Haalu Hrudayakke Lyrics

ಹಾಲು ಹೃದಯಕೆ Lyrics

in Dushta

in ದುಷ್ಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಲು ಹೃದಯಕೆ ಉಡುಗೆ ತೊಡಿಸಿ
ಹೂವ ಮುಡಿಸಿ ಬೆಳದಿಂಗಳೂಟ ಉಣಿಸಿ
ಹೋಗಲೆಲ್ಲಿಗೆ ನಾ ಹೋಗಲೆಲ್ಲಿಗೆ
ಓ ಹೃದಯವೇ ಓಓಓ ಹೃದಯವೇ
 
ಬಡವ ನಾನು ಬಂಗಾರ ನಡುವೆ ಎನಿತು ಅಂತರ
ಜಗವ ಮುನ್ನ ತಿಳಿಯಲಿಲ್ಲ ಈ ತರ
ಬೆತ್ತಲಲ್ಲೆ ಬಂದೆವು ಬೆತ್ತಲಲ್ಲೆ ಬಂದ ನಮಗೆ ಏಕೆ ಇಂತ ಬಿರುದು
ಮತ್ತೆ ಮರಳಿ ಹೋಗುವಾಗ ನಮ್ಮ ಜೊತೆಗೆ ಬರದು
 
||ಹಾಲು ಹೃದಯಕೆ ಉಡುಗೆ ತೊಡಿಸಿ
ಹೂವ ಮುಡಿಸಿ ಬೆಳದಿಂಗಳೂಟ ಉಣಿಸಿ
ಹೋಗಲೆಲ್ಲಿಗೆ ನಾ ಹೋಗಲೆಲ್ಲಿಗೆ
ಓ ಹೃದಯವೇ ಓಓಓ ಹೃದಯವೇ||

ಹಾಲು ಹೃದಯಕೆ ಉಡುಗೆ ತೊಡಿಸಿ
ಹೂವ ಮುಡಿಸಿ ಬೆಳದಿಂಗಳೂಟ ಉಣಿಸಿ
ಹೋಗಲೆಲ್ಲಿಗೆ ನಾ ಹೋಗಲೆಲ್ಲಿಗೆ
ಓ ಹೃದಯವೇ ಓಓಓ ಹೃದಯವೇ
 
ಬಡವ ನಾನು ಬಂಗಾರ ನಡುವೆ ಎನಿತು ಅಂತರ
ಜಗವ ಮುನ್ನ ತಿಳಿಯಲಿಲ್ಲ ಈ ತರ
ಬೆತ್ತಲಲ್ಲೆ ಬಂದೆವು ಬೆತ್ತಲಲ್ಲೆ ಬಂದ ನಮಗೆ ಏಕೆ ಇಂತ ಬಿರುದು
ಮತ್ತೆ ಮರಳಿ ಹೋಗುವಾಗ ನಮ್ಮ ಜೊತೆಗೆ ಬರದು
 
||ಹಾಲು ಹೃದಯಕೆ ಉಡುಗೆ ತೊಡಿಸಿ
ಹೂವ ಮುಡಿಸಿ ಬೆಳದಿಂಗಳೂಟ ಉಣಿಸಿ
ಹೋಗಲೆಲ್ಲಿಗೆ ನಾ ಹೋಗಲೆಲ್ಲಿಗೆ
ಓ ಹೃದಯವೇ ಓಓಓ ಹೃದಯವೇ||

Haalu Hrudayakke song lyrics from Kannada Movie Dushta starring Pankaj, Surabhi, Venky Uday, Lyrics penned by S Narayan Sung by Sadashiva Shenoy, Music Composed by S Narayan, film is Directed by S Narayan and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ