-
ಕರಿಗಿರಿಮುಡಿ ಮೇಲೆ ವನಸುಮಗಳ ಮಾಲೆ
ಕಿರಣದಿ ರವಿ ಕುಂಕುಮ ಚೆಲ್ಯಾನೊ
ತರುಲತೆಗಳ ಹಾಡು ಕಿರುಮನೆಗಳ ಪಾಡು
ಅರೆರೆ ಬಾಳೆ ಚೆಂದನೊ
ಕೆರೆಕಟ್ಟೆಗಳ ತೊರೆ ಝರಿಗಳ ಕಲರವದ ಪದ ಇಂಪಾಗಿದೆ
ಹಸಿರಸಿರಪರಿಸಿರಿ ಚೆಂದ ಏಏಏ
ಕೆಡುವೋದು ಓಡೋದು ಕಟ್ಟೋದರ
ಮಜವುಂಟು ಆಡು ಲಗೋರಿ
ಅಲೆ ಮೇಲೆ ಮಳೆಬಿಲ್ಲಿನ ಬಣ್ಣವ
ಬಳ್ಕೊಂಡು ತಿರುಗೈತೆ ಬುಗುರಿ
ಬಂಡಿ ಹೊಡಿ ಐಸ್ ಪೈಸ್ ಹಿಡಿ
ಚಂಗ್ ಅಂತ ಜಿಗಿ ಚೆಂದ ಮರಕೋತಿ
ಆಣೆಕಲ್ಲು ಚಾಟರ್ ಬಿಲ್ಲು ಕೂಸುಮರಿಯ ಸುಖ ಸಿಹಿಸ್ವರ್ಗ
ಅಮ್ಮಾಟೆ ತಮ್ಮಾಟೆ ಅಂತ ನಡಿ
ಕುಂಟೆಬಿಲ್ಲೆ ಆಡು ಕೂಡಿ
ಕೈ ಕಾಯಿಸೊ ಆಟ ಟಿಕ್ಕಿ ಜೊತೆ ಗೋಲಿ ಬಿಡು ಬಾರೊ ಓಡಿ
ಗಿಲ್ಲಿ ಹೊಡಿ ಪಗಡೆ ಬಿಡಿ ಬೇಜಾರು ಕಳೆಯುವ ಘಟ ಬಾರಾ
ಅಳಿಗುಳಿ ಹಳೆತಳಿ ಹಳ್ಳಿಗಾಡಿನ ಅಚ್ಚುಕಟ್ಟಿನ ಆಟ….
||ಕರಿಗಿರಿಮುಡಿ ಮೇಲೆ ವನಸುಮಗಳ ಮಾಲೆ
ಕಿರಣದಿ ರವಿ ಕುಂಕುಮ ಚೆಲ್ಯಾನೊ
ತರುಲತೆಗಳ ಹಾಡು ಕಿರುಮನೆಗಳ ಪಾಡು
ಅರೆರೆ ಬಾಳೆ ಚೆಂದನೊ
ಕೆರೆಕಟ್ಟೆಗಳ ತೊರೆ ಝರಿಗಳ ಕಲರವದ ಪದ ಇಂಪಾಗಿದೆ
ಹಸಿರಸಿರಪರಿಸಿರಿ ಚೆಂದ ಓಓಓಓ ||

Karigirimudi Mele song lyrics from Kannada Movie Eleyaru Navu Geleyaru starring Achinthya, Nihal,, Lyrics penned by Arasu Anthare Sung by Vijay Prakash, Music Composed by J Anoop Seelin, film is Directed by Vikram Suri and film is released on 2017