Baare Magale Lyrics

ಬಾರೆ ಮಗಳೇ Lyrics

in Eradane Sala

in ಎರಡನೇಸಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾರೆ ಮಗಳೇ ಬಲಗಾಲ ಇರಿಸಿ
ನನ್ನ ತಾಯಿ ಬಾರಮ್ಮ ಬರಗಾಲ ಅಳಿಸಿ...
ಈ ಮನೆಗೆ ಲಕುಮಿ ಬಂಗಾರ ನೀನವ್ವ
ಗಂಡನ ಬಾಳಿಗೆ ಸುಖ ತಾರವ್ವ...
 
||ಬಾರೆ ಮಗಳೇ ಬಲಗಾಲ ಇರಿಸಿ
ನನ್ನ ತಾಯಿ ಬಾರಮ್ಮ ಬರಗಾಲ ಅಳಿಸಿ...||
 
ಹೆತ್ತೋರ ತಂದೋರ ಕೂಡಲಸಂಗಮ ನೀ
ಕತ್ತಲೆಯು ಸುಳಿಯದ ಹಾಗೆ ಬೆಳಗೊ ದೀಪ...
ಸಂತಾನ ಕೊಡು ತಾಯಿ ನಮ್ಮ ಮನೆಗೆ
ಆರತಿ ಕೀರುತಿ ತಾರೆ... ಏ...
 
||ಬಾರೆ ಮಗಳೇ ಬಲಗಾಲ ಇರಿಸಿ
ನನ್ನ ತಾಯಿ ಬಾರಮ್ಮ ಬರಗಾಲ ಅಳಿಸಿ...||
 
ಸುತ್ತೋರ ಮುತ್ತೋರ ಅನುರಾಗ ಬೆಳೆಸು
ಮನೆಯೆಂದು ಒಡೆಯದ ಹಾಗೆ ಆಳು ರಾಣಿ...
ಮಾತನ್ನು ಕೊಡು ತಾಯಿ ಮನೆ ದೇವರಿಗೆ
ನೆಮ್ಮದಿ ಸಮೃದ್ಧಿ ತಾರೆ...
 
ಹೋಗು ಮಧು ಮಗಳೇ ಬಲಗಾಲ ಇರಿಸಿ
ಪತಿದೇವ ಕಾದಿಹನು ಹಸಿವನ್ನು ತಣಿಸು...
ಅವನ ಪಾಲಿಗೆ ಶೃಂಗಾರ ನೀನವ್ವ
ನಿಮ್ಮಯ ಬಾಳಲಿ ಸುಖ ಕಾಣವ್ವ..

-
ಬಾರೆ ಮಗಳೇ ಬಲಗಾಲ ಇರಿಸಿ
ನನ್ನ ತಾಯಿ ಬಾರಮ್ಮ ಬರಗಾಲ ಅಳಿಸಿ...
ಈ ಮನೆಗೆ ಲಕುಮಿ ಬಂಗಾರ ನೀನವ್ವ
ಗಂಡನ ಬಾಳಿಗೆ ಸುಖ ತಾರವ್ವ...
 
||ಬಾರೆ ಮಗಳೇ ಬಲಗಾಲ ಇರಿಸಿ
ನನ್ನ ತಾಯಿ ಬಾರಮ್ಮ ಬರಗಾಲ ಅಳಿಸಿ...||
 
ಹೆತ್ತೋರ ತಂದೋರ ಕೂಡಲಸಂಗಮ ನೀ
ಕತ್ತಲೆಯು ಸುಳಿಯದ ಹಾಗೆ ಬೆಳಗೊ ದೀಪ...
ಸಂತಾನ ಕೊಡು ತಾಯಿ ನಮ್ಮ ಮನೆಗೆ
ಆರತಿ ಕೀರುತಿ ತಾರೆ... ಏ...
 
||ಬಾರೆ ಮಗಳೇ ಬಲಗಾಲ ಇರಿಸಿ
ನನ್ನ ತಾಯಿ ಬಾರಮ್ಮ ಬರಗಾಲ ಅಳಿಸಿ...||
 
ಸುತ್ತೋರ ಮುತ್ತೋರ ಅನುರಾಗ ಬೆಳೆಸು
ಮನೆಯೆಂದು ಒಡೆಯದ ಹಾಗೆ ಆಳು ರಾಣಿ...
ಮಾತನ್ನು ಕೊಡು ತಾಯಿ ಮನೆ ದೇವರಿಗೆ
ನೆಮ್ಮದಿ ಸಮೃದ್ಧಿ ತಾರೆ...
 
ಹೋಗು ಮಧು ಮಗಳೇ ಬಲಗಾಲ ಇರಿಸಿ
ಪತಿದೇವ ಕಾದಿಹನು ಹಸಿವನ್ನು ತಣಿಸು...
ಅವನ ಪಾಲಿಗೆ ಶೃಂಗಾರ ನೀನವ್ವ
ನಿಮ್ಮಯ ಬಾಳಲಿ ಸುಖ ಕಾಣವ್ವ..

Baare Magale song lyrics from Kannada Movie Eradane Sala starring Lakshmi, Dhananjay, Sangeetha Bhat, Lyrics penned by Guruprasad Sung by J Anoop Seelin, Music Composed by J Anoop Seelin, film is Directed by Guruprasad and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ