-
ಮಾಗಿ ತಂದ ಮೈ ಚಳಿಗೆ ಸಾಗಿ ಬಾರೆ ಮೈಬಿಸಿಗೆ
ಕಾವಿಂದ ಮೈದೋರು ನಾ ಕಾದಿಹೆ
ಬೇಡ ಬೇಡ ಈ ಘಳಿಗೆ ಬೇಗೆ ತಂದ ಈ ಸೋಲಿಗೆ
ನಿನ್ನಿಂದ ದೂರಾಗಿ ನಾ ಜಾರುವೆ
ಮನಸ್ಸು ತೆರೆದಿದೆ ಕನಸ್ಸು ಬಿರಿದಿದೆ
ಸ್ನೇಹ ಮಾತಾಗಿ ಹಿತವಾಗಿದೆ
ಒಲವು ಮಿಡಿದಿದೆ ಸುಧೆಯ ಕರೆದಿದೆ
ಪ್ರೇಮ ಹೂವಾಗಿ ತೂಗಾಡಿದೆ
ಮನಸ್ಸು ತೆರೆದಿದೆ ಕನಸ್ಸು ಬಿರಿದಿದೆ
ಸ್ನೇಹ ಮಾತಾಗಿ ಹಿತವಾಗಿದೆ
ಒಲವು ಮಿಡಿದಿದೆ ಸುಧೆಯ ಕರೆದಿದೆ
ಪ್ರೇಮ ಹೂವಾಗಿ ತೂಗಾಡಿದೆ
ರೆಕ್ಕೆ ಬಿಚ್ಚಿ ಹಾರಿ ಪ್ರೇಮಲೋಕ ಸೇರಿ
ಬಾಳಿನಲ್ಲಿ ನಾವು ಒಂದಾಗುವ
||ಮಾಗಿ ತಂದ ಮೈ ಚಳಿಗೆ ಸಾಗಿ ಬಾರೆ ಮೈಬಿಸಿಗೆ
ಕಾವಿಂದ ಮೈದೋರು ನಾ ಕಾದಿಹೆ||
ಬಯಕೆ ದಹಿಸಿದೆ ಬೆವರು ಹನಿಸಿದೆ
ಬೇಗೆ ಮೈತಾಕಿ ನೋವಾಗಿದೆ
ಚಳಿಗೆ ನಡುಗಿಹೆ ಸನಿಹ ಬಯಸಿಹೆ
ಗಾಳಿ ಮೈ ಸೋಕಿ ಜುಮ್ಮೆಂದಿದೆ
ಬಯಕೆ ದಹಿಸಿದೆ ಬೆವರು ಹನಿಸಿದೆ
ಬೇಗೆ ಮೈತಾಕಿ ನೋವಾಗಿದೆ
ಚಳಿಗೆ ನಡುಗಿಹೆ ಸನಿಹ ಬಯಸಿಹೆ
ಗಾಳಿ ಮೈ ಸೋಕಿ ಜುಮ್ಮೆಂದಿದೆ
ಕಾಣದಾಸೆ ತೋರಿ ತೋಳಿನಿಂದ ಜಾರಿ
ಏಕೆ ಹೀಗೆ ನನ್ನ ನೀ ಕಾಣುವೆ
||ಬೇಡ ಬೇಡ ಈ ಘಳಿಗೆ ಬೇಗೆ ತಂದ ಈ ಸೋಲಿಗೆ
ನಿನ್ನಿಂದ ದೂರಾಗಿ ನಾ ಜಾರುವೆ
ಮಾಗಿ ತಂದ ಮೈ ಚಳಿಗೆ ಸಾಗಿ ಬಾರೆ ಮೈಬಿಸಿಗೆ
ಕಾವಿಂದ ಮೈದೋರು ನಾ ಕಾದಿಹೆ||
-
ಮಾಗಿ ತಂದ ಮೈ ಚಳಿಗೆ ಸಾಗಿ ಬಾರೆ ಮೈಬಿಸಿಗೆ
ಕಾವಿಂದ ಮೈದೋರು ನಾ ಕಾದಿಹೆ
ಬೇಡ ಬೇಡ ಈ ಘಳಿಗೆ ಬೇಗೆ ತಂದ ಈ ಸೋಲಿಗೆ
ನಿನ್ನಿಂದ ದೂರಾಗಿ ನಾ ಜಾರುವೆ
ಮನಸ್ಸು ತೆರೆದಿದೆ ಕನಸ್ಸು ಬಿರಿದಿದೆ
ಸ್ನೇಹ ಮಾತಾಗಿ ಹಿತವಾಗಿದೆ
ಒಲವು ಮಿಡಿದಿದೆ ಸುಧೆಯ ಕರೆದಿದೆ
ಪ್ರೇಮ ಹೂವಾಗಿ ತೂಗಾಡಿದೆ
ಮನಸ್ಸು ತೆರೆದಿದೆ ಕನಸ್ಸು ಬಿರಿದಿದೆ
ಸ್ನೇಹ ಮಾತಾಗಿ ಹಿತವಾಗಿದೆ
ಒಲವು ಮಿಡಿದಿದೆ ಸುಧೆಯ ಕರೆದಿದೆ
ಪ್ರೇಮ ಹೂವಾಗಿ ತೂಗಾಡಿದೆ
ರೆಕ್ಕೆ ಬಿಚ್ಚಿ ಹಾರಿ ಪ್ರೇಮಲೋಕ ಸೇರಿ
ಬಾಳಿನಲ್ಲಿ ನಾವು ಒಂದಾಗುವ
||ಮಾಗಿ ತಂದ ಮೈ ಚಳಿಗೆ ಸಾಗಿ ಬಾರೆ ಮೈಬಿಸಿಗೆ
ಕಾವಿಂದ ಮೈದೋರು ನಾ ಕಾದಿಹೆ||
ಬಯಕೆ ದಹಿಸಿದೆ ಬೆವರು ಹನಿಸಿದೆ
ಬೇಗೆ ಮೈತಾಕಿ ನೋವಾಗಿದೆ
ಚಳಿಗೆ ನಡುಗಿಹೆ ಸನಿಹ ಬಯಸಿಹೆ
ಗಾಳಿ ಮೈ ಸೋಕಿ ಜುಮ್ಮೆಂದಿದೆ
ಬಯಕೆ ದಹಿಸಿದೆ ಬೆವರು ಹನಿಸಿದೆ
ಬೇಗೆ ಮೈತಾಕಿ ನೋವಾಗಿದೆ
ಚಳಿಗೆ ನಡುಗಿಹೆ ಸನಿಹ ಬಯಸಿಹೆ
ಗಾಳಿ ಮೈ ಸೋಕಿ ಜುಮ್ಮೆಂದಿದೆ
ಕಾಣದಾಸೆ ತೋರಿ ತೋಳಿನಿಂದ ಜಾರಿ
ಏಕೆ ಹೀಗೆ ನನ್ನ ನೀ ಕಾಣುವೆ
||ಬೇಡ ಬೇಡ ಈ ಘಳಿಗೆ ಬೇಗೆ ತಂದ ಈ ಸೋಲಿಗೆ
ನಿನ್ನಿಂದ ದೂರಾಗಿ ನಾ ಜಾರುವೆ
ಮಾಗಿ ತಂದ ಮೈ ಚಳಿಗೆ ಸಾಗಿ ಬಾರೆ ಮೈಬಿಸಿಗೆ
ಕಾವಿಂದ ಮೈದೋರು ನಾ ಕಾದಿಹೆ||
Maagi Thanda song lyrics from Kannada Movie Edurumane Meena starring Shivakumar, Abhinaya,, Lyrics penned by M N Vyasa Rao Sung by Rajkumar Bharathi, B R Chaya, Music Composed by Vijaya Bhaskar, film is Directed by A Balakrishna and film is released on 1990