-
ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಹೂವು ಗಂಧ ತೇಲಿ ಬಂದು ದುಂಬಿಯಂತೆ ಹುಚ್ಚಾದೆ
ಮೊಗ್ಗಿನಂತೆ ಮುಚ್ಚಿಕೊಂಡ ಆಸೆ ಚಿಮ್ಮಿ ಹೂವಾದೆ
ಹೂವು ಗಂಧ ತೇಲಿ ಬಂದು ದುಂಬಿಯಂತೆ ಹುಚ್ಚಾದೆ
ಮೊಗ್ಗಿನಂತೆ ಮುಚ್ಚಿಕೊಂಡ ಆಸೆ ಚಿಮ್ಮಿ ಹೂವಾದೆ
ಮೋಡ ಬೆಟ್ಟ ಕಂಡಾಗ ಕಣ್ಣು ಕಣ್ಣು ನಕ್ಕಾಗ
ಉಲ್ಲಾಸ ಆನಂದ ಬಾಳುವಂತೆ ಮಾಡಿದೆ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಸೇಬು ಕಚ್ಚಿ ತಿನ್ನೊವಾಗ ಕಣ್ಣಿನಲ್ಲೆ ತುಂಟಾಟ
ಮೋಹ ತುಂಬಿ ಹೆಣ್ಣಿದ್ದಾಗ ಎಲ್ಲದಕ್ಕು ಮೊಂಡಾಟ
ಸೇಬು ಕಚ್ಚಿ ತಿನ್ನೊವಾಗ ಕಣ್ಣಿನಲ್ಲೆ ತುಂಟಾಟ
ಮೋಹ ತುಂಬಿ ಹೆಣ್ಣಿದ್ದಾಗ ಎಲ್ಲದಕ್ಕು ಮೊಂಡಾಟ
ನೆನ್ನೆ ನೋವು ಮರೆತಾಗ ನಾಳೆಯನ್ನು ಕಂಡಾಗ
ನೂರಾಸೆ ಕೈಮೀರಿ ತೇಲುವಂತೆ ಮಾಡಿದೆ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಮಂಕನಂತೆ ಕೂತಿರಬಾರದು ಒಳ್ಳೆ ಜಾಗ ಸಿಕ್ಕಾಗ
ಮಂಗನಂತೆ ಆಗೊದಿಲ್ವೆ ಕೆನ್ನೆಗೇಟು ಬಿದ್ದಾಗ
ಮಂಕನಂತೆ ಕೂತಿರಬಾರದು ಒಳ್ಳೆ ಜಾಗ ಸಿಕ್ಕಾಗ
ಮಂಗನಂತೆ ಆಗೊದಿಲ್ವೆ ಕೆನ್ನೆಗೇಟು ಬಿದ್ದಾಗ
ಹಣ್ಣು ಜಾರಿ ಬಿದ್ದಾಗ ಚಪ್ಲಿ ಕೆಳಗೆ ಸಿಕ್ಕಾಗ
ಆ ಕೋಪ ಆ ತಾಪ ಎಲ್ಲ ನನ್ನ ಪಾಲಿಗೆ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ
-
ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಹೂವು ಗಂಧ ತೇಲಿ ಬಂದು ದುಂಬಿಯಂತೆ ಹುಚ್ಚಾದೆ
ಮೊಗ್ಗಿನಂತೆ ಮುಚ್ಚಿಕೊಂಡ ಆಸೆ ಚಿಮ್ಮಿ ಹೂವಾದೆ
ಹೂವು ಗಂಧ ತೇಲಿ ಬಂದು ದುಂಬಿಯಂತೆ ಹುಚ್ಚಾದೆ
ಮೊಗ್ಗಿನಂತೆ ಮುಚ್ಚಿಕೊಂಡ ಆಸೆ ಚಿಮ್ಮಿ ಹೂವಾದೆ
ಮೋಡ ಬೆಟ್ಟ ಕಂಡಾಗ ಕಣ್ಣು ಕಣ್ಣು ನಕ್ಕಾಗ
ಉಲ್ಲಾಸ ಆನಂದ ಬಾಳುವಂತೆ ಮಾಡಿದೆ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಸೇಬು ಕಚ್ಚಿ ತಿನ್ನೊವಾಗ ಕಣ್ಣಿನಲ್ಲೆ ತುಂಟಾಟ
ಮೋಹ ತುಂಬಿ ಹೆಣ್ಣಿದ್ದಾಗ ಎಲ್ಲದಕ್ಕು ಮೊಂಡಾಟ
ಸೇಬು ಕಚ್ಚಿ ತಿನ್ನೊವಾಗ ಕಣ್ಣಿನಲ್ಲೆ ತುಂಟಾಟ
ಮೋಹ ತುಂಬಿ ಹೆಣ್ಣಿದ್ದಾಗ ಎಲ್ಲದಕ್ಕು ಮೊಂಡಾಟ
ನೆನ್ನೆ ನೋವು ಮರೆತಾಗ ನಾಳೆಯನ್ನು ಕಂಡಾಗ
ನೂರಾಸೆ ಕೈಮೀರಿ ತೇಲುವಂತೆ ಮಾಡಿದೆ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಮಂಕನಂತೆ ಕೂತಿರಬಾರದು ಒಳ್ಳೆ ಜಾಗ ಸಿಕ್ಕಾಗ
ಮಂಗನಂತೆ ಆಗೊದಿಲ್ವೆ ಕೆನ್ನೆಗೇಟು ಬಿದ್ದಾಗ
ಮಂಕನಂತೆ ಕೂತಿರಬಾರದು ಒಳ್ಳೆ ಜಾಗ ಸಿಕ್ಕಾಗ
ಮಂಗನಂತೆ ಆಗೊದಿಲ್ವೆ ಕೆನ್ನೆಗೇಟು ಬಿದ್ದಾಗ
ಹಣ್ಣು ಜಾರಿ ಬಿದ್ದಾಗ ಚಪ್ಲಿ ಕೆಳಗೆ ಸಿಕ್ಕಾಗ
ಆ ಕೋಪ ಆ ತಾಪ ಎಲ್ಲ ನನ್ನ ಪಾಲಿಗೆ
||ಬೇಕು ಬಾಳಿಗೆ ಪ್ರೀತಿಯ ಸ್ನೇಹದ ಸಂತೋಷ
ಏಕೆ ತೋರುವೆ ನಾಚುವ ಬಳ್ಳಿಯ ಸಂಕೋಚ
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ||
ಪ್ರೀತಿ ಚಿಮ್ಮಲಿ ನೀಗುತ ಎಲ್ಲ ಆವೇಷ