ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಕುಡಿಯೊನೆ ಇಲ್ಲಿ ಓನರು
ದೇವ್ರೆನೆ ಇಲ್ಲಿ ಸರ್ವರೂ
ಎಚ್ಚಾದ್ರೆ ಎಲ್ಲ ಬೀಗರು
ರಿಚ್ಚಾದ್ರೆ ಬೂಮಿ ಪುತ್ರರು
ಜಾತಿ ಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು
ಆಹಾ… ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ದೇವರೆದುರಲೂ ನಿಜವ ನುಡಿಯದ ಜನ
ತೀರ್ಥಕ್ಕೆ ಕುಂತಾಗ ಸತ್ಯಸಂತರು..
ಅಲ್ಲಾಡದ ಕಲ್ಲು ಹೃದಯದ ಜನ
ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ ಕರಗಿಹೋದರು
ಬಂದಾಗ ಎಲ್ಲ ಜುಗ್ಗರು
ಎದ್ದಾಗ ಧಾನಶೂರರು
ಬಾರಾಚೆ ಎಲ್ಲ ಅನ್ಯರು
ಬಾರಲ್ಲಿ ಅಣ್ಣತಮ್ಮರು
ಜಾತಿಮತ ಇಲ್ಲ ನಾವಿಲ್ಲಿ ಒಂದೆ ಎಲ್ಲರು
ಕಲಾರಸಿಕರು…
ಹ್ಂ.. ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ನೂರು ನೋವ್ಗಳು ಮನದ ತುಂಬ ಇದ್ದರು
ಕಂಡೋರ ನೋವಿನಲ್ಲಿ ಪಾಲುದಾರರು
ಮೂರು ದಿನಗಳ ಕಷ್ಟನಷ್ಟ ಜೀವನ
ಬೇಗ ಬೇಗ ಮುಗಿಸಲೆಂದು ಕೂಡಿಕೊಂಡರು
ಕಂಡಿಲ್ಲ ನಾವು ದೇವರು
ಅಂತಾರೆ ಗುಂಡೆ ದೇವರು
ನಾವೆಲ್ಲ ಭಕ್ತವರ್ಯರು
ನಾವೆಲ್ಲ ನಿಮ್ಮ ಭಕ್ತರು
ತಗಾದ ಏನಿಲ್ಲ ನೀವೆ ನಮ್ಮ ಅನ್ನದಾತರು
ಅಭಿಮಾನಿ ದೇವರು
ಹೇ.. ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಕುಡಿಯೊನೆ ಇಲ್ಲಿ ಓನರು
ದೇವ್ರೆನೆ ಇಲ್ಲಿ ಸರ್ವರೂ
ಎಚ್ಚಾದ್ರೆ ಎಲ್ಲ ಬೀಗರು
ರಿಚ್ಚಾದ್ರೆ ಬೂಮಿ ಪುತ್ರರು
ಜಾತಿ ಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು
ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಕುಡಿಯೊನೆ ಇಲ್ಲಿ ಓನರು
ದೇವ್ರೆನೆ ಇಲ್ಲಿ ಸರ್ವರೂ
ಎಚ್ಚಾದ್ರೆ ಎಲ್ಲ ಬೀಗರು
ರಿಚ್ಚಾದ್ರೆ ಬೂಮಿ ಪುತ್ರರು
ಜಾತಿ ಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು
ಆಹಾ… ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ದೇವರೆದುರಲೂ ನಿಜವ ನುಡಿಯದ ಜನ
ತೀರ್ಥಕ್ಕೆ ಕುಂತಾಗ ಸತ್ಯಸಂತರು..
ಅಲ್ಲಾಡದ ಕಲ್ಲು ಹೃದಯದ ಜನ
ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ ಕರಗಿಹೋದರು
ಬಂದಾಗ ಎಲ್ಲ ಜುಗ್ಗರು
ಎದ್ದಾಗ ಧಾನಶೂರರು
ಬಾರಾಚೆ ಎಲ್ಲ ಅನ್ಯರು
ಬಾರಲ್ಲಿ ಅಣ್ಣತಮ್ಮರು
ಜಾತಿಮತ ಇಲ್ಲ ನಾವಿಲ್ಲಿ ಒಂದೆ ಎಲ್ಲರು
ಕಲಾರಸಿಕರು…
ಹ್ಂ.. ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ನೂರು ನೋವ್ಗಳು ಮನದ ತುಂಬ ಇದ್ದರು
ಕಂಡೋರ ನೋವಿನಲ್ಲಿ ಪಾಲುದಾರರು
ಮೂರು ದಿನಗಳ ಕಷ್ಟನಷ್ಟ ಜೀವನ
ಬೇಗ ಬೇಗ ಮುಗಿಸಲೆಂದು ಕೂಡಿಕೊಂಡರು
ಕಂಡಿಲ್ಲ ನಾವು ದೇವರು
ಅಂತಾರೆ ಗುಂಡೆ ದೇವರು
ನಾವೆಲ್ಲ ಭಕ್ತವರ್ಯರು
ನಾವೆಲ್ಲ ನಿಮ್ಮ ಭಕ್ತರು
ತಗಾದ ಏನಿಲ್ಲ ನೀವೆ ನಮ್ಮ ಅನ್ನದಾತರು
ಅಭಿಮಾನಿ ದೇವರು
ಹೇ.. ಪ್ರಪಂಚವೇ ದೇವರು ಮಾಡಿರೋ ಬಾರು
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಕುಡಿಯೊನೆ ಇಲ್ಲಿ ಓನರು
ದೇವ್ರೆನೆ ಇಲ್ಲಿ ಸರ್ವರೂ
ಎಚ್ಚಾದ್ರೆ ಎಲ್ಲ ಬೀಗರು
ರಿಚ್ಚಾದ್ರೆ ಬೂಮಿ ಪುತ್ರರು
ಜಾತಿ ಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು
Prapanchave Devaru Maadiro-female song lyrics from Kannada Movie Eddelu Manjunatha starring Jaggesh, Yagna Shetty, Thabla Nani, Lyrics penned by Sharadasutha Sung by M D Pallavi Arun, Music Composed by J Anoop Seelin, film is Directed by Guruprasad and film is released on 2009