ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ
ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ
ಅಳುವ ಕಂದನ ಮುದ್ದಾದ
ತುಟಿಗೆ ಮುತ್ತನು ಕೊಟ್ಟವಳು
ನಾನೇ ನಿನ್ನ ಅಮ್ಮ ಎಂದು
ಲಾಲಿ ಹಾಡಿದಳು…̤̤̤̤
ಅಮ್ಮ ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು
|| ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ||
ಅಮ್ಮನ ಮನಸನು ಮಾಡಿದ ದೇವರು
ಮಲ್ಲಿಗೆ ಹೂವಿಂದ
ಅರಳಿದ ಹೂವಿನ ಮನಸನು
ತುಂಬಿದ ಮಮತೆಯ ಕಂಪಿಂದ
ಅಂದದ ಕಣ್ಣಲಿ ತಂಪನು ತುಂಬಿದ
ಚಂದ್ರನ ಬೆಳಕಿಂದ
ಪ್ರೇಮದ ಮಾತಲಿ ರುಚಿಯ ತುಂಬಿದ
ಸಿಹಿಯ ಜೇನಿಂದ
ಆನಂದ ತುಂಬಿದರೂ ಅಮ್ಮ ಎನ್ನುವೆ
ನೋವಿಂದ ನರಳಿದರೂ ಅಮ್ಮ ಎನ್ನುವೆ
|| ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ||
ತನ್ನ ಮಡಿಲ ತೊಟ್ಟಿಲಿನಲ್ಲಿ
ಮಲಗಿಸಿ ತೂಗುವಳು
ನೀಲಾಕಾಶದಿ ಚಂದ ಮಾಮನ
ತೋರಿಸಿ ನಗಿಸುವಳು
ತನ್ನ ವೇದನೆ ಏನೇ ಇರಲಿ
ಯಾರಿಗು ತೋರಿಸಳು….
ನಗುವ ಮಗುವ ನೋಡುತ ಎಲ್ಲಾ
ನೋವ ಮರೆಯುವಳು…
ಅಮ್ಮನಿಗೆ ಮಿಗಿಲಾದ ದೇವನು ಯಾರಿಲ್ಲ
ಸಹನೆಯಲಿ ಅಮ್ಮನಿಗೆ ಸರಿಸಮರಾರಿಲ್ಲ
|| ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ
ಅಳುವ ಕಂದನ ಮುದ್ದಾದ ತುಟಿಗೆ
ಮುತ್ತನು ಕೊಟ್ಟವಳು
ನಾನೇ ನಿನ್ನ ಅಮ್ಮ ಎಂದು ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು||
||ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ||
ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ
ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ
ಅಳುವ ಕಂದನ ಮುದ್ದಾದ
ತುಟಿಗೆ ಮುತ್ತನು ಕೊಟ್ಟವಳು
ನಾನೇ ನಿನ್ನ ಅಮ್ಮ ಎಂದು
ಲಾಲಿ ಹಾಡಿದಳು…̤̤̤̤
ಅಮ್ಮ ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು
|| ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ||
ಅಮ್ಮನ ಮನಸನು ಮಾಡಿದ ದೇವರು
ಮಲ್ಲಿಗೆ ಹೂವಿಂದ
ಅರಳಿದ ಹೂವಿನ ಮನಸನು
ತುಂಬಿದ ಮಮತೆಯ ಕಂಪಿಂದ
ಅಂದದ ಕಣ್ಣಲಿ ತಂಪನು ತುಂಬಿದ
ಚಂದ್ರನ ಬೆಳಕಿಂದ
ಪ್ರೇಮದ ಮಾತಲಿ ರುಚಿಯ ತುಂಬಿದ
ಸಿಹಿಯ ಜೇನಿಂದ
ಆನಂದ ತುಂಬಿದರೂ ಅಮ್ಮ ಎನ್ನುವೆ
ನೋವಿಂದ ನರಳಿದರೂ ಅಮ್ಮ ಎನ್ನುವೆ
|| ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ||
ತನ್ನ ಮಡಿಲ ತೊಟ್ಟಿಲಿನಲ್ಲಿ
ಮಲಗಿಸಿ ತೂಗುವಳು
ನೀಲಾಕಾಶದಿ ಚಂದ ಮಾಮನ
ತೋರಿಸಿ ನಗಿಸುವಳು
ತನ್ನ ವೇದನೆ ಏನೇ ಇರಲಿ
ಯಾರಿಗು ತೋರಿಸಳು….
ನಗುವ ಮಗುವ ನೋಡುತ ಎಲ್ಲಾ
ನೋವ ಮರೆಯುವಳು…
ಅಮ್ಮನಿಗೆ ಮಿಗಿಲಾದ ದೇವನು ಯಾರಿಲ್ಲ
ಸಹನೆಯಲಿ ಅಮ್ಮನಿಗೆ ಸರಿಸಮರಾರಿಲ್ಲ
|| ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ
ಅಳುವ ಕಂದನ ಮುದ್ದಾದ ತುಟಿಗೆ
ಮುತ್ತನು ಕೊಟ್ಟವಳು
ನಾನೇ ನಿನ್ನ ಅಮ್ಮ ಎಂದು ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು||
||ಅಮ್ಮ ಅಮ್ಮ ಅನ್ನೋ ಮಾತು
ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ
ಅಳುವ ದನಿಯಿಂದ||
Amma Amma Anno Maathu-female song lyrics from Kannada Movie Ee Jeeva Ninagagi starring Vishnuvardhan, Urvashi, Baby Shalini, Lyrics penned by Chi Udayashankar Sung by Baby Shalini, Music Composed by Vijayanand, film is Directed by V Somashekar and film is released on 1986