Rowdyism Lyrics

ರೌಡಿಸಂ Lyrics

in English Manja

in ಇಂಗ್ಲೀಷ್‌ ಮಂಜ

LYRIC

Song Details Page after Lyrice

ಹೇ ಭೂಗತ ಇದು ಭೂತವು ಇದು
ಹೇ ಮಾರುಜ ಇದು ಮಾರಕ ಇದು
ಪಾಪದ ಕೂಪದ ಪರಮಸತ್ಯವು
ರೌಡಿಸಂ ಇದು
ಲೋಪದ ಶಾಪದ ನರಕ ನಿತ್ಯವು
ರೌಡಿಸಂ ಇದು
ಹೆದರಿ ಕುಳಿತರೆ ತುಳಿದು ಬಿಡುವರೊ
ಎದುರು ನಿಂತರೆ ಹೆದರಿಕೊಳ್ಳುವರೊ
 
ಹುಲಿಯ ಬೆನ್ನಲಿ ಕುಳಿತು ಹೊರಟರೊ
ಇಳಿಯ ಹೋದರೆ ಅವರ ತಿನ್ನುವುದು
ಬಲವು ಇರುವ ಮೃಗವು ಬಲವೆ ಇರದ ಮೃಗವ ಕೊಲ್ಲುವುದೆ
ಇದರೊಳು ನಿಯಮವೊ
ತಿಳಿವ ಕ್ಷಣವು ತಿಳಿಯದು ತಿಳಿದ ಮೇಲೆ ಮುಗಿಯಿತು
ಹೊರಗೆ ಬರಲು ಆಗದು ಬಯಕೆ ಹರಕೆಯಾಯಿತು
ಹೊಡೆದು ಬದುಕೊ ಬದುಕಿದು ಇದರ ಮರ್ಮ ತಿಳಿಯದು
ರಕ್ತ ಇಲ್ಲಿ ಓಕುಳಿ ಮರಣ ಭಯದ ಹಾವಳಿ
 
ನೆರಳ ಕಂಡರು ಎದೆಯು ತಳಮಳ
ನಿದಿರೆಯಲ್ಲಿಯು ಕನಸ್ಸು ಕಳವಳ
ಭಯವ ಬಳಿಸಿ ಭಯವ ಬೆಳೆಸಿ
ಅಭಯ ಇರದ ಬದುಕಲೆ ಬದುಕುವ
ಬದುಕಿರೊ
ಜೊತೆಗೆ ಇರುವ ಗೆಳೆಯರೆ ಮರೆಗೆ ಚೂರಿ ಮಸೆವರು
ಸಮಯ ನೋಡಿ ಸಾಧಿಸಿ ತಿರುಗಿದಾಗ ತಿವಿವರು
ಕಲಿಯ ಯುಗವು ಕುಣಿದಿದೆ ಕಲಿಯ ಆಟ ಕಲಿತಿಕೊ
ಅಸ್ತ್ರ ಶಸ್ತ್ರ ಆಡಿದೆ ಉಳಿಯೊ ದಾರಿ ನೋಡಿಕೊ

ಹೇ ಭೂಗತ ಇದು ಭೂತವು ಇದು
ಹೇ ಮಾರುಜ ಇದು ಮಾರಕ ಇದು
ಪಾಪದ ಕೂಪದ ಪರಮಸತ್ಯವು
ರೌಡಿಸಂ ಇದು
ಲೋಪದ ಶಾಪದ ನರಕ ನಿತ್ಯವು
ರೌಡಿಸಂ ಇದು
ಹೆದರಿ ಕುಳಿತರೆ ತುಳಿದು ಬಿಡುವರೊ
ಎದುರು ನಿಂತರೆ ಹೆದರಿಕೊಳ್ಳುವರೊ
 
ಹುಲಿಯ ಬೆನ್ನಲಿ ಕುಳಿತು ಹೊರಟರೊ
ಇಳಿಯ ಹೋದರೆ ಅವರ ತಿನ್ನುವುದು
ಬಲವು ಇರುವ ಮೃಗವು ಬಲವೆ ಇರದ ಮೃಗವ ಕೊಲ್ಲುವುದೆ
ಇದರೊಳು ನಿಯಮವೊ
ತಿಳಿವ ಕ್ಷಣವು ತಿಳಿಯದು ತಿಳಿದ ಮೇಲೆ ಮುಗಿಯಿತು
ಹೊರಗೆ ಬರಲು ಆಗದು ಬಯಕೆ ಹರಕೆಯಾಯಿತು
ಹೊಡೆದು ಬದುಕೊ ಬದುಕಿದು ಇದರ ಮರ್ಮ ತಿಳಿಯದು
ರಕ್ತ ಇಲ್ಲಿ ಓಕುಳಿ ಮರಣ ಭಯದ ಹಾವಳಿ
 
ನೆರಳ ಕಂಡರು ಎದೆಯು ತಳಮಳ
ನಿದಿರೆಯಲ್ಲಿಯು ಕನಸ್ಸು ಕಳವಳ
ಭಯವ ಬಳಿಸಿ ಭಯವ ಬೆಳೆಸಿ
ಅಭಯ ಇರದ ಬದುಕಲೆ ಬದುಕುವ
ಬದುಕಿರೊ
ಜೊತೆಗೆ ಇರುವ ಗೆಳೆಯರೆ ಮರೆಗೆ ಚೂರಿ ಮಸೆವರು
ಸಮಯ ನೋಡಿ ಸಾಧಿಸಿ ತಿರುಗಿದಾಗ ತಿವಿವರು
ಕಲಿಯ ಯುಗವು ಕುಣಿದಿದೆ ಕಲಿಯ ಆಟ ಕಲಿತಿಕೊ
ಅಸ್ತ್ರ ಶಸ್ತ್ರ ಆಡಿದೆ ಉಳಿಯೊ ದಾರಿ ನೋಡಿಕೊ

Rowdyism song lyrics from Kannada Movie English Manja starring Pramod, Thejaswini, Sunil Puranik, Lyrics penned by Vijay Kumar T P Sung by Sparsh P V, Music Composed by Hemanth Kumar B R, film is Directed by Arya M Maheshand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ