Jhinke Oh Jhinke Lyrics

ಜಿಂಕೆ ಓ ಜಿಂಕೆ Lyrics

in Dushta

in ದುಷ್ಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
ಮುದ್‌ ಮಾಡಬೇಕು ನಿನ್‌ ಸಂಗ ತರ್ತಿಯ
ಕಟ್ಟು ಮಸ್ತಿನ್ ಮೈಗೆ ಜೋಡಿ ಕಟ್ತಿಯ
ಆಷಾಡದಲ್ಲು ನನ್‌ ಕೂಡೆ ಇರ್ತಿಯ
ಚೆಂದದ ಹೆಣ್ಣೆ ಏನಂತಿಯ
ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
 
ಮೀಸೆಯ ಮ್ಯಾಗೆ ಶ್ಯಾನೆ ಆಸೆಯ ಕುಂತೈತೆ
ಕಟ್ಟಾಳೊ ಗಂಡೆ ನೋಡು ಏನ್‌ ಉಳಿದೈತೆ
ನನ್ನಾಸೆ ರಾಣಿ ನಿಂಗೆ ತಿಳಿಯದೇನೈತೆ
ಬೇಸಾಯ ಮಾಡಕೆ ನೇಗಿಲ್‌ ಕಾದೈತೆ
ನೊರೆಹಾಲ ಕುಡ್ಕಂಬಿಡು ತಾಕತ್‌ ಇರ್ತೈತೆ
ಊಳಾಕೆ ಇಳಿಸ್ಯಾಕೆ ಉದ್ದ ನಿಲ್ತೈತೆ
ಸರಿ ಸರಿ ಕೊಡು ನನ್ನ ಸಂಗ ಚೆಂದೈತೆ
ನೀ ಹೇಳೊವಾಗ ಯಾಕೆ ನಿಂಗೆ ಕೆನ್ನೆ ಕೆಂದೈತೆ
 
||ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
ಮುದ್‌ ಮಾಡಬೇಕು ನಿನ್‌ ಸಂಗ ತರ್ತಿಯ
ಕಟ್ಟು ಮಸ್ತಿನ್ ಮೈಗೆ ಜೋಡಿ ಕಟ್ತಿಯ
ಆಷಾಡದಲ್ಲು ನನ್‌ ಕೂಡೆ ಇರ್ತಿಯ
ಚೆಂದದ ಹೆಣ್ಣೆ ಏನಂತಿಯ||
||ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ||
ಜಿಗಿ ಜಿಗಿದು ಬರ್ತಿಯ
ಜಿಗಿ ಜಿಗಿದು ಬರ್ತಿಯ ‌
 
ನಂಗೇನು ತಿಳಿದಿಲ್ಲ ಹೇಳೋದೊಂದೈತೆ
ಕೊಳಕ ನಿನ್ನ ಕಂಡ್ರೆ ಯಾಕೊ ಶ್ಯಾನೆ ಇಷ್ಟೈತೆ
ಐನಾತಿ ಹುಡುಗಿ ನಿಂಗೆ ಪೊಗರು ಹೆಚ್ಚೈತೆ
ಟಗರಂಗೆ ನುಗ್ಗಿ ಬಂದ್ರೆ ಆಮೇಲ್‌ ತಿಳಿತೈತೆ
ಪೋಲಿ ನಿನ್‌ ಆಟನೆಲ್ಲ ತಿಳ್ಕೊಂಡೀವ್ನಲ್ಲ
ನೀ ಹೆಂಗೆಂಗೆ ಜಿಗಿದು ಬಂದ್ರು ಜಗ್ಗೋಳ್‌ ನಾನಲ್ಲ
ಏ ಸರಿ ಸರಿ ಬುಡು ಕೂಸೆ ಹಿಂಗ್ಯಾಕ್‌ ಆಡ್ತೀಯ
ಹುಣಸೆಕಾಯಿ ಕಿತ್ಕೊಂಡ್‌ ಬಂದ್ರೆ ನೀನೆ ಬರ್ತೀಯ
 
||ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
ಮುದ್‌ ಮಾಡಬೇಕು ನಿನ್‌ ಸಂಗ ತರ್ತಿಯ
ಕಟ್ಟು ಮಸ್ತಿನ್ ಮೈಗೆ ಜೋಡಿ ಕಟ್ತಿಯ
ಆಷಾಡದಲ್ಲು ನನ್‌ ಕೂಡೆ ಇರ್ತಿಯ
ಚೆಂದದ ಹೆಣ್ಣೆ ಏನಂತಿಯ||

ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
ಮುದ್‌ ಮಾಡಬೇಕು ನಿನ್‌ ಸಂಗ ತರ್ತಿಯ
ಕಟ್ಟು ಮಸ್ತಿನ್ ಮೈಗೆ ಜೋಡಿ ಕಟ್ತಿಯ
ಆಷಾಡದಲ್ಲು ನನ್‌ ಕೂಡೆ ಇರ್ತಿಯ
ಚೆಂದದ ಹೆಣ್ಣೆ ಏನಂತಿಯ
ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
 
ಮೀಸೆಯ ಮ್ಯಾಗೆ ಶ್ಯಾನೆ ಆಸೆಯ ಕುಂತೈತೆ
ಕಟ್ಟಾಳೊ ಗಂಡೆ ನೋಡು ಏನ್‌ ಉಳಿದೈತೆ
ನನ್ನಾಸೆ ರಾಣಿ ನಿಂಗೆ ತಿಳಿಯದೇನೈತೆ
ಬೇಸಾಯ ಮಾಡಕೆ ನೇಗಿಲ್‌ ಕಾದೈತೆ
ನೊರೆಹಾಲ ಕುಡ್ಕಂಬಿಡು ತಾಕತ್‌ ಇರ್ತೈತೆ
ಊಳಾಕೆ ಇಳಿಸ್ಯಾಕೆ ಉದ್ದ ನಿಲ್ತೈತೆ
ಸರಿ ಸರಿ ಕೊಡು ನನ್ನ ಸಂಗ ಚೆಂದೈತೆ
ನೀ ಹೇಳೊವಾಗ ಯಾಕೆ ನಿಂಗೆ ಕೆನ್ನೆ ಕೆಂದೈತೆ
 
||ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
ಮುದ್‌ ಮಾಡಬೇಕು ನಿನ್‌ ಸಂಗ ತರ್ತಿಯ
ಕಟ್ಟು ಮಸ್ತಿನ್ ಮೈಗೆ ಜೋಡಿ ಕಟ್ತಿಯ
ಆಷಾಡದಲ್ಲು ನನ್‌ ಕೂಡೆ ಇರ್ತಿಯ
ಚೆಂದದ ಹೆಣ್ಣೆ ಏನಂತಿಯ||
||ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ||
ಜಿಗಿ ಜಿಗಿದು ಬರ್ತಿಯ
ಜಿಗಿ ಜಿಗಿದು ಬರ್ತಿಯ ‌
 
ನಂಗೇನು ತಿಳಿದಿಲ್ಲ ಹೇಳೋದೊಂದೈತೆ
ಕೊಳಕ ನಿನ್ನ ಕಂಡ್ರೆ ಯಾಕೊ ಶ್ಯಾನೆ ಇಷ್ಟೈತೆ
ಐನಾತಿ ಹುಡುಗಿ ನಿಂಗೆ ಪೊಗರು ಹೆಚ್ಚೈತೆ
ಟಗರಂಗೆ ನುಗ್ಗಿ ಬಂದ್ರೆ ಆಮೇಲ್‌ ತಿಳಿತೈತೆ
ಪೋಲಿ ನಿನ್‌ ಆಟನೆಲ್ಲ ತಿಳ್ಕೊಂಡೀವ್ನಲ್ಲ
ನೀ ಹೆಂಗೆಂಗೆ ಜಿಗಿದು ಬಂದ್ರು ಜಗ್ಗೋಳ್‌ ನಾನಲ್ಲ
ಏ ಸರಿ ಸರಿ ಬುಡು ಕೂಸೆ ಹಿಂಗ್ಯಾಕ್‌ ಆಡ್ತೀಯ
ಹುಣಸೆಕಾಯಿ ಕಿತ್ಕೊಂಡ್‌ ಬಂದ್ರೆ ನೀನೆ ಬರ್ತೀಯ
 
||ಜಿಂಕೆ ಓ ಜಿಂಕೆ ಜಿಗಿ ಜಿಗಿದು ಬರ್ತಿಯ
ಮುದ್‌ ಮಾಡಬೇಕು ನಿನ್‌ ಸಂಗ ತರ್ತಿಯ
ಕಟ್ಟು ಮಸ್ತಿನ್ ಮೈಗೆ ಜೋಡಿ ಕಟ್ತಿಯ
ಆಷಾಡದಲ್ಲು ನನ್‌ ಕೂಡೆ ಇರ್ತಿಯ
ಚೆಂದದ ಹೆಣ್ಣೆ ಏನಂತಿಯ||

Jhinke Oh Jhinke song lyrics from Kannada Movie Dushta starring Pankaj, Surabhi, Venky Uday, Lyrics penned by S Narayan Sung by Nakul, Akshara Hari, Music Composed by S Narayan, film is Directed by S Narayan and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ