Nanna Putta Loka Lyrics

ನನ್ನ ಪುಟ್ಟ ಲೋಕ Lyrics

in English Manja

in ಇಂಗ್ಲೀಷ್‌ ಮಂಜ

LYRIC

Song Details Page after Lyrice

ನನ್ನ ಪುಟ್ಟ ಲೋಕ ನೀನು ಮರೆತು ಹೋದೆ ನನ್ನೆ ನಾನು
ಯಾರು ಇರದ ಮನಸ್ಸಿನೊಳಗೆ ನೀನು ಬಂದೆ
ಪ್ರೀತಿಯೆಂದರೇನು ಎಂದು ಪ್ರೀತಿಸುತ್ತ ತಿಳಿಸಿದೆ ನೀನು
ಶರಣಾಗಿ ಹೋದೆ ನಾನು ನಿನ್ನ ಪ್ರೀತಿಗೆ
ಮರುಳಾದೆ ನಾನು ನಿನ್ನ ಸೌಂದರ್ಯಕ್ಕೆ
ನೀನೆ ಒಡತಿ ನನ್ನ ಎಲ್ಲ ಆನಂದಕ್ಕೆ
ಹೇ ನೀ ಕೊಟ್ಟ ಪ್ರೀತಿನ ಕೂಡಿಟ್ಟುಕೊಂಡೆ ನನ್ನಲೆ
ನನ್ನ ಪುಟ್ಟ ಲೋಕ ನೀನು ಮರೆತು ಹೋದೆ ನನ್ನೆ ನಾನು
ಯಾರು ಇರದ ಮನಸ್ಸಿನೊಳಗೆ ನೀನು ಬಂದೆ
 
ಜೀವಕ್ಕೆ ಜೀವ ನೀನು ನಿನ್ನದಾಸ ಆದೆ ನಾನು
ರಾಧೆಕೃಷ್ಣ ಜೋಡಿಗಿಂತ ನಾವೇನು ಕಮ್ಮಿ
ಕಣ್ಣರೆಪ್ಪೆಯಂತೆ ನನ್ನ ಕನಸಲ್ಲು ಕಾಯುವೆ ನೀನು
ನಿನ್ನ ಉಸಿರ ಶಾಖ ತಾಕಿ ನಾ ಸೋತುಹೋದೆ
ನೀಡುವೆ ನಿನಗೆ ಅಪ್ಪುಗೆ ನೀನಿರು ತೋಳಲಿ ಬೆಚ್ಚಗೆ
ಪ್ರೀತಿಗೆ ಪ್ರೀತಿಯೆ ಆಲಿಂಗನ
ನೀಡೋದು ಮರಿಬೇಡ ಪ್ರೀತಿಲಿ ನೀ ಚುಂಬನ
 
||ನನ್ನ ಪುಟ್ಟ ಲೋಕ ನೀನು ಮರೆತು ಹೋದೆ ನನ್ನೆ ನಾನು
ಯಾರು ಇರದ ಮನಸ್ಸಿನೊಳಗೆ ನೀನು ಬಂದೆ||
 
ನನ್ನ ಮನದ ದೇವತೆ ನೀನು ಹೊತ್ತು ತಿರುಗೊ ತೇರು ನಾನು
ಯಾವ ದೃಷ್ಟಿ ಬೀಳದಂತೆ ಕಾಯುವೆ ನಿನ್ನ
ಬೊಗಸೆತುಂಬ ಪ್ರೀತಿಯ ನೀಡು ಬಿಟ್ಟುಬಿಡದೆ ನನ್ನನೆ ಕಾಡು
ಪ್ರತಿಜನ್ಮ ಬಂದು ಸೇರು ಒಲವಿಂದ ನನ್ನ
ಹೃದಯ ಬಾಗಿಲು ತೆರೆದಿದೆ ನಿನ್ನದೆ ಹಾಜರಿ ಬಯಸಿದೆ
ನಿನ್ನಿಂದ ನನ್ನನ್ನೆ ಮರೆತೋದೆ ನಾ
ಪ್ರೀತಿಗೆ ತಲೆಬಾಗಿ ನಿನ್ನಲ್ಲೆ ಬೆರತೋದೆ ನಾ
 
Nanna Putta Loka song lyrics from Kannada Movie English Manja starring Pramod, Thejaswini, Sunil Puranik, Lyrics penned by Vijay Kumar T P Sung by Arfaz Ullal, Music Composed by Hemanth Kumar B R, film is Directed by Arya M Maheshand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ