Khayile Khayile Lyrics

ಖಾಯಿಲೆ ಖಾಯಿಲೆ Lyrics

in Endendu Ninagagi

in ಎಂದೆಂದೂ ನಿನಗಾಗಿ

LYRIC

Song Details Page after Lyrice

ಖಾಯಿಲೆ ಖಾಯಿಲೆ ಅವಳನ್ನು ನೆನೆದು ನೆನೆದು
ಮೈ ನಡುಗುತೈತೆ ಯಾಕಲೇ
ಖಾಯಿಲೆ ಇದೊಂದು ಖಾಯಿಲೆ
ಎದೆಗೂಡಿನಲ್ಲಿ ಬಂತು ಸ್ವಾಮಿ
ಪೇಟಿಂಗ್‌ ಹೊಡೆದ ಕೋಗಿಲೆ
ಎದೆಯತುಂಬ ಪುಳಕ ಪುಳಕ
ಬಾಡಿ ನಿಲ್ತ ಇಲ್ಲ ನಡಕ
ಹೃದಯ ಓಡೋಗೈತೆ ಹಿಡಕ
ಕಣ್ಣಿಗ್ಯಾಕೊ ಪರಪಂಚನೆ ತಳಕಂಬಳಕ
ಇಲ್ಲಲೆ ಬ್ಯಾರೇನು ಇಲ್ಲೇ
ಖಾಯಿಲೆ ಇದೊಂದು ಖಾಯಿಲೆ
 
ಒಣ ಬ್ರೆಡ್ಡು ಹಾರ್ಟಿಗ್ಯಾಕೆ
ಬೆಣ್ಣೆ ಗುಲ್ಕನ್‌ ತಿನ್ಸಕ್ಕೋದೆ ನಾನು
ಈಗ ಯಾರು ಅನುಭವಿಸೋನು
ನೋಡ್ತಾಯಿದ್ರೆ ಸಾಲಂಗಿಲ್ಲ
ನೋಡ್ದೆಯಿದ್ರೆ ಆಗಂಗಿಲ್ಲ
ಒಂದ್‌ ತಿಂಗ್ಳಿಂದ ಮಲ್ಕಂಗಿಲ್ಲ
ನೀವು ನನ್ನ ನಂಬೋದಿಲ್ಲ
ಅವಳ ಕಂಡ್ರೆ ಹಲ್ಲಖುಲ್ಲ ಬಾಕಿ ಏನು ಹೇಳಂಗಿಲ್ಲ
ಯರ್ರಾಬಿರ್ರಿ ಪುಳಕ ಪುಳಕ
ಯದ್ವ ತದ್ವ ನಡಕ ನಬಡಕ
ಹೃದಯ ಬಿದ್ದೋದೀತು ಹಿಡಕ ಹಿಡಕ
ಕಣ್ಣಿಗ್ಯಾಕೊ ಪರಪಂಚನೆ ತಳಕಂಬಳಕ
ಇಲ್ಲಲೆ ಬ್ಯಾರೇನು ಇಲ್ಲೇ
ಖಾಯಿಲೆ ಇದೊಂದು ಖಾಯಿಲೆ
 
ಕಪ್ಪು ಅಮಾವಾಸ್ಯೆ ರಾತ್ರಿಯಲ್ಲಿ ಯಾಕೆ
ಕೂಲಿಂಗ್‌ ಗ್ಲಾಸು ಹಾಕಿಕೊಂಡೆ ನಾನು
ಪ್ರೀತಿ ಯಾರು ಕಂಡ್ಹಿಡಿದೋನು
ನನ್ನ ಕಂಡ್ರೆ ನಂಗಾಗ್ತಿಲ್ಲ ಲವ್‌ ಮುಂದೆ ಹೋಗ್ತ ಇಲ್ಲ
ಬಾಡಿ ಶೇಕ್‌ ಮಾಡಿ ಮಾಡಿ ನಾನಾಗೋದೆ ಶೇಕ್‌ ಅಬ್ದುಲ್ಲ
ಎಲ್ಲ ನೆಟ್ಟಗೈತೆ ಸ್ವಾಮಿ ನಾನೆ ಸ್ವಲ್ಪ ನೆಟ್ಟಗಿಲ್ಲ
ಯರ್ರಾಬಿರ್ರಿ ಪುಳಕ ಪುಳಕ
ಯದ್ವ ತದ್ವ ನಡಕ ನಬಡಕ
ಹೃದಯ ಬಿದ್ದೋದೀತು ಹಿಡಕ ಹಿಡಕ
ಕಣ್ಣಿಗ್ಯಾಕೊ ಪರಪಂಚನೆ ತಳಕಂಬಳಕ
 
||ಖಾಯಿಲೆ ಖಾಯಿಲೆ ಅವಳನ್ನು ನೆನೆದು ನೆನೆದು
ಮೈ ನಡುಗುತೈತೆ ಯಾಕಲೇ
ಖಾಯಿಲೆ ಇದೊಂದು ಖಾಯಿಲೆ||

ಖಾಯಿಲೆ ಖಾಯಿಲೆ ಅವಳನ್ನು ನೆನೆದು ನೆನೆದು
ಮೈ ನಡುಗುತೈತೆ ಯಾಕಲೇ
ಖಾಯಿಲೆ ಇದೊಂದು ಖಾಯಿಲೆ
ಎದೆಗೂಡಿನಲ್ಲಿ ಬಂತು ಸ್ವಾಮಿ
ಪೇಟಿಂಗ್‌ ಹೊಡೆದ ಕೋಗಿಲೆ
ಎದೆಯತುಂಬ ಪುಳಕ ಪುಳಕ
ಬಾಡಿ ನಿಲ್ತ ಇಲ್ಲ ನಡಕ
ಹೃದಯ ಓಡೋಗೈತೆ ಹಿಡಕ
ಕಣ್ಣಿಗ್ಯಾಕೊ ಪರಪಂಚನೆ ತಳಕಂಬಳಕ
ಇಲ್ಲಲೆ ಬ್ಯಾರೇನು ಇಲ್ಲೇ
ಖಾಯಿಲೆ ಇದೊಂದು ಖಾಯಿಲೆ
 
ಒಣ ಬ್ರೆಡ್ಡು ಹಾರ್ಟಿಗ್ಯಾಕೆ
ಬೆಣ್ಣೆ ಗುಲ್ಕನ್‌ ತಿನ್ಸಕ್ಕೋದೆ ನಾನು
ಈಗ ಯಾರು ಅನುಭವಿಸೋನು
ನೋಡ್ತಾಯಿದ್ರೆ ಸಾಲಂಗಿಲ್ಲ
ನೋಡ್ದೆಯಿದ್ರೆ ಆಗಂಗಿಲ್ಲ
ಒಂದ್‌ ತಿಂಗ್ಳಿಂದ ಮಲ್ಕಂಗಿಲ್ಲ
ನೀವು ನನ್ನ ನಂಬೋದಿಲ್ಲ
ಅವಳ ಕಂಡ್ರೆ ಹಲ್ಲಖುಲ್ಲ ಬಾಕಿ ಏನು ಹೇಳಂಗಿಲ್ಲ
ಯರ್ರಾಬಿರ್ರಿ ಪುಳಕ ಪುಳಕ
ಯದ್ವ ತದ್ವ ನಡಕ ನಬಡಕ
ಹೃದಯ ಬಿದ್ದೋದೀತು ಹಿಡಕ ಹಿಡಕ
ಕಣ್ಣಿಗ್ಯಾಕೊ ಪರಪಂಚನೆ ತಳಕಂಬಳಕ
ಇಲ್ಲಲೆ ಬ್ಯಾರೇನು ಇಲ್ಲೇ
ಖಾಯಿಲೆ ಇದೊಂದು ಖಾಯಿಲೆ
 
ಕಪ್ಪು ಅಮಾವಾಸ್ಯೆ ರಾತ್ರಿಯಲ್ಲಿ ಯಾಕೆ
ಕೂಲಿಂಗ್‌ ಗ್ಲಾಸು ಹಾಕಿಕೊಂಡೆ ನಾನು
ಪ್ರೀತಿ ಯಾರು ಕಂಡ್ಹಿಡಿದೋನು
ನನ್ನ ಕಂಡ್ರೆ ನಂಗಾಗ್ತಿಲ್ಲ ಲವ್‌ ಮುಂದೆ ಹೋಗ್ತ ಇಲ್ಲ
ಬಾಡಿ ಶೇಕ್‌ ಮಾಡಿ ಮಾಡಿ ನಾನಾಗೋದೆ ಶೇಕ್‌ ಅಬ್ದುಲ್ಲ
ಎಲ್ಲ ನೆಟ್ಟಗೈತೆ ಸ್ವಾಮಿ ನಾನೆ ಸ್ವಲ್ಪ ನೆಟ್ಟಗಿಲ್ಲ
ಯರ್ರಾಬಿರ್ರಿ ಪುಳಕ ಪುಳಕ
ಯದ್ವ ತದ್ವ ನಡಕ ನಬಡಕ
ಹೃದಯ ಬಿದ್ದೋದೀತು ಹಿಡಕ ಹಿಡಕ
ಕಣ್ಣಿಗ್ಯಾಕೊ ಪರಪಂಚನೆ ತಳಕಂಬಳಕ
 
||ಖಾಯಿಲೆ ಖಾಯಿಲೆ ಅವಳನ್ನು ನೆನೆದು ನೆನೆದು
ಮೈ ನಡುಗುತೈತೆ ಯಾಕಲೇ
ಖಾಯಿಲೆ ಇದೊಂದು ಖಾಯಿಲೆ||

Khayile Khayile song lyrics from Kannada Movie Endendu Ninagagi starring Vivek, Deepa Sannidhi, Aneesh Thejeshwar, Lyrics penned by Yogaraj Bhat Sung by Tippu, Music Composed by V Harikrishna, film is Directed by Mahesh Rao and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ