ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಶೃಂಗಾರವ ಸವಿಯುವ ಸಮಯ
ಜುಂ ಜುಂ ತ
ಮೌನವಾಗಿದೆ ನನ್ನೀ ಹೃದಯ
ಜುಂ ಜುಂ ತ
ಶೃಂಗಾರವ ಸವಿಯುವ ಸಮಯ
ಮೌನವಾಗಿದೆ ನನ್ನೀ ಹೃದಯ
ಹೇಳಲಾರೆನೂ ಗೆಳೆಯಾ…
ಮನದ ಒಳಗಿನ ಮಧುರ ಯಾತನೆಯಾ
ತಾಳಲಾರೆನೂ ಇನಿಯಾ…
ನನ್ನ ವಿರಹದ ತನುವ ಯಾತನೆಯಾ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ನಶೆಯಲ್ಲಿ ತೇಲುತ ಸರಿಯುವ ಕ್ಷಣದಲಿ
ಮೋಹದ ಜ್ವಾಲೆಗೆ ಕರಗಿದೆ ನಾನು
ರಾತ್ರಿಯ ಯೌವ್ವನ ಜಾರದೆ ಇರಲಿ
ರಂಗಿನ ಆಟವು ಸಾಗುತಲಿರಲಿ
ಲಾಗೆರೆ ಮೋರೆ ನೇನ ತುಮ್ಹೆ ಸಾಂಗ್
ಭುಜಾವೊ ಅಬೆ ಕೈಸೆ ಮೋರಿ ಪ್ಯಾಸ್
ಲಾಗೆರೆ ಮೋರೆ ನೇನ …….
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಶೃಂಗಾರವ ಸವಿಯುವ ಸಮಯ
ಜುಂ ಜುಂ ತ
ಮೌನವಾಗಿದೆ ನನ್ನೀ ಹೃದಯ
ಜುಂ ಜುಂ ತ
ಶೃಂಗಾರವ ಸವಿಯುವ ಸಮಯ
ಮೌನವಾಗಿದೆ ನನ್ನೀ ಹೃದಯ
ಹೇಳಲಾರೆನೂ ಗೆಳೆಯಾ…
ಮನದ ಒಳಗಿನ ಮಧುರ ಯಾತನೆಯಾ
ತಾಳಲಾರೆನೂ ಇನಿಯಾ…
ನನ್ನ ವಿರಹದ ತನುವ ಯಾತನೆಯಾ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ನಶೆಯಲ್ಲಿ ತೇಲುತ ಸರಿಯುವ ಕ್ಷಣದಲಿ
ಮೋಹದ ಜ್ವಾಲೆಗೆ ಕರಗಿದೆ ನಾನು
ರಾತ್ರಿಯ ಯೌವ್ವನ ಜಾರದೆ ಇರಲಿ
ರಂಗಿನ ಆಟವು ಸಾಗುತಲಿರಲಿ
ಲಾಗೆರೆ ಮೋರೆ ನೇನ ತುಮ್ಹೆ ಸಾಂಗ್
ಭುಜಾವೊ ಅಬೆ ಕೈಸೆ ಮೋರಿ ಪ್ಯಾಸ್
ಲಾಗೆರೆ ಮೋರೆ ನೇನ …….
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
ಜುಂ ಜುಂ ತ ತಿರಕಿಟ ತಕ
ಜುಂ ಜುಂ ತ
Jum Jum Tha song lyrics from Kannada Movie Dushtakoota starring Shadakshari B Neelakantaiah, Akash, J Suraj Rahul Datta , Lyrics penned by Shadakshari B Neelakantiah ,Naveen PSung by Malashree Kanavi, Music Composed by Vivek Jungly, film is Directed by Shadakshari B Neelakantaiahand film is released on 2022