ಏನು ಮಾತಾಡದೆ ಹೋದೆ ಯಾಕೆ
ಅಷ್ಟು ಅವಸರದಲ್ಲಿ ಯಾಕೆ ಸಿಕ್ಕೆ
ಏನು ಮಾತಾಡದೆ ಹೋದೆ ಯಾಕೆ
ಅಷ್ಟು ಅವಸರದಲ್ಲಿ ಯಾಕೆ ಸಿಕ್ಕೆ
ಮತ್ತೆ ಸಿಗದೆ ಹೋಗುವಷ್ಟು ಸೊಕ್ಕೆ
ಹೃದಯಕ್ಕೆ ಏಕೆ ಕಟ್ಟಿಹೋದೆ ರೆಕ್ಕೆ
ರಸ್ತೇಲಿ ಸಿಕ್ಕೋನು ನೀನು
ನಿನ್ನ ಏನಂತ ಕರೆಯೋದು ನನ್ನ
ಹೇಳೋಕೆ ಆಗದು ಏನು
ನಾನು ನೀರಿಂದ ಹೊರಬಂದ ಮೀನು
ಏನು ಮಾತಾಡದೆ ಹೋದೆ ಯಾಕೆ
ಅಷ್ಟು ಅವಸರದಲ್ಲಿ ಯಾಕೆ ಸಿಕ್ಕೆ
ಅನಾಮಿಕ ನಿನ್ನ ಅಪ್ಪಿಕೊಳ್ಳಲಾರೆ
ನಿನ್ನ ಬಿಟ್ಟು ಯಾರನ್ನು ಒಪ್ಪಿಕೊಳ್ಳಲಾರೆ
ಕನಸ್ಸಲ್ಲಿ ಮುತ್ತನ್ನು ಕೊಟ್ಟುಕೊಡಲಾರೆ
ಕೆಲವೊಂದು ಹಠವನ್ನು ಬಿಟ್ಟುಕೊಡಲಾರೆ
ಕಣ್ಮುಂದೆ ಬಂದರು ನೋಡಲಾರನು
ಅಷ್ಟೊಂದು ಧೈರ್ಯ ಬಂದಿಲ್ಲ ಇನ್ನು
ಆ ನಿನ್ನ ತೋಳ ತುದಿ ನನಗೆ ತಾಕಿಸಲು
ಯಾರಯ್ಯ ಅಧಿಕಾರ ಕೊಟ್ಟೋರು
ಬರಿ ಒಮ್ಮೆ ಭೇಟಿಯಾದರೆ ಸಾಕೆ
ಕಷ್ಟ ಕೊಡಲು ನಿಂಗೆ ನಾನೆ ಬೇಕೆ
ಬರಿ ಒಮ್ಮೆ ಭೇಟಿಯಾದರೆ ಸಾಕೆ
ಕಷ್ಟ ಕೊಡಲು ನಿಂಗೆ ನಾನೆ ಬೇಕೆ
ಹಾಳು ನೆನಪು ಹೆಚ್ಚಾದಾಗ
ಕನ್ನಡಿಗೆ ನಾ ಮುತ್ತುಕೊಟ್ಟುಕೊಂಡೆ
ತಂಪು ಗಾಳಿ ನೀ ಬೀಸೊವಾಗ
ನಿನಗಾಗೆ ನಾ ಸೇರಿ ಒಟ್ಟುಕೊಂಡೆ
ಮೊನ್ನೆ ತನಕ ಚೆನ್ನಾಗಿದ್ದೆ
ಹಿಂಗಾಗೋದೆ ಪ್ರೀತಿಸಿ
ಯಾರೊ ನೀನು ಕಳ್ಳ ಪೊರ್ಕಿ
ಕೋತಿ ಮೊಸಳೆ ಪಿಶಾಚಿ
ಯಾಕೆ ನಿನ್ನ ಇನ್ನು ಬಯ್ಯಬೇಕೆ
ಬೇಗ ಕಣ್ಣಮುಂದೆ ಬಾರೊ ಮಂಕೆ
ಯಾಕೆ ನಿನ್ನ ಇನ್ನು ಬಯ್ಯಬೇಕೆ
ಬೇಗ ಕಣ್ಣಮುಂದೆ ಬಾರೊ ಮಂಕೆ
ಏನು ಮಾತಾಡದೆ ಹೋದೆ ಯಾಕೆ
ಅಷ್ಟು ಅವಸರದಲ್ಲಿ ಯಾಕೆ ಸಿಕ್ಕೆ
ಏನು ಮಾತಾಡದೆ ಹೋದೆ ಯಾಕೆ
ಅಷ್ಟು ಅವಸರದಲ್ಲಿ ಯಾಕೆ ಸಿಕ್ಕೆ
ಮತ್ತೆ ಸಿಗದೆ ಹೋಗುವಷ್ಟು ಸೊಕ್ಕೆ
ಹೃದಯಕ್ಕೆ ಏಕೆ ಕಟ್ಟಿಹೋದೆ ರೆಕ್ಕೆ
ರಸ್ತೇಲಿ ಸಿಕ್ಕೋನು ನೀನು
ನಿನ್ನ ಏನಂತ ಕರೆಯೋದು ನನ್ನ
ಹೇಳೋಕೆ ಆಗದು ಏನು
ನಾನು ನೀರಿಂದ ಹೊರಬಂದ ಮೀನು
ಏನು ಮಾತಾಡದೆ ಹೋದೆ ಯಾಕೆ
ಅಷ್ಟು ಅವಸರದಲ್ಲಿ ಯಾಕೆ ಸಿಕ್ಕೆ
ಅನಾಮಿಕ ನಿನ್ನ ಅಪ್ಪಿಕೊಳ್ಳಲಾರೆ
ನಿನ್ನ ಬಿಟ್ಟು ಯಾರನ್ನು ಒಪ್ಪಿಕೊಳ್ಳಲಾರೆ
ಕನಸ್ಸಲ್ಲಿ ಮುತ್ತನ್ನು ಕೊಟ್ಟುಕೊಡಲಾರೆ
ಕೆಲವೊಂದು ಹಠವನ್ನು ಬಿಟ್ಟುಕೊಡಲಾರೆ
ಕಣ್ಮುಂದೆ ಬಂದರು ನೋಡಲಾರನು
ಅಷ್ಟೊಂದು ಧೈರ್ಯ ಬಂದಿಲ್ಲ ಇನ್ನು
ಆ ನಿನ್ನ ತೋಳ ತುದಿ ನನಗೆ ತಾಕಿಸಲು
ಯಾರಯ್ಯ ಅಧಿಕಾರ ಕೊಟ್ಟೋರು
ಬರಿ ಒಮ್ಮೆ ಭೇಟಿಯಾದರೆ ಸಾಕೆ
ಕಷ್ಟ ಕೊಡಲು ನಿಂಗೆ ನಾನೆ ಬೇಕೆ
ಬರಿ ಒಮ್ಮೆ ಭೇಟಿಯಾದರೆ ಸಾಕೆ
ಕಷ್ಟ ಕೊಡಲು ನಿಂಗೆ ನಾನೆ ಬೇಕೆ
ಹಾಳು ನೆನಪು ಹೆಚ್ಚಾದಾಗ
ಕನ್ನಡಿಗೆ ನಾ ಮುತ್ತುಕೊಟ್ಟುಕೊಂಡೆ
ತಂಪು ಗಾಳಿ ನೀ ಬೀಸೊವಾಗ
ನಿನಗಾಗೆ ನಾ ಸೇರಿ ಒಟ್ಟುಕೊಂಡೆ
ಮೊನ್ನೆ ತನಕ ಚೆನ್ನಾಗಿದ್ದೆ
ಹಿಂಗಾಗೋದೆ ಪ್ರೀತಿಸಿ
ಯಾರೊ ನೀನು ಕಳ್ಳ ಪೊರ್ಕಿ
ಕೋತಿ ಮೊಸಳೆ ಪಿಶಾಚಿ
ಯಾಕೆ ನಿನ್ನ ಇನ್ನು ಬಯ್ಯಬೇಕೆ
ಬೇಗ ಕಣ್ಣಮುಂದೆ ಬಾರೊ ಮಂಕೆ
ಯಾಕೆ ನಿನ್ನ ಇನ್ನು ಬಯ್ಯಬೇಕೆ
ಬೇಗ ಕಣ್ಣಮುಂದೆ ಬಾರೊ ಮಂಕೆ
Enu Mathaadade song lyrics from Kannada Movie Endendu Ninagagi starring Vivek, Deepa Sannidhi, Aneesh Thejeshwar, Lyrics penned by Yogaraj Bhat Sung by Vani Harikrishna, Music Composed by V Harikrishna, film is Directed by Mahesh Rao and film is released on 2014