Aarathi Etthire Kall Manjange-duet Lyrics

ಆರತಿ ಎತ್ತಿರೇ ಕಳ್ ಮಂಜಂಗೆ-ಡುಯೆಟ್ Lyrics

in Eddelu Manjunatha

in ಎದ್ದೇಳು ಮಂಜುನಾಥಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಾ ವಾ ವಾ ವಾ ವವಾಹಾ…
 
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ !‌ಒ ಹೋ ಒ ಹೋ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ
 
ಸುಸ್ತಾಗದ ಮನ್ಮಥ, ಸದಾ ಸುಖಿ ಶ್ರ್ರೀಯುತ
ಬಾಯಿಬಿಟ್ಟರೆ ಸಂಸ್ಕೃತ, ತಲೆಕೆಟ್ಟರೆ ವಿಕೃತ
ನವರಸಗಳನು ಗಟಗಟ ಕುಡಿದ ಮಗನೇ
 
‌ಒ ಹೋ ಒ ಹೋ ‌
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ
 
ಅಡ್ಡ ಅರಳಿಕಟ್ಟೇ, ದುಂದು ಸಿಕ್ಕಾಪಟೆ,
ಸೋಮಾರಿ ಗೆಳೆಯರ ಬಳಗದ ಲೀಡರ್
ಮಾತಲ್ಲಿ ಬಲುತೀಟೆ, ಕಾಸ್ ಕೊಟ್ರೆಮೇಲ್ಕೋಟೆ
ಯಾಮಾರ್ದ್ರೆ ಬಿಳಿ ಎರಡು ಒಂದ್ ಕೆಂಪು
ರಾತ್ರಿಯೆಲ್ಲಾ ಮಲಗೋಲ್ಲ, ಮಧ್ಯಾಹ್ನವಾದ್ರೂ ಏಳಲ್ಲಾ
ಊರಲೆಲ್ಲ ಕೈ ಸಾಲ, ಮುಂಡೇದು ಶೋಕಿಲಾಲ
ಅತ್ತೆಯ ಒಡವೆ ದಾನ ಮಾಡುವ ಅಳಿಯಾ
 
‌ಒ ಹೋ ಒ ಹೋ ‌
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ
 
ಅಪ್ಪ ಲೆಕ್ಕಕಿಲ್ಲ, ಅಮ್ಮನ ಮಾತ್ ಕೇಳಲಿಲ್ಲ,
ಗಿಡವಾಗಿ ಬಗ್ಗದ ಮುದ್ದು ಲೋಫರ್
ಶಾಲೇಲಿ ಕಲೀಲಿಲ್ಲ, ಕಾಲೇಜಲ್ ಬಲೀಲಿಲ್ಲ,
ನೂರೆಂಟು ವಿದ್ಯೇಲೂ ಮಾಸ್ಟರ್
ತಲೆಹರಟೆ ಜಾತಕ, ಹೆಗ್ಹೆಜೆಗೂ ನಾಟಕ.
ಅಣಕ ಮಾಡುವ ಘಟ, ಅತ್ಯುತ್ತಮ ಈ ನಟ
ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ......
 
‌ಒ ಹೋ ಒ ಹೋ ‌
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ
 
ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ
 
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಸತ್ತ ಮೇಲೆ ಕೋಟಿ ವರುಷ ಮಾಡೋ ದಿದೆ ರೆಸ್ಟು
 
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ,
ಎದ್ದೇಳು ಮಂಜುನಾಥ,
ಎದ್ದೇಳಲೋ ಎದ್ದೇಳಲೋ
ಎದ್ದೇಳಲೋ
 
ಎದ್ದೇಳು ಮಂಜುನಾಥ, ಎದ್ದೇಳಲೋ,
ಎದ್ದೇಳಲೋ, ಎದ್ದೇಳಲೋ…

ವಾ ವಾ ವಾ ವಾ ವವಾಹಾ…
 
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ !‌ಒ ಹೋ ಒ ಹೋ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ
 
ಸುಸ್ತಾಗದ ಮನ್ಮಥ, ಸದಾ ಸುಖಿ ಶ್ರ್ರೀಯುತ
ಬಾಯಿಬಿಟ್ಟರೆ ಸಂಸ್ಕೃತ, ತಲೆಕೆಟ್ಟರೆ ವಿಕೃತ
ನವರಸಗಳನು ಗಟಗಟ ಕುಡಿದ ಮಗನೇ
 
‌ಒ ಹೋ ಒ ಹೋ ‌
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ
 
ಅಡ್ಡ ಅರಳಿಕಟ್ಟೇ, ದುಂದು ಸಿಕ್ಕಾಪಟೆ,
ಸೋಮಾರಿ ಗೆಳೆಯರ ಬಳಗದ ಲೀಡರ್
ಮಾತಲ್ಲಿ ಬಲುತೀಟೆ, ಕಾಸ್ ಕೊಟ್ರೆಮೇಲ್ಕೋಟೆ
ಯಾಮಾರ್ದ್ರೆ ಬಿಳಿ ಎರಡು ಒಂದ್ ಕೆಂಪು
ರಾತ್ರಿಯೆಲ್ಲಾ ಮಲಗೋಲ್ಲ, ಮಧ್ಯಾಹ್ನವಾದ್ರೂ ಏಳಲ್ಲಾ
ಊರಲೆಲ್ಲ ಕೈ ಸಾಲ, ಮುಂಡೇದು ಶೋಕಿಲಾಲ
ಅತ್ತೆಯ ಒಡವೆ ದಾನ ಮಾಡುವ ಅಳಿಯಾ
 
‌ಒ ಹೋ ಒ ಹೋ ‌
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ
 
ಅಪ್ಪ ಲೆಕ್ಕಕಿಲ್ಲ, ಅಮ್ಮನ ಮಾತ್ ಕೇಳಲಿಲ್ಲ,
ಗಿಡವಾಗಿ ಬಗ್ಗದ ಮುದ್ದು ಲೋಫರ್
ಶಾಲೇಲಿ ಕಲೀಲಿಲ್ಲ, ಕಾಲೇಜಲ್ ಬಲೀಲಿಲ್ಲ,
ನೂರೆಂಟು ವಿದ್ಯೇಲೂ ಮಾಸ್ಟರ್
ತಲೆಹರಟೆ ಜಾತಕ, ಹೆಗ್ಹೆಜೆಗೂ ನಾಟಕ.
ಅಣಕ ಮಾಡುವ ಘಟ, ಅತ್ಯುತ್ತಮ ಈ ನಟ
ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ......
 
‌ಒ ಹೋ ಒ ಹೋ ‌
ಆರತಿ ಎತ್ತಿರೇ ಕಳ್ ಮಂಜಂಗೆ
ನಮ್ ಸುಳ್ಳ್ ಮಂಜಂಗೆ
 
ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ
 
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಸತ್ತ ಮೇಲೆ ಕೋಟಿ ವರುಷ ಮಾಡೋ ದಿದೆ ರೆಸ್ಟು
 
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ,
ಎದ್ದೇಳು ಮಂಜುನಾಥ,
ಎದ್ದೇಳಲೋ ಎದ್ದೇಳಲೋ
ಎದ್ದೇಳಲೋ
 
ಎದ್ದೇಳು ಮಂಜುನಾಥ, ಎದ್ದೇಳಲೋ,
ಎದ್ದೇಳಲೋ, ಎದ್ದೇಳಲೋ…

Aarathi Etthire Kall Manjange-duet song lyrics from Kannada Movie Eddelu Manjunatha starring Jaggesh, Yagna Shetty, Thabla Nani, Lyrics penned by Sharadasutha Sung by B K Sumitra, Anoop Seelin, Music Composed by J Anoop Seelin, film is Directed by Guruprasad and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ