Eesa Oh Eesa Lyrics

ಈಸ ಓ ಈಸ Lyrics

in Dushta

in ದುಷ್ಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈಸ ಓ ಈಸ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ಪಾತಿ ಓ ಪಾತಿ ಐ ಲವ್‌ ಯೂ
ಪಾತಿ ಓ ಪಾತಿ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
 
ಹದ್ನಾರು ಮಕ್ಳನ್ನೆತ್ತು ಅದರಾಗ್‌ ಎಂಟು ಗಂಡ್ಗಳನ್‌ ಹೆತ್ತು
ವಂಶನ ಬೆಳಗುತ್ತೀನಿ ನಿನ್‌ ವಂಶನ ಕಾಯುತ್ತೀನಿ
ಜರತಾರಿ ಸೀರೆ ಉಡಿಸಿ ಬೆಳ್ಳಿಯ ಖಡಗ ತೊಡಿಸಿ
ಚೆಂದಾವ ನೋಡುತ್ತೀನಿ ನಿನ್‌ ಅಂದಾವ ಹಾಡುತ್ತೀನಿ
ಖುಷಿಯಾಗೈತೆ ನಂಗೆ ಕುಣ್ಕಂಡ್‌ ಇರುವ ಹಿಂಗೆ
ಏಟೆ ಕಷ್ಟ ಬಂದ್ರು ನಮ್ಗೆ ಐ ಲವ್‌ ಯೂ
ಐ ಲವ್‌ ಯೂ
ಜಾಣ
 
||ಈಸ ಓ ಈಸ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ||
 
ಮಲ್ನಾಡ ಬೆಣ್ಣೆಯಂಗೆ ಮುದ್‌ ಮುದ್ದಾಗ್‌ ಕಾಣ್ತೀಯಲ್ಲೆ
ನನ್‌ ಕಣ್ಣೆ ಬೀಳಂಗೈತೆ
ನಿನ್ನ ಬಚ್ಚಿಟ್ಕೊ ಬೇಕನ್ಸ್ತೈತೆ
ಊರಾಗಿನ್‌ ಗಂಡ್ಗಳಿಗೆಲ್ಲ ನಾನ್‌ ಚೆಂದ ಕಾಣಕ್ಕಿಲ್ಲ
ನಿಂಗಾಗೆ ಉಸಿರಾಡ್ತೀವ್ನಲ್ಲೊ
ನಿನ್‌ ಎದೆಯಾಗೆ ಕುತ್ಕೊಂಡಿವ್ನಲ್ಲೊ
ಖುಷಿಯಾಗೈತೆ ನಂಗೆ ಕೂಡ್ಕೊಂಡಿರುವ ಹಿಂಗೆ
ಏಸೆ ಜನ್ಮ ಬಂದ್ರು ನಮ್ಗೆ ಐ ಲವ್‌ ಯೂ
ಐ ಲವ್‌ ಯೂ
 
||ಈಸ ಓ ಈಸ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ ||
||ಪಾತಿ ಓ ಪಾತಿ ಐ ಲವ್‌ ಯೂ
ಪಾತಿ ಓ ಪಾತಿ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ ಐ ಲವ್‌ ಯೂ||

ಈಸ ಓ ಈಸ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ಪಾತಿ ಓ ಪಾತಿ ಐ ಲವ್‌ ಯೂ
ಪಾತಿ ಓ ಪಾತಿ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
 
ಹದ್ನಾರು ಮಕ್ಳನ್ನೆತ್ತು ಅದರಾಗ್‌ ಎಂಟು ಗಂಡ್ಗಳನ್‌ ಹೆತ್ತು
ವಂಶನ ಬೆಳಗುತ್ತೀನಿ ನಿನ್‌ ವಂಶನ ಕಾಯುತ್ತೀನಿ
ಜರತಾರಿ ಸೀರೆ ಉಡಿಸಿ ಬೆಳ್ಳಿಯ ಖಡಗ ತೊಡಿಸಿ
ಚೆಂದಾವ ನೋಡುತ್ತೀನಿ ನಿನ್‌ ಅಂದಾವ ಹಾಡುತ್ತೀನಿ
ಖುಷಿಯಾಗೈತೆ ನಂಗೆ ಕುಣ್ಕಂಡ್‌ ಇರುವ ಹಿಂಗೆ
ಏಟೆ ಕಷ್ಟ ಬಂದ್ರು ನಮ್ಗೆ ಐ ಲವ್‌ ಯೂ
ಐ ಲವ್‌ ಯೂ
ಜಾಣ
 
||ಈಸ ಓ ಈಸ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ||
 
ಮಲ್ನಾಡ ಬೆಣ್ಣೆಯಂಗೆ ಮುದ್‌ ಮುದ್ದಾಗ್‌ ಕಾಣ್ತೀಯಲ್ಲೆ
ನನ್‌ ಕಣ್ಣೆ ಬೀಳಂಗೈತೆ
ನಿನ್ನ ಬಚ್ಚಿಟ್ಕೊ ಬೇಕನ್ಸ್ತೈತೆ
ಊರಾಗಿನ್‌ ಗಂಡ್ಗಳಿಗೆಲ್ಲ ನಾನ್‌ ಚೆಂದ ಕಾಣಕ್ಕಿಲ್ಲ
ನಿಂಗಾಗೆ ಉಸಿರಾಡ್ತೀವ್ನಲ್ಲೊ
ನಿನ್‌ ಎದೆಯಾಗೆ ಕುತ್ಕೊಂಡಿವ್ನಲ್ಲೊ
ಖುಷಿಯಾಗೈತೆ ನಂಗೆ ಕೂಡ್ಕೊಂಡಿರುವ ಹಿಂಗೆ
ಏಸೆ ಜನ್ಮ ಬಂದ್ರು ನಮ್ಗೆ ಐ ಲವ್‌ ಯೂ
ಐ ಲವ್‌ ಯೂ
 
||ಈಸ ಓ ಈಸ ಐ ಲವ್‌ ಯೂ
ಈಸ ಓ ಈಸ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ
ಈ ಜೀವದ್‌ ಗೆಳೆಯ ನಿಂಗೆ ಐ ಲವ್‌ ಯೂ ||
||ಪಾತಿ ಓ ಪಾತಿ ಐ ಲವ್‌ ಯೂ
ಪಾತಿ ಓ ಪಾತಿ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ನನ್‌ ಪ್ರಾಣದ್‌ ಪದಕ ನೀನೆ ಐ ಲವ್‌ ಯೂ
ಐ ಲವ್‌ ಯೂ ಐ ಲವ್‌ ಯೂ ಐ ಲವ್‌ ಯೂ||

Eesa Oh Eesa song lyrics from Kannada Movie Dushta starring Pankaj, Surabhi, Venky Uday, Lyrics penned by S Narayan Sung by Rakesh, Kushala, Music Composed by S Narayan, film is Directed by S Narayan and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ