-
ಮೀನ ಓಓ ಮೀನ ಮೀನ
ಮೀನ ಓಓ ಮೀನ ಮೀನ
ಎದುರುಮನೆಯ ಮೀನ ಕರೆಯ ಕೇಳು ಚಿನ್ನ
ನೀಡುಬಾರೆ ನಿನ್ನ ಪ್ರೇಮಭಿಕ್ಷೆ ದಾನ
ಮೀನ ಓಓ ಮೀನ ಮೀನ
ಮೀನ ಓಓ ಮೀನ ಮೀನ
ಏಳು ಸುತ್ತಿನ ಕೋಟೆಯೊಳಗೆ ರಾಜಕುಮಾರಿ
ಶಾಕಿನಿ ಡಾಕಿನಿ ಸುತ್ತ ಕವಲು ಎಲ್ಲಿದೆ ದಾರಿ
ಏಳು ಸುತ್ತಿನ ಕೋಟೆಯೊಳಗೆ ರಾಜಕುಮಾರಿ
ಶಾಕಿನಿ ಡಾಕಿನಿ ಸುತ್ತ ಕವಲು ಎಲ್ಲಿದೆ ದಾರಿ
ಎದುರುಬದುರು ಇದ್ದರು ಏಕೊ ಕಣ್ಣಮುಚ್ಚಾಲೆ
ಎದುರುಬದುರು ಇದ್ದರು ಏಕೊ ಕಣ್ಣಮುಚ್ಚಾಲೆ
ಚೆಲುವೆ ನಿನ್ನ ಕೈಗೆ ಹೇಗೆ ಕೊಡಲಿ ಓಲೆ
||ಮೀನ ಓಓ ಮೀನ ಮೀನ||
||ಮೀನ ಓಓ ಮೀನ ಮೀನ||
ಹಗಲಿಗೊಂದು ಇರುಳು ತೊಡಕು ಶಶಿಗೆ ಮೋಡವು
ಅರಳುತಿರುವ ಹೂವೆ ನಿನಗೆ ಮುಸುಕು ಹಣ್ಣೆಲೆ
ಹಗಲಿಗೊಂದು ಇರುಳು ತೊಡಕು ಶಶಿಗೆ ಮೋಡವು
ಅರಳುತಿರುವ ಹೂವೆ ನಿನಗೆ ಮುಸುಕು ಹಣ್ಣೆಲೆ
ಆದರೇನು ನಿನ್ನ ಮನದ ಬಯಕೆ ಬಲ್ಲ ನಾ
ಆದರೇನು ನಿನ್ನ ಮನದ ಬಯಕೆ ಬಲ್ಲ ನಾ
ಒಲವ ಚಿಮ್ಮಿ ಬಾರೆ ನಲ್ಲೆ ಮುರಿದು ಬಂಧನ
||ಮೀನ ಓಓ ಮೀನ ಮೀನ||
||ಮೀನ ಓಓ ಮೀನ ಮೀನ||
||ಎದುರುಮನೆಯ ಮೀನ ಕರೆಯ ಕೇಳು ಚಿನ್ನ
ನೀಡುಬಾರೆ ನಿನ್ನ ಪ್ರೇಮಭಿಕ್ಷೆ ದಾನ||
||ಮೀನ ಓಓ ಮೀನ ಮೀನ||
||ಮೀನ ಓಓ ಮೀನ ಮೀನ ಮೀನ ||
-
ಮೀನ ಓಓ ಮೀನ ಮೀನ
ಮೀನ ಓಓ ಮೀನ ಮೀನ
ಎದುರುಮನೆಯ ಮೀನ ಕರೆಯ ಕೇಳು ಚಿನ್ನ
ನೀಡುಬಾರೆ ನಿನ್ನ ಪ್ರೇಮಭಿಕ್ಷೆ ದಾನ
ಮೀನ ಓಓ ಮೀನ ಮೀನ
ಮೀನ ಓಓ ಮೀನ ಮೀನ
ಏಳು ಸುತ್ತಿನ ಕೋಟೆಯೊಳಗೆ ರಾಜಕುಮಾರಿ
ಶಾಕಿನಿ ಡಾಕಿನಿ ಸುತ್ತ ಕವಲು ಎಲ್ಲಿದೆ ದಾರಿ
ಏಳು ಸುತ್ತಿನ ಕೋಟೆಯೊಳಗೆ ರಾಜಕುಮಾರಿ
ಶಾಕಿನಿ ಡಾಕಿನಿ ಸುತ್ತ ಕವಲು ಎಲ್ಲಿದೆ ದಾರಿ
ಎದುರುಬದುರು ಇದ್ದರು ಏಕೊ ಕಣ್ಣಮುಚ್ಚಾಲೆ
ಎದುರುಬದುರು ಇದ್ದರು ಏಕೊ ಕಣ್ಣಮುಚ್ಚಾಲೆ
ಚೆಲುವೆ ನಿನ್ನ ಕೈಗೆ ಹೇಗೆ ಕೊಡಲಿ ಓಲೆ
||ಮೀನ ಓಓ ಮೀನ ಮೀನ||
||ಮೀನ ಓಓ ಮೀನ ಮೀನ||
ಹಗಲಿಗೊಂದು ಇರುಳು ತೊಡಕು ಶಶಿಗೆ ಮೋಡವು
ಅರಳುತಿರುವ ಹೂವೆ ನಿನಗೆ ಮುಸುಕು ಹಣ್ಣೆಲೆ
ಹಗಲಿಗೊಂದು ಇರುಳು ತೊಡಕು ಶಶಿಗೆ ಮೋಡವು
ಅರಳುತಿರುವ ಹೂವೆ ನಿನಗೆ ಮುಸುಕು ಹಣ್ಣೆಲೆ
ಆದರೇನು ನಿನ್ನ ಮನದ ಬಯಕೆ ಬಲ್ಲ ನಾ
ಆದರೇನು ನಿನ್ನ ಮನದ ಬಯಕೆ ಬಲ್ಲ ನಾ
ಒಲವ ಚಿಮ್ಮಿ ಬಾರೆ ನಲ್ಲೆ ಮುರಿದು ಬಂಧನ
||ಮೀನ ಓಓ ಮೀನ ಮೀನ||
||ಮೀನ ಓಓ ಮೀನ ಮೀನ||
||ಎದುರುಮನೆಯ ಮೀನ ಕರೆಯ ಕೇಳು ಚಿನ್ನ
ನೀಡುಬಾರೆ ನಿನ್ನ ಪ್ರೇಮಭಿಕ್ಷೆ ದಾನ||
||ಮೀನ ಓಓ ಮೀನ ಮೀನ||
||ಮೀನ ಓಓ ಮೀನ ಮೀನ ಮೀನ ||
Edurumane Meena song lyrics from Kannada Movie Edurumane Meena starring Shivakumar, Abhinaya,, Lyrics penned by V Manohar Sung by Rajkumar Bharathi, Music Composed by Vijaya Bhaskar, film is Directed by A Balakrishna and film is released on 1990