-
ಲಾಲಾಲಾಲಾ….ಲಾಲಾಲಾಲಾಲಾ
ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು
|| ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು….||
ಬದುಕಿನ ಸುಮದಲಿ ಕಂಪು ತುಂಬಿದೆ
ಒಲವಿನ ನುಡಿಯಲಿ ಇಂಪು ತುಂಬಿದೆ
ಬದುಕಿನ ಸುಮದಲಿ ಕಂಪು ತುಂಬಿದೆ
ಒಲವಿನ ನುಡಿಯಲಿ ಇಂಪು ತುಂಬಿದೆ
ಹೂನಗೆಯ ಆ ಆ ಆ…ಚೆಲ್ಲುತಲಿ…ಆ..ಆ..
ಜೀವನದ…ಆ ಆ ಆ…ಕಾವ್ಯದಲಿ…
ಹೊಸ ಜೀವವನ್ನು ತಂದೆ
ಜೊತೆಯಾಗಿ ನೀನು ನಿಂತೆ…
ನಿನಗಾಗಿ ತಾನೆ ನಾನು ಓ ನಲ್ಲೆ…
|| ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು….||
ಕಮಲದ ಮೊಗವಿದು ಏಕೆ ಬಾಡಿದೆ
ನಯನದಿ ಹನಿ ಹನಿ ಏಕೆ ಜಾರಿದೆ
ಕಮಲದ ಮೊಗವಿದು ಏಕೆ ಬಾಡಿದೆ
ನಯನದಿ ಹನಿ ಹನಿ ಏಕೆ ಜಾರಿದೆ
ನಾ ನುಡಿದ ಆ ಆ ಆ….ಮಾತುಗಳು..ಆ ಆ..
ಈ ಮನವ ಆ ಆ ಆ… ನೋಯಿಸಿತೆ
ಅಳಬೇಡ ನನ್ನ ಚಿನ್ನ…ಕೊಳಬೇಡ ಹೀಗೆ ನನ್ನ
ಬಿಡಲಾರೆ ಇನ್ನು ಎಂದೂ ನಾ ನಿನ್ನ…
|| ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು….||
-
ಲಾಲಾಲಾಲಾ….ಲಾಲಾಲಾಲಾಲಾ
ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು
|| ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು….||
ಬದುಕಿನ ಸುಮದಲಿ ಕಂಪು ತುಂಬಿದೆ
ಒಲವಿನ ನುಡಿಯಲಿ ಇಂಪು ತುಂಬಿದೆ
ಬದುಕಿನ ಸುಮದಲಿ ಕಂಪು ತುಂಬಿದೆ
ಒಲವಿನ ನುಡಿಯಲಿ ಇಂಪು ತುಂಬಿದೆ
ಹೂನಗೆಯ ಆ ಆ ಆ…ಚೆಲ್ಲುತಲಿ…ಆ..ಆ..
ಜೀವನದ…ಆ ಆ ಆ…ಕಾವ್ಯದಲಿ…
ಹೊಸ ಜೀವವನ್ನು ತಂದೆ
ಜೊತೆಯಾಗಿ ನೀನು ನಿಂತೆ…
ನಿನಗಾಗಿ ತಾನೆ ನಾನು ಓ ನಲ್ಲೆ…
|| ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು….||
ಕಮಲದ ಮೊಗವಿದು ಏಕೆ ಬಾಡಿದೆ
ನಯನದಿ ಹನಿ ಹನಿ ಏಕೆ ಜಾರಿದೆ
ಕಮಲದ ಮೊಗವಿದು ಏಕೆ ಬಾಡಿದೆ
ನಯನದಿ ಹನಿ ಹನಿ ಏಕೆ ಜಾರಿದೆ
ನಾ ನುಡಿದ ಆ ಆ ಆ….ಮಾತುಗಳು..ಆ ಆ..
ಈ ಮನವ ಆ ಆ ಆ… ನೋಯಿಸಿತೆ
ಅಳಬೇಡ ನನ್ನ ಚಿನ್ನ…ಕೊಳಬೇಡ ಹೀಗೆ ನನ್ನ
ಬಿಡಲಾರೆ ಇನ್ನು ಎಂದೂ ನಾ ನಿನ್ನ…
|| ಪ್ರೀತಿಯಿಂದ ಏನೇ ಕೇಳು ನೀನು
ಜೀವ ಬೇಕೆಂದು ಹೇಳು
ಸಂತೋಷದಿ ನಾ ನೀಡುವೇ
ಸುಳ್ಳಲ್ಲ ನಂಬು ನಲ್ಲೆ ನನ್ನನು….||
Preethiyinda Ene Kelu song lyrics from Kannada Movie Ee Jeeva Ninagagi starring Vishnuvardhan, Urvashi, Baby Shalini, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by V Somashekar and film is released on 1986