Hoova Suridenu Lyrics

ಹೂವ ಸುರಿದೇನು Lyrics

in Eradane Sala

in ಎರಡನೇಸಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು
ನೀನು ನನ್ನಲ್ಲೇ ಹ್ಮ್‌ ಹ್ಮ್

ಹೂವ ಸುರಿದೇನು ಹೂವ ಸುರಿದೇನು
ಹೂವ ಸುರಿದೇನು ಹೂವ ಸುರಿದೇನು
ನಿನ್ನ ತರಲೆ ತರಲೆಯ ಲೀಲೆಗೆ
ನಿನ್ನ ಚೇಷ್ಟೆ ಮಾತಿನ ಚಾಟಿಗೆ
ಕಣ್ಣು ಕಣ್ಣಿನ ಕಳ್ಳಾಟದ ಪೈಪೋಟಿಗೆ

||ಹೂವ ಸುರಿದೇನು ಹೂವ ಸುರಿದೇನು||

ನಿಷ್ಕಲ್ಮಶವಾದ ಮನಸಿಗೆ
ಗಂಧ ಹಚ್ಚೇನು ಶ್ರೀಗಂಧ ಹಚ್ಚೇನು
ಮುದ್ದು ಮುಖಿ ನಿನ್ನ ಸಾಂಗತ್ಯಕೆ
ಮಾರು ಹೋದೇನು ಓಡೋಡಿ ಬಂದೇನು
ಜಗದ ಗದ್ಧಲ ಮರೆಸುವಂತ
ನಿನ್ನ ಮೋಹಕವಾದ ಕೊರಳಿಗೆ
ಮೈ ಮನಸಿನ ತಳ್ಳಾಟದ ಪೈಪೋಟಿಗೆ

||ಹೂವ ಸುರಿದೇನು ಹೂವ ಸುರಿದೇನು||

ಹೆಜ್ಜೆ ಸಪ್ಪಳವಾಗದೇನೆ ಒಳಗೆ ಇಳಿದೋಳೆ
ಓ ಸಲಿಗೆ ಕೊಟ್ಟೋಳೆ
ಆಮಂತ್ರಿಸೊ ಕುಸುಮಬಾಲೆ
ನಿನ್ನ ಸವಿದೆನು ನಾನೀಗ ಹೆಜ್ಜೇನು
ನನ್ನ ಹೃದಯದ ತೇರಲಿ
ನಿನ್ನ ಪ್ರತಿಮೆಯ ಕೂರಿಸಿ
ಹೂವಿನೆಸಳಲಿ ಸಿಂಗರಿಸಿ ಹ್ಮ್ ಹ್ಮ್ ಹ್ಮ್ ಹ್ಮ್

||ಹೂವ ಸುರಿದೇನು ಹೂವ ಸುರಿದೇನು
ನಿನ್ನ ತರಲೆ ತರಲೆಯ ತೀಟೆಗೆ
ನಿನ್ನ ಚೇಷ್ಟೆ ಮಾತಿನ ಚಾಳಿಗೆ
ಕಣ್ಣು ಕಣ್ಣಿನ ಕಳ್ಳಾಟದ ಪೈಪೋಟಿಗೆ||

 

-
ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು
ನೀನು ನನ್ನಲ್ಲೇ ಹ್ಮ್‌ ಹ್ಮ್

ಹೂವ ಸುರಿದೇನು ಹೂವ ಸುರಿದೇನು
ಹೂವ ಸುರಿದೇನು ಹೂವ ಸುರಿದೇನು
ನಿನ್ನ ತರಲೆ ತರಲೆಯ ಲೀಲೆಗೆ
ನಿನ್ನ ಚೇಷ್ಟೆ ಮಾತಿನ ಚಾಟಿಗೆ
ಕಣ್ಣು ಕಣ್ಣಿನ ಕಳ್ಳಾಟದ ಪೈಪೋಟಿಗೆ

||ಹೂವ ಸುರಿದೇನು ಹೂವ ಸುರಿದೇನು||

ನಿಷ್ಕಲ್ಮಶವಾದ ಮನಸಿಗೆ
ಗಂಧ ಹಚ್ಚೇನು ಶ್ರೀಗಂಧ ಹಚ್ಚೇನು
ಮುದ್ದು ಮುಖಿ ನಿನ್ನ ಸಾಂಗತ್ಯಕೆ
ಮಾರು ಹೋದೇನು ಓಡೋಡಿ ಬಂದೇನು
ಜಗದ ಗದ್ಧಲ ಮರೆಸುವಂತ
ನಿನ್ನ ಮೋಹಕವಾದ ಕೊರಳಿಗೆ
ಮೈ ಮನಸಿನ ತಳ್ಳಾಟದ ಪೈಪೋಟಿಗೆ

||ಹೂವ ಸುರಿದೇನು ಹೂವ ಸುರಿದೇನು||

ಹೆಜ್ಜೆ ಸಪ್ಪಳವಾಗದೇನೆ ಒಳಗೆ ಇಳಿದೋಳೆ
ಓ ಸಲಿಗೆ ಕೊಟ್ಟೋಳೆ
ಆಮಂತ್ರಿಸೊ ಕುಸುಮಬಾಲೆ
ನಿನ್ನ ಸವಿದೆನು ನಾನೀಗ ಹೆಜ್ಜೇನು
ನನ್ನ ಹೃದಯದ ತೇರಲಿ
ನಿನ್ನ ಪ್ರತಿಮೆಯ ಕೂರಿಸಿ
ಹೂವಿನೆಸಳಲಿ ಸಿಂಗರಿಸಿ ಹ್ಮ್ ಹ್ಮ್ ಹ್ಮ್ ಹ್ಮ್

||ಹೂವ ಸುರಿದೇನು ಹೂವ ಸುರಿದೇನು
ನಿನ್ನ ತರಲೆ ತರಲೆಯ ತೀಟೆಗೆ
ನಿನ್ನ ಚೇಷ್ಟೆ ಮಾತಿನ ಚಾಳಿಗೆ
ಕಣ್ಣು ಕಣ್ಣಿನ ಕಳ್ಳಾಟದ ಪೈಪೋಟಿಗೆ||

 

Hoova Suridenu song lyrics from Kannada Movie Eradane Sala starring Lakshmi, Dhananjay, Sangeetha Bhat, Lyrics penned by Guruprasad Sung by J Anoop Seelin, Music Composed by J Anoop Seelin, film is Directed by Guruprasad and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ