ಧಗ ಧಗ ಧಗ ಧಗ ಧಗ
ಧಗ್ ಧಗ್ ಧಗ್
ಧಗ ಧಗ ಧಗ ಧಗ ಧಗ
ಧಗ್ ಧಗ್ ಧಗ್
ಅವಮಾನದಿಂದ ತಲೆಬಾಗಿದ ನನಗೆ
ನಿನ್ನ ನಗುವೆ ಕರೆ ಕೋಪದ ಕಡೆಗೆ
ಉರಿವ ಬೆಂಕಿಯನು ಆರಿಸೊ ಬದಲು
ನಗುವಿನ ತುಪ್ಪವ ಸುರಿಸುತಿಲಿರಲು
ಕನಸಲ್ಲಿ ಕಾಡಿದೆ ಬಿಡದಂತೆ
ನಿನ ನಗುವಿನ ಟೀಕೆಯದೇಕಂತೆ
ಅವಮಾನವೆ ಕಾರಣ ನಿನ್ನ ನಗುವಿಗೆ
ಕೋಪವು ಕಾಡಿದೆ ನನ್ನ ಮನಸ್ಸನು
ನಿದ್ದೆಯು ಬಾರದು ಕೋರಿ ನನ್ನನು
ನಿನ್ನ ನಗುವಿಗೆ ಮುಕ್ತಾಯ
ಅದನಾಕಲೆಬೇಕು ಕಡ್ಡಾಯ
ಧಗ ಧಗ ಧಗ ಧಗ ಧಗ
ಧಗ್ ಧಗ್ ಧಗ್
ಧಗ ಧಗ ಧಗ ಧಗ ಧಗ
ಧಗ್ ಧಗ್ ಧಗ್
ಅವಮಾನದಿಂದ ತಲೆಬಾಗಿದ ನನಗೆ
ನಿನ್ನ ನಗುವೆ ಕರೆ ಕೋಪದ ಕಡೆಗೆ
ಉರಿವ ಬೆಂಕಿಯನು ಆರಿಸೊ ಬದಲು
ನಗುವಿನ ತುಪ್ಪವ ಸುರಿಸುತಿಲಿರಲು
ಕನಸಲ್ಲಿ ಕಾಡಿದೆ ಬಿಡದಂತೆ
ನಿನ ನಗುವಿನ ಟೀಕೆಯದೇಕಂತೆ
ಅವಮಾನವೆ ಕಾರಣ ನಿನ್ನ ನಗುವಿಗೆ
ಕೋಪವು ಕಾಡಿದೆ ನನ್ನ ಮನಸ್ಸನು
ನಿದ್ದೆಯು ಬಾರದು ಕೋರಿ ನನ್ನನು
ನಿನ್ನ ನಗುವಿಗೆ ಮುಕ್ತಾಯ
ಅದನಾಕಲೆಬೇಕು ಕಡ್ಡಾಯ