Eleyaru Naavu Geleyaru Lyrics

in Eleyaru Navu Geleyaru

Video:

LYRIC

-
ಎಳೆಯರು ನಾವ್‌ ಗೆಳೆಯರು ಊರಿಗೆ ನಾವೆ ರಾಜರು
ರಾಜರು ರಾಜರು
ಒಂದಣ್ಣ ಎರಡಣ್ಣ ಒಳಗಣ್ಣ ತೆರೆಯಣ್ಣ
ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿ ನುಂಗಣ್ಣ
ಎಳೆಯರು ನಾವ್‌ ಗೆಳೆಯರು ಊರಿಗೆ ನಾವೆ ರಾಜರು
ಎಳೆಯರು ನಾವ್‌ ಗೆಳೆಯರು ಊರಿಗೆ ನಾವೆ ರಾಜರು
 
ಚಪ್ಪಾಳೆ ಹೊಡೆಯುವ ಕರಗಳಲ್ಲಿ ಕಣ್ಣೀರ ಒರೆಸುವ ಬೆರಳಿರಲಿ
ಊಟಕ್ಕೆ ಬಳಸುವ ಉಪ್ಪಿನಕಾಯ್‌ ಹೆಚ್ಚಾಗಬಾರದು ನೆನಪಿರಲಿ
ದೊಡ್ಡೋರ ಜಗಳವದು ಕೂಗೊ ಉರಿಯೊವರೆಗು
ಚಿಲ್ಟುಗಳ ಟೂ ಟೂ ಅದು ಸೆ ಸೆ ಮಾಡೊವರೆಗು
ಉಂಡಾಡಿ ಗುಂಡಣ್ಣ ಸ್ನೇಹನೆ ಮೇಲಣ್ಣ
 
||ಎಳೆಯರು ನಾವ್‌ ಗೆಳೆಯರು ಊರಿಗೆ ನಾವೆ ರಾಜರು||
||ಎಳೆಯರು ನಾವ್‌ ಗೆಳೆಯರು ಊರಿಗೆ ನಾವೆ ರಾಜರು||
 
ಸಾಲಾಗಿ ಹೊರಟರೆ ಇರುವೆಗಳು ಗೂಡಲ್ಲಿ ಕೂಡಿಕೆ ಕಾಡುಗಳು
ಗೊಂಬೆಯ ಮೇಲಣ್ಣ ಹಕ್ಕಿಗಳು ರೆಕ್ಕೆಯ ನಂಬಿ ಕೂರುವುದು
ಉಲ್ಲಾಸ ಉತ್ಸಾಹ ತೊರೆದರೆ ನೀನು ಹೇಗೆ
ಒಂದಗುಳ ಕಂಡಾಗ ಬಳಗವ ಕರೆವುದು ಕಾಗೆ
ಕಾಗಕ್ಕ ಗೂಬೆಕ್ಕ ಕಥೆನು ಕೇಳಕ್ಕ
 
||ಒಂದಣ್ಣ ಎರಡಣ್ಣ ಒಳಗಣ್ಣ ತೆರೆಯಣ್ಣ
ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿ ನುಂಗಣ್ಣ
ಎಳೆಯರು ನಾವ್‌ ಗೆಳೆಯರು ಊರಿಗೆ ನಾವೆ ರಾಜರು
ಎಳೆಯರು ನಾವ್‌ ಗೆಳೆಯರು ಊರಿಗೆ ನಾವೆ ರಾಜರು||

Eleyaru Naavu Geleyaru song lyrics from Kannada Movie Eleyaru Navu Geleyaru starring Achinthya, Nihal,, Lyrics penned by Arasu Anthare Sung by Sreekar, Venugopal, Saanvi Shetty, Music Composed by J Anoop Seelin, film is Directed by Vikram Suri and film is released on 2017