Ade Bhoomi Ade Baanu Lyrics

in Ee Bandhana

Ade Bhoomi Ade Baanu Lyrics

in Ee Bandhana

Video:

LYRIC

ಅದೇ ಭೂಮಿ ಅದೇ ಭಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ  ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ….
ಓಓ ಏನು ಮಧುರ ಈ ಬಂಧನ

||ಅದೇ ಭೂಮಿ ಅದೇ  ಭಾನು
ಈ ನಯನ ನೂತನ||
 
ಉದಯ ಕಿರಣ ಸೆಳೆದಾಗ
ಹೂವ ಹನಿಯು ಹೊಳೆದಾಗ
ಋತುವಿನ  ಬಂಧನ
ಆ ಆ ಆ ಆ ಆ ಆ  ಆ. . .
ಹೃದಯ ಕಣ್ಣಲ್ಲಿ ಉಲಿವಾಗ
ಬೆರೆತು ಈ ಜೀವ ನಲಿವಾಗ 
ಒಲವಿನ ಬಂಧನ
ಆ ಆ ಆ ಆ ಆ
 
||ಅದೇ ಭೂಮಿ ಅದೇ ಭಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ  ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ ….
ಓಓಓ ಏನು ಮಧುರ ಈ ಬಂಧನ||
 
ಕನಸ್ಸಿನ ನೂರು ಎಳೆಯಿಂದ
ನೇಯುವ ಗೂಡು ಸಂಬಂಧ
ನಲುಮೆಯ ಬಂಧನ ಆ ಆ ಆ ಆ ಆ ಆ ಆ ಆ
ಯಾರೊ ಕರೆದಂತೆ ದೂರಿಂದ
ಗರಿಯ ತೆರೆದಂತ ಮರಿ ಚೆಂದ
ಗೆಲುವಿನ ಬಂಧನ ಆ ಆ ಆ ಆ ಆ ಆ ಆ

||ಅದೇ ಭೂಮಿ ಅದೇ  ಭಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ  ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ
ಓಓ ಏನು ಮಧುರ ಈ ಬಂಧನ||

||ಅದೇ ಭೂಮಿ ಅದೇ  ಭಾನು
ಈ ನಯನ ನೂತನ ||

LYRIC

ಅದೇ ಭೂಮಿ ಅದೇ ಭಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ  ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ….
ಓಓ ಏನೋ ಮಧುರ ಈ ಬಂಧನ

||ಅದೇ ಭೂಮಿ ಅದೇ  ಭಾನು
ಈ ನಯನ ನೂತನ||
 
ಉದಯ ಕಿರಣ ಸೆಳೆದಾಗ
ಹೂವ ಹನಿಯು ಹೊಳೆದಾಗ
ಋತುವಿನ  ಬಂಧನ
ಆ ಆ ಆ ಆ ಆ ಆ  ಆ. . .
ಹೃದಯ ಕಣ್ಣಲ್ಲಿ ಉಲಿವಾಗ
ಬೆರೆತು ಈ ಜೀವ ನಲಿವಾಗ 
ಒಲವಿನ ಬಂಧನ
ಆ ಆ ಆ ಆ ಆ
 
||ಅದೇ ಭೂಮಿ ಅದೇ ಭಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ  ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ ….
ಓಓಓ ಏನೋ ಮಧುರ ಈ ಬಂಧನ||
 
ಕನಸ್ಸಿನ ನೂರು ಎಳೆಯಿಂದ
ನೇಯುವ ಗೂಡು ಸಂಬಂಧ
ನಲುಮೆಯ ಬಂಧನ ಆ ಆ ಆ ಆ ಆ ಆ ಆ ಆ
ಯಾರೊ ಕರೆದಂತೆ ದೂರಿಂದ
ಗರಿಯ ತೆರೆದಂತ ಮರಿ ಚೆಂದ
ಗೆಲುವಿನ ಬಂಧನ ಆ ಆ ಆ ಆ ಆ ಆ ಆ

||ಅದೇ ಭೂಮಿ ಅದೇ  ಭಾನು
ಈ ನಯನ ನೂತನ
ಅದೇ ದಾರಿ ಅದೇ ತಿರುವು
ಈ ಪಯಣ ನೂತನ
ನನ್ನ ಮೋಡ  ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ
ಓಓ ಏನೋ ಮಧುರ ಈ ಬಂಧನ||

||ಅದೇ ಭೂಮಿ ಅದೇ  ಭಾನು
ಈ ನಯನ ನೂತನ ||

Ade Bhoomi Ade Baanu song lyrics from Kannada Movie Ee Bandhana starring Vishnuvardhan, Jayaprada, Darshan, Lyrics penned by Jayanth Kaikini Sung by Sonu Nigam, Shreya Ghoshal, Music Composed by Mano Murthy, film is Directed by Vijayalakshmi Singh and film is released on 2007