-
ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...
ತುತ್ತನಿಟ್ಟ ಕೈ..
ದೃಷ್ಟಿ ನೀವಿದ ಕೈ...
ಬದುಕೋ ಮಗ ಅಂದ ಕೈ...
||ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...||
ಹೆತ್ತ ಈ ದೇವರ ಮುಂದೆ
ಆ ಬೆಟ್ಟದ ದೇವರು ಸೋತನಲ್ಲ...
ವಿಭೂತಿ ಪಟ್ಟೆ ನಾಮ
ಈ ಹಚ್ಚೆ ಮುಂದೆ ಏನೇನು ಅಲ್ಲ...
ಹೊಟ್ಟೇಲಿ ಗೂಡು ಕಟ್ಟಿ
ಮಗುವ ಹೊತ್ತುಸಂಭಾಳಿಸೋ ಮೈ
ಹೆರುತ ನೋವ ತಿಂದ ಮೈ...
||ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...||
ಎದೆ ಹಾಲ ಅಮೃತ ಉಣಿಸಿ
ಎದೆ ಮಟ್ಟ ಬೆಳೆಸಿ ಬಿಟ್ಟಳಲ್ಲ...
ನೂರಾರು ಸಂಬಂಧಿಕರು
ಈ ಬಂಧದ ಮುಂದೆ ನಿಲ್ಲೋದಿಲ್ಲ...
ಇಂತೆಲ್ಲ ನೋವ ತಿಂದು
ಹೇಳದೆ ಕೇಳದೆ ಮರೆಯಾಗುವ ತಾಯಿ
ಮತ್ತೆ ಕಾಣದ ದೈವಮಯಿ...
|| ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...
ತುತ್ತನಿಟ್ಟ ಕೈ..
ದೃಷ್ಟಿ ನೀವಿದ ಕೈ...
ಬದುಕೋ ಮಗ ಅಂದ ಕೈ.....||
-
ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...
ತುತ್ತನಿಟ್ಟ ಕೈ..
ದೃಷ್ಟಿ ನೀವಿದ ಕೈ...
ಬದುಕೋ ಮಗ ಅಂದ ಕೈ...
||ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...||
ಹೆತ್ತ ಈ ದೇವರ ಮುಂದೆ
ಆ ಬೆಟ್ಟದ ದೇವರು ಸೋತನಲ್ಲ...
ವಿಭೂತಿ ಪಟ್ಟೆ ನಾಮ
ಈ ಹಚ್ಚೆ ಮುಂದೆ ಏನೇನು ಅಲ್ಲ...
ಹೊಟ್ಟೇಲಿ ಗೂಡು ಕಟ್ಟಿ
ಮಗುವ ಹೊತ್ತುಸಂಭಾಳಿಸೋ ಮೈ
ಹೆರುತ ನೋವ ತಿಂದ ಮೈ...
||ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...||
ಎದೆ ಹಾಲ ಅಮೃತ ಉಣಿಸಿ
ಎದೆ ಮಟ್ಟ ಬೆಳೆಸಿ ಬಿಟ್ಟಳಲ್ಲ...
ನೂರಾರು ಸಂಬಂಧಿಕರು
ಈ ಬಂಧದ ಮುಂದೆ ನಿಲ್ಲೋದಿಲ್ಲ...
ಇಂತೆಲ್ಲ ನೋವ ತಿಂದು
ಹೇಳದೆ ಕೇಳದೆ ಮರೆಯಾಗುವ ತಾಯಿ
ಮತ್ತೆ ಕಾಣದ ದೈವಮಯಿ...
|| ಕೈ ಮುಗಿದೋರ್ಗೆಲ್ಲ
ಈ ದೇವ್ರು ಒಲಿಯೋದಿಲ್ಲ
ಅವ್ವ ಅಂದಾಗ್ಲೆಲ್ಲ ಓಡಿ ಬರ್ತಾಳಲ್ಲ...
ತೊಟ್ಟಿಲು ತೂಗಿದ ಕೈ...
ತುತ್ತನಿಟ್ಟ ಕೈ..
ದೃಷ್ಟಿ ನೀವಿದ ಕೈ...
ಬದುಕೋ ಮಗ ಅಂದ ಕೈ.....||
Kai Mugidorgella song lyrics from Kannada Movie Eradane Sala starring Lakshmi, Dhananjay, Sangeetha Bhat, Lyrics penned by Guruprasad Sung by J Anoop Seelin, Music Composed by J Anoop Seelin, film is Directed by Guruprasad and film is released on 2017