-
ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ
ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ
ಸುಖದ ತೇರನು ಎಳೆಯೊ ಮಾರನೆ
ನೋಡಿ ನಡೆಯಿಡೋ ಪ್ರೇಮಕುಮಾರನೆ
ಮುದುಡಿ ಕೆದಡಿ ಕೆಡವಿ
ಮೆರೆಯೊ ಧೋರಣೆ ಸರಿಯೆ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
ಕ್ಷಮಿಸು ಹೆಂಗಸೆ ಮಾಗಿ ಚಳಿಯಲೂ
ಆಹ ಎಂತ ಸೆಖೆ ನೀನೆ
ಸುಖಿಸು ಸಖಿಯೆ ಉತ್ತುಂಗದ ಸುಳಿಯಲಿ
ನನ್ನ ಬ್ಯಾಡದ ನೆನಪ್ಯಾಕೆ
ಸರಸ ಗೀತದಲಿ ನಾನೆಷ್ಟರವಳು
ಬರಿ ಸೀರೆ ಅವನು ಪತಿ ಪೀತಾಂಬರ
ಸರಸ ಗೀತದಲಿ ನಾನೆಷ್ಟರವಳು
ಬರಿ ಸೀರೆ ಅವನು ಪತಿ ಪೀತಾಂಬರ
ಬೆವರ ಹರಿಸೊ ಅವನೇ ಸತ್ಯ
ಬೆವರ ಒರೆಸೊ ನಾ ಹೇಗಮ್ಮ ಪತ್ಯ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
ಕ್ಷಮಿಸು ಶ್ಯಾಮಲೆ ಕೈಯಲಿ ಹಿಡಿದುಕೊ
ನನ್ನ ಗುರುಗಳ ಹೂಗುಚ್ಛ
ಆ ಹರಸು ಪ್ರಭುವೆ
ಈ ಮಿಲನದ ಜೋಡಿಯ
ಹಡೆಯಲಿ ನಿನ್ನದೇ ಪ್ರತಿರೂಪ
ಹಾಲು ಸಕ್ಕರೆಯು ಒಂದಾದ ಮೇಲೆ
ಬಟ್ಟಲಿಗೇನು ಕೆಲಸ ಕಾರ್ಯ
ಹಾಲು ಸಕ್ಕರೆಯು ಒಂದಾದ ಮೇಲೆ
ಬಟ್ಟಲಿಗೇನು ಕೆಲಸ ಕಾರ್ಯ
ಹಾಲುಗಲ್ಲದ ಕಂದ ಆಡಲೀ
ಗೆಳತಿ ನಮ್ಮ ಈ ಮಡಿಲಲ್ಲಿ ಬೇಗ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
ಸುಖದ ತೇರನು ಎಳೆಯೊ ಮಾರನೆ
ನೋಡಿ ನಡೆಯಿಡೋ ಪ್ರೇಮಕುಮಾರನೆ
ಮುದುಡಿ ಕೆದಡಿ ಕೆಡವಿ
ಮೆರೆಯೊಧೋರಣೆ ಸರಿಯೆ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
-
ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ
ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ
ಸುಖದ ತೇರನು ಎಳೆಯೊ ಮಾರನೆ
ನೋಡಿ ನಡೆಯಿಡೋ ಪ್ರೇಮಕುಮಾರನೆ
ಮುದುಡಿ ಕೆದಡಿ ಕೆಡವಿ
ಮೆರೆಯೊ ಧೋರಣೆ ಸರಿಯೆ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
ಕ್ಷಮಿಸು ಹೆಂಗಸೆ ಮಾಗಿ ಚಳಿಯಲೂ
ಆಹ ಎಂತ ಸೆಖೆ ನೀನೆ
ಸುಖಿಸು ಸಖಿಯೆ ಉತ್ತುಂಗದ ಸುಳಿಯಲಿ
ನನ್ನ ಬ್ಯಾಡದ ನೆನಪ್ಯಾಕೆ
ಸರಸ ಗೀತದಲಿ ನಾನೆಷ್ಟರವಳು
ಬರಿ ಸೀರೆ ಅವನು ಪತಿ ಪೀತಾಂಬರ
ಸರಸ ಗೀತದಲಿ ನಾನೆಷ್ಟರವಳು
ಬರಿ ಸೀರೆ ಅವನು ಪತಿ ಪೀತಾಂಬರ
ಬೆವರ ಹರಿಸೊ ಅವನೇ ಸತ್ಯ
ಬೆವರ ಒರೆಸೊ ನಾ ಹೇಗಮ್ಮ ಪತ್ಯ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
ಕ್ಷಮಿಸು ಶ್ಯಾಮಲೆ ಕೈಯಲಿ ಹಿಡಿದುಕೊ
ನನ್ನ ಗುರುಗಳ ಹೂಗುಚ್ಛ
ಆ ಹರಸು ಪ್ರಭುವೆ
ಈ ಮಿಲನದ ಜೋಡಿಯ
ಹಡೆಯಲಿ ನಿನ್ನದೇ ಪ್ರತಿರೂಪ
ಹಾಲು ಸಕ್ಕರೆಯು ಒಂದಾದ ಮೇಲೆ
ಬಟ್ಟಲಿಗೇನು ಕೆಲಸ ಕಾರ್ಯ
ಹಾಲು ಸಕ್ಕರೆಯು ಒಂದಾದ ಮೇಲೆ
ಬಟ್ಟಲಿಗೇನು ಕೆಲಸ ಕಾರ್ಯ
ಹಾಲುಗಲ್ಲದ ಕಂದ ಆಡಲೀ
ಗೆಳತಿ ನಮ್ಮ ಈ ಮಡಿಲಲ್ಲಿ ಬೇಗ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
ಸುಖದ ತೇರನು ಎಳೆಯೊ ಮಾರನೆ
ನೋಡಿ ನಡೆಯಿಡೋ ಪ್ರೇಮಕುಮಾರನೆ
ಮುದುಡಿ ಕೆದಡಿ ಕೆಡವಿ
ಮೆರೆಯೊಧೋರಣೆ ಸರಿಯೆ
||ಕ್ಷಮಿಸು ಗಂಡಸೇ
ನಿನ್ನ ನಡತೆ ನಿಂಗೆ ಸರಿಯೇ||
||ರಮಿಸೊ ಆಟದಿ
ನನ್ನ ತುಳಿಯೊ ಪರಿ ಸರಿಯೆ||
Kshamisu Gandase song lyrics from Kannada Movie Eddelu Manjunatha starring Jaggesh, Yagna Shetty, Thabla Nani, Lyrics penned by Sharadasutha Sung by Butto, Music Composed by J Anoop Seelin, film is Directed by Guruprasad and film is released on 2009