-
ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ
(ಈ ಮನದ ತುಂಬ)
ಈ ಬೇವು ಈ ಬೆಲ್ಲ ಸವಿದಾಗ ಅಬ್ಬಬ್ಬ
ನಗೆಯ ಹೊನಲು ಈ ಮನೆಯ ತುಂಬ
(ಈ ಮನೆಯ ತುಂಬ)
ಮನದ ಮಾಮರದಲ್ಲಿ ನಾವೆಲ್ಲ ಕೋಗಿಲೆಯಾಗಿ
ಈ ವರ್ಷ ಎಂಥ ಹರ್ಷ ಅಂತ ಹಾಡಿಕೊಳ್ಳೋಣ
ಬಾಳ ಬಾಗಿಲಿನಲ್ಲಿ ಏಳು ರಂಗು ಚೆಲ್ಲಿ
ಈ ವರ್ಷ ಎಂಥ ಹರ್ಷ ಅಂತ ಕೂಡಿಕೊಳ್ಳೋಣ
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ||
(ಈ ಮನದ ತುಂಬ)
ಕೋಟಿ ಕನಸ ಕಣ್ಣಿನಲ್ಲಿ ತುಂಬಿಕೊಳ್ಳೋಣ
ಬಚ್ಚಿಕೊಂಡ ಆಸೆಯೆಲ್ಲ ಹಂಚಿಕೊಳ್ಳೋಣ
ಒಂದಾಗಿ ಮುಂದಾಗಿ ನಾವ್ ಹಾಡಿಕೊಳ್ಳೋಣ
ಹಾಡಿಕೊಳ್ಳೋಣ ಹಾಡಿ ಕೂಡಿಬಾಳೋಣ
ಏನೆ ಬರಲಿ ಏನೆ ಇರಲಿ ಒಂದುಗೂಡೋಣ
ನಾಳೆ ಬರುವ ನಾಳೆಯನ್ನು ನಮ್ಮದ್ದೆನ್ನೋಣ
ನಮ್ಮಲ್ಲೆ ನಮ್ಮನ್ನು ನಾವ್ ಕಂಡುಕೊಳ್ಳೋಣ
ಕಂಡುಕೊಳ್ಳೋಣ ಜಗವ ಕೊಂಡುಕೊಳ್ಳೋಣ
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ||
(ಈ ಮನದ ತುಂಬ)
ದೇವರೊಮ್ಮೆ ಬಂದರಿಲ್ಲಿ ಕೂಗಿಕರೆಯೋಣ
ನಮ್ಮ ಎದೆಯ ಪ್ರೇಮ ಸಿರಿಯ ಗುಟ್ಟು ತಿಳಿಸೋಣ
ನಮ್ ಸ್ವಂತ ವಸಂತ ಹಾಗಂತ ಹೇಳೋಣ
ಎಲ್ಲಾ ಮನಸ್ಸಿಗು ಬೇವು ಬೆಲ್ಲ ಹಂಚೋಣ
ನಂಬಿಕೊಂಡ ಪ್ರೀತಿಯೊಂದೆ ಬಾಳ ತೋರಣ
ತುಂಬಿಕೊಂಡ ಆಸೆಯೊಂದೆ ಪ್ರೀತಿ ಕಾರಣ
ಈ ಚೆಂದ ಓ ಚೆಂದ ನಮ್ಮೀ ಬಂಧನ
ಈ ಬಂಧನ ಎಂದು ಅನುಬಂಧನ
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ||
(ಈ ಮನದ ತುಂಬ)
||ಈ ಬೇವು ಈ ಬೆಲ್ಲ ಸವಿದಾಗ ಅಬ್ಬಬ್ಬ
ನಗೆಯ ಹೊನಲು ಈ ಮನೆಯ ತುಂಬ||
(ಈ ಮನೆಯ ತುಂಬ)
||ಮನದ ಮಾಮರದಲ್ಲಿ ನಾವೆಲ್ಲ ಕೋಗಿಲೆಯಾಗಿ
ಈ ವರ್ಷ ಎಂಥ ಹರ್ಷ ಅಂತ ಹಾಡಿಕೊಳ್ಳೋಣ
ಬಾಳ ಬಾಗಿಲಿನಲ್ಲಿ ಏಳು ರಂಗು ಚೆಲ್ಲಿ
ಈ ವರ್ಷ ಎಂಥ ಹರ್ಷ ಅಂತ ಕೂಡಿಕೊಳ್ಳೋಣ||
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನೆಯ ತುಂಬ||
(ಈ ಮನದ ತುಂಬ)
-
ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ
(ಈ ಮನದ ತುಂಬ)
ಈ ಬೇವು ಈ ಬೆಲ್ಲ ಸವಿದಾಗ ಅಬ್ಬಬ್ಬ
ನಗೆಯ ಹೊನಲು ಈ ಮನೆಯ ತುಂಬ
(ಈ ಮನೆಯ ತುಂಬ)
ಮನದ ಮಾಮರದಲ್ಲಿ ನಾವೆಲ್ಲ ಕೋಗಿಲೆಯಾಗಿ
ಈ ವರ್ಷ ಎಂಥ ಹರ್ಷ ಅಂತ ಹಾಡಿಕೊಳ್ಳೋಣ
ಬಾಳ ಬಾಗಿಲಿನಲ್ಲಿ ಏಳು ರಂಗು ಚೆಲ್ಲಿ
ಈ ವರ್ಷ ಎಂಥ ಹರ್ಷ ಅಂತ ಕೂಡಿಕೊಳ್ಳೋಣ
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ||
(ಈ ಮನದ ತುಂಬ)
ಕೋಟಿ ಕನಸ ಕಣ್ಣಿನಲ್ಲಿ ತುಂಬಿಕೊಳ್ಳೋಣ
ಬಚ್ಚಿಕೊಂಡ ಆಸೆಯೆಲ್ಲ ಹಂಚಿಕೊಳ್ಳೋಣ
ಒಂದಾಗಿ ಮುಂದಾಗಿ ನಾವ್ ಹಾಡಿಕೊಳ್ಳೋಣ
ಹಾಡಿಕೊಳ್ಳೋಣ ಹಾಡಿ ಕೂಡಿಬಾಳೋಣ
ಏನೆ ಬರಲಿ ಏನೆ ಇರಲಿ ಒಂದುಗೂಡೋಣ
ನಾಳೆ ಬರುವ ನಾಳೆಯನ್ನು ನಮ್ಮದ್ದೆನ್ನೋಣ
ನಮ್ಮಲ್ಲೆ ನಮ್ಮನ್ನು ನಾವ್ ಕಂಡುಕೊಳ್ಳೋಣ
ಕಂಡುಕೊಳ್ಳೋಣ ಜಗವ ಕೊಂಡುಕೊಳ್ಳೋಣ
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ||
(ಈ ಮನದ ತುಂಬ)
ದೇವರೊಮ್ಮೆ ಬಂದರಿಲ್ಲಿ ಕೂಗಿಕರೆಯೋಣ
ನಮ್ಮ ಎದೆಯ ಪ್ರೇಮ ಸಿರಿಯ ಗುಟ್ಟು ತಿಳಿಸೋಣ
ನಮ್ ಸ್ವಂತ ವಸಂತ ಹಾಗಂತ ಹೇಳೋಣ
ಎಲ್ಲಾ ಮನಸ್ಸಿಗು ಬೇವು ಬೆಲ್ಲ ಹಂಚೋಣ
ನಂಬಿಕೊಂಡ ಪ್ರೀತಿಯೊಂದೆ ಬಾಳ ತೋರಣ
ತುಂಬಿಕೊಂಡ ಆಸೆಯೊಂದೆ ಪ್ರೀತಿ ಕಾರಣ
ಈ ಚೆಂದ ಓ ಚೆಂದ ನಮ್ಮೀ ಬಂಧನ
ಈ ಬಂಧನ ಎಂದು ಅನುಬಂಧನ
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ||
(ಈ ಮನದ ತುಂಬ)
||ಈ ಬೇವು ಈ ಬೆಲ್ಲ ಸವಿದಾಗ ಅಬ್ಬಬ್ಬ
ನಗೆಯ ಹೊನಲು ಈ ಮನೆಯ ತುಂಬ||
(ಈ ಮನೆಯ ತುಂಬ)
||ಮನದ ಮಾಮರದಲ್ಲಿ ನಾವೆಲ್ಲ ಕೋಗಿಲೆಯಾಗಿ
ಈ ವರ್ಷ ಎಂಥ ಹರ್ಷ ಅಂತ ಹಾಡಿಕೊಳ್ಳೋಣ
ಬಾಳ ಬಾಗಿಲಿನಲ್ಲಿ ಏಳು ರಂಗು ಚೆಲ್ಲಿ
ಈ ವರ್ಷ ಎಂಥ ಹರ್ಷ ಅಂತ ಕೂಡಿಕೊಳ್ಳೋಣ||
||ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನೆಯ ತುಂಬ||
(ಈ ಮನದ ತುಂಬ)
Ugadi Ugadi song lyrics from Kannada Movie Ee Bandhana starring Vishnuvardhan, Jayaprada, Darshan, Lyrics penned by K Kalyan Sung by S P Balasubrahmanyam, Nanditha, Music Composed by Mano Murthy, film is Directed by Vijayalakshmi Singh and film is released on 2007