ಹೆಣ್ಣು : ಮನ್ನಿಸು ಎಂದೊಡನೆ
ಸುಮ್ಮನೆ ನಿಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಓ ಗೆಳೆಯ ಈ ಆಟ
ನನ್ನಲಿ ನಿನಗೇಕೆ…
ಹೆಣ್ಣು : ಹೃದಯದ ಬಾಗಿಲ ನೀನು ತಟ್ಟಿದೆ
ಇನಿಯನ ಧೈರ್ಯಕೆ ನಾನು ಮೆಚ್ಚಿದೆ
ಗಂಡು : ಮನಸನು ಮಾತಲ್ಲೆ ನೀನು ಮುಟ್ಟಿದೆ
ಪ್ರಣಯದ ಪಾಶದಿ ನನ್ನ ಕಟ್ಟಿದೆ…
ಹೆಣ್ಣು : ನಯನಗಳು ನಲಿಯುತಿವೆ…
ಅಧರಗಳು ಕುಣಿಯುತಿವೆ
ಗಂಡು : ಈ ದಿನ ಏತಕೆ ಈ ಬಗೆ ಕಾಣೆನು
ಕಾತರ ಆತುರ ಕಾದೆ ಸೋತೆನು
|| ಹೆಣ್ಣು : ಮನ್ನಿಸು ಎಂದೊಡನೆ
ಸುಮ್ಮನೆ ನಿಲ್ಲುವುದೇ
ಗಂಡು : ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಹೆಣ್ಣು : ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ…||
ಗಂಡು : ಅರಳಿದ ಹೂವನು ನೋಡಿದಾಗಲೆ
ತಣ್ಣನೆ ಗಾಳಿಯು ಬೀಸಿದಾಗಲೆ
ಹೆಣ್ಣು : ಸಂಜೆಯು ರಂಗನು ಚೆಲ್ಲಿದಾಗಲೆ
ದುಂಬಿಯ ಗಾನವ ಕೇಳಿದಾಗಲೆ
ಗಂಡು : ತನುವಿನಲಿ ಹೊಸ ಹುರುಪು
ಮನಸಿನಲಿ ಹೊಸ ನೆನಪು
ಹೆಣ್ಣು : ನಿನ್ನನು ನೋಡುವ ಆಸೆಯು ಹೊಮ್ಮುತ
ನನ್ನೆದೆ ಪ್ರೇಮದ ಗೀತೆ ಹಾಡಿದೆ…
|| ಗಂಡು : ಮನ್ನಿಸು ಎಂದೊಡನೆ
ಸುಮ್ಮನೆ ನಿಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಹೆಣ್ಣು : ಓ ಗೆಳೆಯ ಈ ಆಟ
ಗಂಡು : ನನ್ನಲಿ ನಿನಗೇಕೆ…
ಇಬ್ಬರು : ಲಾಲಾಲಾ….ಲಾಲಾ….||
ಹೆಣ್ಣು : ಮನ್ನಿಸು ಎಂದೊಡನೆ
ಸುಮ್ಮನೆ ನಿಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಓ ಗೆಳೆಯ ಈ ಆಟ
ನನ್ನಲಿ ನಿನಗೇಕೆ…
ಹೆಣ್ಣು : ಹೃದಯದ ಬಾಗಿಲ ನೀನು ತಟ್ಟಿದೆ
ಇನಿಯನ ಧೈರ್ಯಕೆ ನಾನು ಮೆಚ್ಚಿದೆ
ಗಂಡು : ಮನಸನು ಮಾತಲ್ಲೆ ನೀನು ಮುಟ್ಟಿದೆ
ಪ್ರಣಯದ ಪಾಶದಿ ನನ್ನ ಕಟ್ಟಿದೆ…
ಹೆಣ್ಣು : ನಯನಗಳು ನಲಿಯುತಿವೆ…
ಅಧರಗಳು ಕುಣಿಯುತಿವೆ
ಗಂಡು : ಈ ದಿನ ಏತಕೆ ಈ ಬಗೆ ಕಾಣೆನು
ಕಾತರ ಆತುರ ಕಾದೆ ಸೋತೆನು
|| ಹೆಣ್ಣು : ಮನ್ನಿಸು ಎಂದೊಡನೆ
ಸುಮ್ಮನೆ ನಿಲ್ಲುವುದೇ
ಗಂಡು : ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಹೆಣ್ಣು : ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ…||
ಗಂಡು : ಅರಳಿದ ಹೂವನು ನೋಡಿದಾಗಲೆ
ತಣ್ಣನೆ ಗಾಳಿಯು ಬೀಸಿದಾಗಲೆ
ಹೆಣ್ಣು : ಸಂಜೆಯು ರಂಗನು ಚೆಲ್ಲಿದಾಗಲೆ
ದುಂಬಿಯ ಗಾನವ ಕೇಳಿದಾಗಲೆ
ಗಂಡು : ತನುವಿನಲಿ ಹೊಸ ಹುರುಪು
ಮನಸಿನಲಿ ಹೊಸ ನೆನಪು
ಹೆಣ್ಣು : ನಿನ್ನನು ನೋಡುವ ಆಸೆಯು ಹೊಮ್ಮುತ
ನನ್ನೆದೆ ಪ್ರೇಮದ ಗೀತೆ ಹಾಡಿದೆ…
|| ಗಂಡು : ಮನ್ನಿಸು ಎಂದೊಡನೆ
ಸುಮ್ಮನೆ ನಿಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಮಾತನು ಆಡದೆಲೆ
ಕಣ್ಣಲೆ ಕೊಲ್ಲುವುದೇ
ಹೆಣ್ಣು : ಓ ಗೆಳೆಯ ಈ ಆಟ
ಗಂಡು : ನನ್ನಲಿ ನಿನಗೇಕೆ…
ಇಬ್ಬರು : ಲಾಲಾಲಾ….ಲಾಲಾ….||
Mannisu Endodane song lyrics from Kannada Movie Ee Jeeva Ninagagi starring Vishnuvardhan, Urvashi, Baby Shalini, Lyrics penned by Chi Udayashankar Sung by S P Balasubrahmanyam, S Janaki, Music Composed by Vijayanand, film is Directed by V Somashekar and film is released on 1986