-
ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ
ರಾಕ್ಷಸಿ ಒಬ್ಳು ಕಾಲಿಟ್ಲು
ಬೆಂಗ್ಳೂರ್ ಬಂದು ಇಂದೇನೆ
ಕುರಿಮರಿ ಕುರಿಮರಿ ಚೂಡಿದಾರ್ ಹಾಕಿದೆ
ಒಂಥರ ನರಬಲಿ ರೋಡಲ್ಲೆಆಗಿದೆ
ತಗಳಪ್ಪ ಬೈತಾಳೆ ಗಾಳಿಗೆ ಗುಮ್ತಳೆ
ಮುಗಿಲನ್ನೆ ನುಂಗ್ತಳೆ
ಸೂರ್ಯನ್ನೆ ನೋಡ್ತಳೆ ಬೈತಳೆ
ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ
ರಾಕ್ಷಸಿ ಒಬ್ಳು ಕಾಲಿಟ್ಲು
ಬೆಂಗ್ಳೂರ್ ಬಂದು ಇಂದೇನೆ
||ಕುರಿಮರಿ ಕುರಿಮರಿ ಚೂಡಿದಾರ್ ಹಾಕಿದೆ
ಒಂಥರ ನರಬಲಿ ರೋಡಲ್ಲೆಆಗಿದೆ||
ಹಂಡ್ರೆಡ್ ಕ್ಯಾಂಡಲ್ ಕಣ್ಣು
ಜನರೇಟರ್ ಜಾತಿ ಬಾಯಿ
ಯಾವೂರ ಮಾರಿ ಇವಳು ಗಂಟು ಬಿದ್ದೋಳೆ
ಔಟ್ ಲುಕ್ಕು ಹೆಣ್ಣಂಗೌಳೆ
ಕನ್ ಫ್ಯೂಸು ಮಾಡ್ತ ಅವ್ಳೆ
ಎಲ್ಲಿಂದ ಬಂದ್ಲೊ ಕಾಣೆ ಹತ್ರ ಆಗ್ತೌವ್ಳೆ
ಅಯ್ಯೊ ಬೇಡ ಬೇಡ ಬಿಟ್ಟುಬಿಡು
ಅನ್ನುತೈತೆ ಮನಸ್ಸು ಗುರು
ಆದ್ರೂ ಪರ್ವಾಗಿಲ್ಲ ಇದ್ದುಬಿಡು
ಅನ್ನುತೈತೆ ಹೃದಯ ಗುರು
ಕೊಶ್ಚನ್ನು ಕೇಳ್ತಳೆ ಆನ್ಸರ್ ಹೇಳ್ತಳೆ
ರಿಸಲ್ಟು ನೋಡದೆ ಹೋಯ್ತಳೆ
||ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ
ರಾಕ್ಷಸಿ ಒಬ್ಳು ಕಾಲಿಟ್ಲು
ಬೆಂಗ್ಳೂರ್ ಬಂದು ಇಂದೇನೆ||
||ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ||
-
ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ
ರಾಕ್ಷಸಿ ಒಬ್ಳು ಕಾಲಿಟ್ಲು
ಬೆಂಗ್ಳೂರ್ ಬಂದು ಇಂದೇನೆ
ಕುರಿಮರಿ ಕುರಿಮರಿ ಚೂಡಿದಾರ್ ಹಾಕಿದೆ
ಒಂಥರ ನರಬಲಿ ರೋಡಲ್ಲೆಆಗಿದೆ
ತಗಳಪ್ಪ ಬೈತಾಳೆ ಗಾಳಿಗೆ ಗುಮ್ತಳೆ
ಮುಗಿಲನ್ನೆ ನುಂಗ್ತಳೆ
ಸೂರ್ಯನ್ನೆ ನೋಡ್ತಳೆ ಬೈತಳೆ
ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ
ರಾಕ್ಷಸಿ ಒಬ್ಳು ಕಾಲಿಟ್ಲು
ಬೆಂಗ್ಳೂರ್ ಬಂದು ಇಂದೇನೆ
||ಕುರಿಮರಿ ಕುರಿಮರಿ ಚೂಡಿದಾರ್ ಹಾಕಿದೆ
ಒಂಥರ ನರಬಲಿ ರೋಡಲ್ಲೆಆಗಿದೆ||
ಹಂಡ್ರೆಡ್ ಕ್ಯಾಂಡಲ್ ಕಣ್ಣು
ಜನರೇಟರ್ ಜಾತಿ ಬಾಯಿ
ಯಾವೂರ ಮಾರಿ ಇವಳು ಗಂಟು ಬಿದ್ದೋಳೆ
ಔಟ್ ಲುಕ್ಕು ಹೆಣ್ಣಂಗೌಳೆ
ಕನ್ ಫ್ಯೂಸು ಮಾಡ್ತ ಅವ್ಳೆ
ಎಲ್ಲಿಂದ ಬಂದ್ಲೊ ಕಾಣೆ ಹತ್ರ ಆಗ್ತೌವ್ಳೆ
ಅಯ್ಯೊ ಬೇಡ ಬೇಡ ಬಿಟ್ಟುಬಿಡು
ಅನ್ನುತೈತೆ ಮನಸ್ಸು ಗುರು
ಆದ್ರೂ ಪರ್ವಾಗಿಲ್ಲ ಇದ್ದುಬಿಡು
ಅನ್ನುತೈತೆ ಹೃದಯ ಗುರು
ಕೊಶ್ಚನ್ನು ಕೇಳ್ತಳೆ ಆನ್ಸರ್ ಹೇಳ್ತಳೆ
ರಿಸಲ್ಟು ನೋಡದೆ ಹೋಯ್ತಳೆ
||ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ
ರಾಕ್ಷಸಿ ಒಬ್ಳು ಕಾಲಿಟ್ಲು
ಬೆಂಗ್ಳೂರ್ ಬಂದು ಇಂದೇನೆ||
||ಕೆಲಸ ಮಾಡಕ್ ಹೊಂಟಿತ್ತು
ಹುಡುಗಿ ಸಿಕ್ಲು ಮುಂಜಾನೆ||
Kurimari song lyrics from Kannada Movie Endendu Ninagagi starring Vivek, Deepa Sannidhi, Aneesh Thejeshwar, Lyrics penned by A P Arjun Sung by V Harikrishna, Music Composed by V Harikrishna, film is Directed by Mahesh Rao and film is released on 2014