-
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ|
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ||
ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ನಮ್ಮ ಪ್ರತಿಭೆ ಎಲ್ಲ ಕಡೆ ಹಕ್ಕಿಯಂತೆ ತಲುಪಲಿ
ಹೊಸತು ನೋಟ ಹೊಸತು ಭಾವ ಇರಲಿ ಎಂದೆಂದು
ಮಾನುಗಾರೆ ಮುಟ್ಟೊ ಗುರಿಯು ನಮ್ಮ ನಮ್ದೆಂದು
ಸೂರ್ಯ ತೋರುವ ಜೀವರಾಶಿಗೆ ಧ್ಯಾನ
ಅದೇ ರೀತಿಯಲಿ ಪ್ರೀತಿ ಒಲುಮೆ ಬೆಳಕು ಹರಿಯಲಿ
ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ಎಲ್ಲ ದಿಕ್ಕುದೆಸೆಗಳಿಂದ ಅರಿವು ಬರುತಿರಲಿ
ಜ್ಞಾನದ ಜ್ಯೋತಿಯು ಆರದಂತಿರಲಿ
ನಾಳೆಯೆನುವ ಅತಿಥಿಗಳಿಗೆ ನಿತ್ಯ ಸ್ವಾಗತ
ಏನನು ತಂದರು ಸ್ಪೂರ್ತಿದಾಯಕ
ನವ ಸಂಸ್ಕೃತಿ ಬರಲಿ ಸಂಸ್ಕಾರವು ಇರಲಿ
ಇದೇ ಜೀವನದೆ ನಮ್ಮದೆಂದು ಎದೆಯೊಳಲಿರಲಿ
||ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ಹೊಸತು ನೋಟ ಹೊಸತು ಭಾವ ಇರಲಿ ಎಂದೆಂದು
ಮಾನುಗಾರೆ ಮುಟ್ಟೊ ಗುರಿಯು ನಮ್ಮ ನಮ್ದೆಂದು||
ನಮ್ಮ ದೇಶ ವಿಶ್ವದಲ್ಲಿ ಎಂದು ಬೆಳಗಿರಲು
ಆಗಲಿ ಮಾದರಿ ಮಾನವೀಯತೆಗೆ
ಯೋಗವಿರಲಿ ತ್ಯಾಗವಿರಲಿ ನಮ್ಮ ಬಾಳಿನಲಿ
ಎಲ್ಲರ ದೇವರು ತಂದೆ ತಾಯಿಗಳೆ
ವೈವಿಧ್ಯತೆ ಬದುಕು ನಿಸ್ವಾರ್ಥವೆ ಬೆಳಕು
ಮೆದುಹಾಸದಲಿ ಅಂತ ಶಕ್ತಿ ಸದಾ ಬೆಳಗಲಿ
||ಹೊಸತು ನೋಟ ಹೊಸತು ಭಾವ ಇರಲಿ ಎಂದೆಂದು
ಮಾನುಗಾರೆ ಮುಟ್ಟೊ ಗುರಿಯು ನಮ್ಮ ನಮ್ದೆಂದು
ಸೂರ್ಯ ತೋರುವ ಜೀವರಾಶಿಗೆ ಧ್ಯಾನ
ಅದೇ ರೀತಿಯಲಿ ಪ್ರೀತಿ ಒಲುಮೆ ಬೆಳಕು ಹರಿಯಲಿ
ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ನಮ್ಮ ಪ್ರತಿಭೆ ಎಲ್ಲ ಕಡೆ ಹಕ್ಕಿಯಂತೆ ತಲುಪಲಿ||
-
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ|
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ||
ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ನಮ್ಮ ಪ್ರತಿಭೆ ಎಲ್ಲ ಕಡೆ ಹಕ್ಕಿಯಂತೆ ತಲುಪಲಿ
ಹೊಸತು ನೋಟ ಹೊಸತು ಭಾವ ಇರಲಿ ಎಂದೆಂದು
ಮಾನುಗಾರೆ ಮುಟ್ಟೊ ಗುರಿಯು ನಮ್ಮ ನಮ್ದೆಂದು
ಸೂರ್ಯ ತೋರುವ ಜೀವರಾಶಿಗೆ ಧ್ಯಾನ
ಅದೇ ರೀತಿಯಲಿ ಪ್ರೀತಿ ಒಲುಮೆ ಬೆಳಕು ಹರಿಯಲಿ
ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ಎಲ್ಲ ದಿಕ್ಕುದೆಸೆಗಳಿಂದ ಅರಿವು ಬರುತಿರಲಿ
ಜ್ಞಾನದ ಜ್ಯೋತಿಯು ಆರದಂತಿರಲಿ
ನಾಳೆಯೆನುವ ಅತಿಥಿಗಳಿಗೆ ನಿತ್ಯ ಸ್ವಾಗತ
ಏನನು ತಂದರು ಸ್ಪೂರ್ತಿದಾಯಕ
ನವ ಸಂಸ್ಕೃತಿ ಬರಲಿ ಸಂಸ್ಕಾರವು ಇರಲಿ
ಇದೇ ಜೀವನದೆ ನಮ್ಮದೆಂದು ಎದೆಯೊಳಲಿರಲಿ
||ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ಹೊಸತು ನೋಟ ಹೊಸತು ಭಾವ ಇರಲಿ ಎಂದೆಂದು
ಮಾನುಗಾರೆ ಮುಟ್ಟೊ ಗುರಿಯು ನಮ್ಮ ನಮ್ದೆಂದು||
ನಮ್ಮ ದೇಶ ವಿಶ್ವದಲ್ಲಿ ಎಂದು ಬೆಳಗಿರಲು
ಆಗಲಿ ಮಾದರಿ ಮಾನವೀಯತೆಗೆ
ಯೋಗವಿರಲಿ ತ್ಯಾಗವಿರಲಿ ನಮ್ಮ ಬಾಳಿನಲಿ
ಎಲ್ಲರ ದೇವರು ತಂದೆ ತಾಯಿಗಳೆ
ವೈವಿಧ್ಯತೆ ಬದುಕು ನಿಸ್ವಾರ್ಥವೆ ಬೆಳಕು
ಮೆದುಹಾಸದಲಿ ಅಂತ ಶಕ್ತಿ ಸದಾ ಬೆಳಗಲಿ
||ಹೊಸತು ನೋಟ ಹೊಸತು ಭಾವ ಇರಲಿ ಎಂದೆಂದು
ಮಾನುಗಾರೆ ಮುಟ್ಟೊ ಗುರಿಯು ನಮ್ಮ ನಮ್ದೆಂದು
ಸೂರ್ಯ ತೋರುವ ಜೀವರಾಶಿಗೆ ಧ್ಯಾನ
ಅದೇ ರೀತಿಯಲಿ ಪ್ರೀತಿ ಒಲುಮೆ ಬೆಳಕು ಹರಿಯಲಿ
ಮನಕ್ಕೆ ಶಕ್ತಿ ನೀಡು ಗುರುವೆ ಸೂರ್ಯನಂತೆ ಹೊಮ್ಮಲಿ
ನಮ್ಮ ಪ್ರತಿಭೆ ಎಲ್ಲ ಕಡೆ ಹಕ್ಕಿಯಂತೆ ತಲುಪಲಿ||
Manake Shakti song lyrics from Kannada Movie Eleyaru Navu Geleyaru starring Achinthya, Nihal,, Lyrics penned by M N Vyasa? Rao Sung by Sreekar, Venugopal, Abhinav, Saanvi Shetty, Samhitha , Music Composed by J Anoop Seelin, film is Directed by Vikram Suri and film is released on 2017