Neenene Lyrics

ನೀನೇನೆ Lyrics

in Dushtakoota

in ದುಷ್ಟಕೂಟ

LYRIC

Song Details Page after Lyrice

ನೀನೇನೆ ನೀನೇನೆ
ನಂಗೀಗ ನೀನೆ ತಾನೆ
ಅಲೆಮಾರಿ ಹೃದಯಾನ
ಕಳೆಕೊಂಡೆ ನಿನ್ನಲ್ಲೇನೆ
ಡ್ರೀಮಲ್ಲಿ ಹಾರ್ಟಲ್ಲಿ
ಕನವರಿಕೆ ನಿಂದೆ ತಾನೆ
ನನ್ನೊಳಗೂ ನೀನೇನೆ
ನಿನ್ನೊಳಗೂ ನಾನೆ ತಾನೆ
 
ಮುದ್ದು ಮನಸ್ಸು ಛಿದ್ರವಾಯಿತು
ನೀನು ಎದುರು ಬಂದಾಗಲೆ
ನಿನ್ನ ಹೆಸರು ಹಚ್ಚೆಯಾಯಿತು
ಪ್ರೀತಿ ಎನ್ನುವ ಫೀವರ್‌
ಸ್ಟಾರ್ಟ್‌ ಆದಾಗ
 
ಮುದ್ದು ಮನಸ್ಸು
ಖುಷಿಯಲಿ ಛಿದ್ರವಾಯಿತು
ನೀನು ಎದುರು
ಬಂದಾಗ ಹುಡುಗಿಯೇ
ನಿನ್ನ ಹೆಸರು ಎದೆಯಲ್ಲಿ ಹಚ್ಚೆಯಾಯಿತು
ಪ್ರೀತಿ ಎನ್ನುವ ಫೀವರ್‌ಸ್ಟಾರ್ಟ್‌ ಆದಾಗ
ನಿನ್ನ ಗುಂಗಲ್ಲಿ ಮತ್ತು ಏರಿತು
ನಾನು ಯಾರೆಂದು ಮರೆತೆ ಹೋಯಿತು
ನಿನ್ನ ಗುಂಗಲ್ಲಿ ಮತ್ತು ಏರಿತು
ನಾನು ಯಾರೆಂದುಮರೆತೆ ಹೋಯಿತು
ಓ ಜೀವವೆ ಎಂದೆಂದಿಗೂ
ನಿನಗಾಗಿಯೆ ನಾ ಕಾಯುವೆ
ಈ ಜೀವವು  ನೀನಿಲ್ಲದೆ
ಉಸಿರಾಡಲು ಪರೆದಾಡಿದೆ
 
 

ನೀನೇನೆ ನೀನೇನೆ
ನಂಗೀಗ ನೀನೆ ತಾನೆ
ಅಲೆಮಾರಿ ಹೃದಯಾನ
ಕಳೆಕೊಂಡೆ ನಿನ್ನಲ್ಲೇನೆ
ಡ್ರೀಮಲ್ಲಿ ಹಾರ್ಟಲ್ಲಿ
ಕನವರಿಕೆ ನಿಂದೆ ತಾನೆ
ನನ್ನೊಳಗೂ ನೀನೇನೆ
ನಿನ್ನೊಳಗೂ ನಾನೆ ತಾನೆ
 
ಮುದ್ದು ಮನಸ್ಸು ಛಿದ್ರವಾಯಿತು
ನೀನು ಎದುರು ಬಂದಾಗಲೆ
ನಿನ್ನ ಹೆಸರು ಹಚ್ಚೆಯಾಯಿತು
ಪ್ರೀತಿ ಎನ್ನುವ ಫೀವರ್‌
ಸ್ಟಾರ್ಟ್‌ ಆದಾಗ
 
ಮುದ್ದು ಮನಸ್ಸು
ಖುಷಿಯಲಿ ಛಿದ್ರವಾಯಿತು
ನೀನು ಎದುರು
ಬಂದಾಗ ಹುಡುಗಿಯೇ
ನಿನ್ನ ಹೆಸರು ಎದೆಯಲ್ಲಿ ಹಚ್ಚೆಯಾಯಿತು
ಪ್ರೀತಿ ಎನ್ನುವ ಫೀವರ್‌ಸ್ಟಾರ್ಟ್‌ ಆದಾಗ
ನಿನ್ನ ಗುಂಗಲ್ಲಿ ಮತ್ತು ಏರಿತು
ನಾನು ಯಾರೆಂದು ಮರೆತೆ ಹೋಯಿತು
ನಿನ್ನ ಗುಂಗಲ್ಲಿ ಮತ್ತು ಏರಿತು
ನಾನು ಯಾರೆಂದುಮರೆತೆ ಹೋಯಿತು
ಓ ಜೀವವೆ ಎಂದೆಂದಿಗೂ
ನಿನಗಾಗಿಯೆ ನಾ ಕಾಯುವೆ
ಈ ಜೀವವು  ನೀನಿಲ್ಲದೆ
ಉಸಿರಾಡಲು ಪರೆದಾಡಿದೆ
 
 

Neenene song lyrics from Kannada Movie Dushtakoota starring Shadakshari B Neelakantaiah, Akash, J Suraj Rahul Datta , Lyrics penned by Shadakshari B Neelakantiah , Original Kanasu, Sung by Shivakumar Mourya, Music Composed by Vivek Jungly, film is Directed by Shadakshari B Neelakantaiahand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ