪ್ರಣಯದ ಆಟವನ್ನು  
ಯಾರೂ ಅಲ್ಲಿ ನೋಡೋರಿಲ್ಲ
ಎದೆಯಲಿ ಏಕೋ ಏನೋ  
ಢವ ಢವ ಎನ್ನುತಿದೆ
ಮೈಯಲ್ಲಿ ಏನೋ ಏಕೋ  
ಜುಮ್ಮು ಜುಮ್ಮು ಎನ್ನುತಿದೆ
ಬಳಸು ತೋಳಿಂದ ಹೋಯ್..  
ಕೊಡು ಬಾ ಆನಂದ, ಹೋಯ್..
ಬಿಸಿಯು ಏರಿ ಮೈಯೆಲ್ಲ
ಓಹೋಹೋ... ಮಾತು ಸಾಕು
ಬಾ ನಲ್ಲ ಹೋಗೋಣ
ಆನಂದ ಹೊಂದೋಣ
 
ಆ..ಆ…ಆ….ಆ ಆ ಆ ಆ……
ಓ ಓ ಓ ಓ……
ಹೂಂ…ಹೂಂ….ಹೂಂ…
ಹೂಂ…ಹೂಂ….ಹೂಂ…
ಓ ಓ ಓ ಓ……

ಆ….ಆ….ಆ….
ಏಕೆ ಮಳ್ಳಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೆ
ಭಯವು ಇನ್ನೇಕೆ… ಓ ಹೋ ಹೋ
ನೀನು ನನ್ನ ಮನಸನ್ನು ಅರಿತಾಗ
ಎದೆಯಾಸೆ ತಿಳಿದಾಗ…..
 
|| ಏಕೆ ಮಳ್ಳಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೆ
ಭಯವು ಇನ್ನೇಕೆ….||
 
ಓ…ಓ..ಓ…
ಕಣ್ಣಿನ ಬಾಣ ಬಿಟ್ಟು
ನನ್ನ ಏಕೆ ಕೊಲ್ಲುವೆಯೋ
ಬಣ್ಣದ ಮಾತಿನಿಂದ
ಇನ್ನು ಏಕೆ ಸೆಳೆಯುವೆಯೋ
ಮಲ್ಲಿಗೆ ಹೂವ ಕಂಡು
ಆಸೆ ನೂರು ಚಿಮ್ಮುತಿದೆ
ಮೆಲ್ಲಗೆ ನಿನ್ನ ಸೇರೋ
ಬಯಕೆ ಈಗ ಹೊಮ್ಮುತಿದೆ
ಕೆಣಕೋ ಮಾತೇಕೆ ಹೋಯ್ 
ಹಿಡಿವೆ ಸೆರಗೇಕೆ,ಹೋಯ್
ಚೆಲುವ ಚಪಲ ನಿನಗೇಕೆ
ಓ...ಹೋ.. ಹೋ..  ಬೆಡಗಿ ಹುಡುಗಿ
ಸಂಕೋಚ ನಿನಗೇಕೆ, ಈ ದೂರ ಇನ್ನೇಕೆ
 
|| ಏಕೆ ಮಳ್ಳಿ ಹಂಗೆ ನನ್ನ ನೀನು
ಕದ್ದು ಕದ್ದು ನೋಡುತೀಯೆ
ಭಯವು ಇನ್ನೇಕೆ….||
 
ಆ….ಆ ಆ ಆ…ಆ…ಆ…ಆ…
ಆಆಆ…ಆಆಆ…
 
ಕಣಿವೆಯ ಹಾದಿಯಲ್ಲಿ
ಯಾರೂ ಈಗ ಇರುವುದಿಲ್ಲ
ಪ್ರಣಯದ ಆಟವನ್ನು  
ಯಾರೂ ಅಲ್ಲಿ ನೋಡೋರಿಲ್ಲ
ಎದೆಯಲಿ ಏಕೋ ಏನೋ  
ಢವ ಢವ ಎನ್ನುತಿದೆ
ಮೈಯಲ್ಲಿ ಏನೋ ಏಕೋ  
ಜುಮ್ಮು ಜುಮ್ಮು ಎನ್ನುತಿದೆ
ಬಳಸು ತೋಳಿಂದ ಹೋಯ್..  
ಕೊಡು ಬಾ ಆನಂದ, ಹೋಯ್..
ಬಿಸಿಯು ಏರಿ ಮೈಯೆಲ್ಲ
ಓಹೋಹೋ... ಮಾತು ಸಾಕು
ಬಾ ನಲ್ಲ ಹೋಗೋಣ
ಆನಂದ ಹೊಂದೋಣ
 
ಆ..ಆ…ಆ….ಆ ಆ ಆ ಆ……
ಓ ಓ ಓ ಓ……
ಹೂಂ…ಹೂಂ….ಹೂಂ…
ಹೂಂ…ಹೂಂ….ಹೂಂ…
ಓ ಓ ಓ ಓ……

Eke Mallihange Nanna Neenu song lyrics from Kannada Movie Eradu Nakshathragalu starring Dr Rajkumar, Master Lohith, Ambika, Lyrics penned by Chi Udayashankar Sung by Dr Rajkumar, Vani Jairam, Music Composed by G K Venkatesh, film is Directed by Singeetham Srinivasa Rao and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ