Chanda Nanna Chandramukhi Lyrics

ಚಂದ ನನ್ನ ಚಂದ್ರಮುಖಿ Lyrics

in Ee Bandhana

in ಈ ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ
ಪ್ರೀತಿ ಅಮೃತ ನಮ್ಮ ಪಾಲಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ
(ಪ್ರೀತಿ ಅಮೃತ ನಮ್ಮ ಪಾಲಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ)
 
ಏಏ
||ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ||
 
ಮುದ್ದಾಗಿ ಹಾರಿ ಹಾರಿ ಮುಂಗುರುಳು
ಗಾಳಿಗು ಹುಚ್ಚನ್ನು ಹಿಡಿಸುಹುದು
ಕಣ್ಣಲ್ಲಿ ಹೊಳೆದಾಡೊ ಹೊಂಗನಸು
ಹರ್ಷಕೆ ಮುಡಿಸುಹುದು
 
ಒಲವಿನ ಮೌನತುಂಬಿ ತುಳುಕಿ
ಹಾಡುತಿದೆ ಹೃದಯ
ಮಮತೆಯ ಸಾಲುದೀಪ ಬೆಳಗಿ
ನೀಡುತಿದೆ ಅಭಯ
ನೀನೆ ದಾರಿಯು ಕನಸ್ಸಿನೂರಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ
 
(ಪ್ರೀತಿ ಅಮೃತ ನಮ್ಮ ಪಾಲಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ)
 
||ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ||
 
ಮೈಮರೆತು ನೀನು ನೀನೆ ನಕ್ಕಾಗ
ಸರದಿಂದ ಮುತ್ತು ಮುತ್ತು ಸುರಿದಂತೆ
ಮೊಗದಲ್ಲಿ ಸೊಗಸಾದ ಹೂ ಮುನಿಸು
ನಾ ನಿನ್ನ ಕದ್ದು ಕದ್ದು ಕರೆದಂತೆ
 
ಇನಿಯನೆ ನಿನ್ನ ಮೋಹದಿಂದ
ಬಂತು ಹದಿಹರೆಯ
ಒಲವಲ್ಲಿ ಜೀವ ನಲಿಯುವಾಗ
ನಿಲ್ಲುವುದೆ ಸಮಯ
ಸ್ವಲ್ಪ ಪ್ರೀತಿಯು ಇರಲಿ ನಾಳೆಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ
ಪ್ರೀತಿ ಅಮೃತ ನಮ್ಮ ಪಾಲಿಗೆ
(ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ)
 
||ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ||

-
ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ
ಪ್ರೀತಿ ಅಮೃತ ನಮ್ಮ ಪಾಲಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ
(ಪ್ರೀತಿ ಅಮೃತ ನಮ್ಮ ಪಾಲಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ)
 
ಏಏ
||ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ||
 
ಮುದ್ದಾಗಿ ಹಾರಿ ಹಾರಿ ಮುಂಗುರುಳು
ಗಾಳಿಗು ಹುಚ್ಚನ್ನು ಹಿಡಿಸುಹುದು
ಕಣ್ಣಲ್ಲಿ ಹೊಳೆದಾಡೊ ಹೊಂಗನಸು
ಹರ್ಷಕೆ ಮುಡಿಸುಹುದು
 
ಒಲವಿನ ಮೌನತುಂಬಿ ತುಳುಕಿ
ಹಾಡುತಿದೆ ಹೃದಯ
ಮಮತೆಯ ಸಾಲುದೀಪ ಬೆಳಗಿ
ನೀಡುತಿದೆ ಅಭಯ
ನೀನೆ ದಾರಿಯು ಕನಸ್ಸಿನೂರಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ
 
(ಪ್ರೀತಿ ಅಮೃತ ನಮ್ಮ ಪಾಲಿಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ)
 
||ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ||
 
ಮೈಮರೆತು ನೀನು ನೀನೆ ನಕ್ಕಾಗ
ಸರದಿಂದ ಮುತ್ತು ಮುತ್ತು ಸುರಿದಂತೆ
ಮೊಗದಲ್ಲಿ ಸೊಗಸಾದ ಹೂ ಮುನಿಸು
ನಾ ನಿನ್ನ ಕದ್ದು ಕದ್ದು ಕರೆದಂತೆ
 
ಇನಿಯನೆ ನಿನ್ನ ಮೋಹದಿಂದ
ಬಂತು ಹದಿಹರೆಯ
ಒಲವಲ್ಲಿ ಜೀವ ನಲಿಯುವಾಗ
ನಿಲ್ಲುವುದೆ ಸಮಯ
ಸ್ವಲ್ಪ ಪ್ರೀತಿಯು ಇರಲಿ ನಾಳೆಗೆ
ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ
ಪ್ರೀತಿ ಅಮೃತ ನಮ್ಮ ಪಾಲಿಗೆ
(ಒಂದು ಸಣ್ಣ ಧನ್ಯವಾದ ಇಂದು ಬಾಳಿಗೆ)
 
||ಚಂದ ನನ್ನ ಚಂದ್ರಮುಖಿ
ಆಹಹ ಲಜ್ಜೆ ನೋಟದಲ್ಲಿ ನೀನು ಕೊಲ್ಲುವೆ
ಅಂದಗಾತಿ ಜೀವಸಖಿ
ನೀನಿದ್ದರೇನೆ ಬಾಳಿನಲ್ಲಿ ನಾನು ಗೆಲ್ಲುವೆ||

Chanda Nanna Chandramukhi song lyrics from Kannada Movie Ee Bandhana starring Vishnuvardhan, Jayaprada, Darshan, Lyrics penned by Jayanth Kaikini Sung by Udit Narayan, Sadhana Sargam, Music Composed by Mano Murthy, film is Directed by Vijayalakshmi Singh and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ