Mayavi Lyrics

ಮಾಯಾವಿ Lyrics

in English Manja

in ಇಂಗ್ಲೀಷ್‌ ಮಂಜ

LYRIC

ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ
ಒಳಗೊಳಗಡೆ ನಿನ್ನದೆ ಜಪ ನ ಇದು ತಪ ನ
ಹಗಲಲೆ ಕುಳಿತು ಕನವರಿಸಿದೆ ನಾ
ಕ್ಷಣಕ್ಷಣಗಳಲ್ಲೂ ಮನವರಿಸಿದೆ ನಾ
ಎಲ್ಲೆಲ್ಲೂ ನೀನೇನ
ಮಾಯಾವಿ ಮಾಯಾವಿ ಮಾಯಾವಿ ಮಾಯಾವಿ
ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ
 
ಮನದಲ್ಲಿ ಹೆಚ್ಚಿಹೋದ ಭಾರ
ಹೃದಯದಿ ನೀನು ದೂರ ದೂರ
ಹೇಳುವ ಮಾತಿದೆ ಮೂಕನಾದೆ ನಾ
ಕಾಣುವ ಕಣಣಿಗೆ ಮೋಸಹೋದೆ ನಾ
ಯಾತನೆಯೆ ಬರಿ ತುಂಬಿಹುದು ಕೂಗಿದರು ಅದು ಕೇಳಿಸದು
ಮಾಯಾವಿ ಮಾಯಾವಿ ಮಾಯಾವಿ ಮಾಯಾವಿ
 
||ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ||
 
ನೋಟದಲ್ಲೆ ನನ್ನ ನೀನು ಕೊಂದೆ
ಮಾತಿನಲ್ಲೆ ಮಳ್ಳಿ ನಿಂಗೆ ಸೋತೆ
ಉತ್ತರ ಹೇಳದೆ ಪ್ರಶ್ನೆಯೆ ನಾಚಿದೆ
ಹತ್ತಿರ ಬಂದರು ಮಾಯಾವಾಗಿದೆ
ಸೋಜಿಗದ ಸಿಹಿ ವಿಸ್ಮಿತವು ನೀ ನನಗೆ ಮಾತ್ರ ಸೀಮಿತವು
ಮಾಯಾವಿ ಮಾಯಾವಿ ಮಾಯಾವಿ ಮಾಯಾವಿ
 
||ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ||
 

ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ
ಒಳಗೊಳಗಡೆ ನಿನ್ನದೆ ಜಪ ನ ಇದು ತಪ ನ
ಹಗಲಲೆ ಕುಳಿತು ಕನವರಿಸಿದೆ ನಾ
ಕ್ಷಣಕ್ಷಣಗಳಲ್ಲೂ ಮನವರಿಸಿದೆ ನಾ
ಎಲ್ಲೆಲ್ಲೂ ನೀನೇನ
ಮಾಯಾವಿ ಮಾಯಾವಿ ಮಾಯಾವಿ ಮಾಯಾವಿ
ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ
 
ಮನದಲ್ಲಿ ಹೆಚ್ಚಿಹೋದ ಭಾರ
ಹೃದಯದಿ ನೀನು ದೂರ ದೂರ
ಹೇಳುವ ಮಾತಿದೆ ಮೂಕನಾದೆ ನಾ
ಕಾಣುವ ಕಣಣಿಗೆ ಮೋಸಹೋದೆ ನಾ
ಯಾತನೆಯೆ ಬರಿ ತುಂಬಿಹುದು ಕೂಗಿದರು ಅದು ಕೇಳಿಸದು
ಮಾಯಾವಿ ಮಾಯಾವಿ ಮಾಯಾವಿ ಮಾಯಾವಿ
 
||ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ||
 
ನೋಟದಲ್ಲೆ ನನ್ನ ನೀನು ಕೊಂದೆ
ಮಾತಿನಲ್ಲೆ ಮಳ್ಳಿ ನಿಂಗೆ ಸೋತೆ
ಉತ್ತರ ಹೇಳದೆ ಪ್ರಶ್ನೆಯೆ ನಾಚಿದೆ
ಹತ್ತಿರ ಬಂದರು ಮಾಯಾವಾಗಿದೆ
ಸೋಜಿಗದ ಸಿಹಿ ವಿಸ್ಮಿತವು ನೀ ನನಗೆ ಮಾತ್ರ ಸೀಮಿತವು
ಮಾಯಾವಿ ಮಾಯಾವಿ ಮಾಯಾವಿ ಮಾಯಾವಿ
 
||ಅರೆರೆರೆರೆ ಇದೇನಿದು ನಿಜಾನ ಆಹ ನಿಜಾನ||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ