Om Shakthi Jaya Shakthi Lyrics

ಓಂ ಶಕ್ತಿ ಜಯಶಕ್ತಿ Lyrics

in Durga Shakthi

in ದುರ್ಗಾಶಕ್ತಿ

LYRIC

Song Details Page after Lyrice

-
ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ
ಸ್ತ್ರೀ ಅಬಲೆ ಕಣ್ಣೀರಲೀ
ಜಲಪಾತ ತುಂಬೋಗಿದೆ
ಕಲ್ಲೆದೆಯನು ಕರಗಿಸಿ ಬಾ
ಜೀವದ ಸಂಜೀವಿನಿ ಬಾರೆ
 
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
 
||ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರ ಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ||
 
ಅಜ್ಞಾನದ ನೆನಪಳಿಸು ವಿಜ್ಞಾನದ ಕನಸಳಿಸು
ಸುಜ್ಞಾನದ ಭೋದೆ ನೀನು ಪಾಪಹರಣಿಸು ಬಾ
ರುದ್ರ  ಜಮಕ ಗಮಕ ತಿಳಿಯದು
ಜಗಕೆ ಬೆಳಕು ಸೂರ್ಯನಂತೆ
ಅವನ ಬೆಳಕು ನೀನೆಯಂತೆ
ತಾರೆ ಗ್ರಹಗಳೆಲ್ಲ ನಿನ್ನ
ಗೃಹಪ್ರವೇಶ ವಸ್ತುವಂತೆ
ಕರೆ ನಿನಗೆ ಚಂಡಿ .....
ಮೊರೆಯಿದು ಚಾಮುಂಡಿ ..
ಕಲ್ಲೊಳಗೆ ನೀರಿಡುವೆ
ಕಲ್ಲು ಮನಸನು ಕರಗಿಸುತ ಬಾ

(ಜಗದಂಬೆ ಜಗವೇ ನಿನದಂ‌ಬೆ
ದುರ್ಮಾನ ಕಳೆಯೇ ದುರ್ಗಾಂಬೆ )
(ಜಗದಂಬೆ ಜಗವೇ ನಿನದಂ‌ಬೆ
ದುರ್ಮಾನ ಕಳೆಯೇ ದುರ್ಗಾಂಬೆ )
 
||ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರ ಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ||
 
ಆಂತರ್ಯದ ಹಾಲುಣಿಸು
ಮನ್ನಿಸಿ ಮಡಿಲಲಿರಿಸು
ಆಲಸ್ಯದ ಹಾಸ್ಯಬಿಟ್ಟು
ಅಮ್ಮನಂತೆ ನಡೆದುಕೊ
ಮಾತು ಮನಸ್ಸು ಹಿಡಿತ ತಪ್ಪಿತು
ಬೆಳಕು ಹರಿದು ಬರುವ ಮುಂಚೆ
ಬೆಳದಿಂಗಳು ಸರಿವ ಮುಂಚೆ
ಆರ್ಭಟಿಸುವ ಅಂತರಾತ್ಮ
ಮಾಯವಾಗಲೆಂದುಕೊ
ಆತ್ಮಳೂ ನೀನೆ ಪರಮಾತ್ಮಳೂ ನೀನೆ
ಸೋತಿರುವೆ ನೆನೆನೆನೆದು
ರಾಕ್ಷಸ ಪಡೆ ಎದೆಬಗೆದು ಬಾ
 
(ಜಗದಂಬೆ ಜಗವೇ ನಿನದಂ‌ಬೆ
ದುಃಖ ದುರಿ ತಡೆಯೆ ದುರ್ಗಾಂಬೆ )
(ಜಗದಂಬೆ ಜಗವೇ ನಿನದಂ‌ಬೆ
ದುಃಖ ದುರಿ ತಡೆಯೆ ದುರ್ಗಾಂಬೆ )
 
|| ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರ ಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ
ಸ್ತ್ರೀ ಅಬಲೆ ಕಣ್ಣೀರಲೀ
ಜಲಪಾತ ತುಂಬೋಗಿದೆ
ಕಲ್ಲೆದೆಯನು ಕರಗಿಸಿ ಬಾ
ಜೀವದ ಸಂಜೀವಿನಿ ಬಾರೆ||
 
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
 
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ

-
ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ
ಸ್ತ್ರೀ ಅಬಲೆ ಕಣ್ಣೀರಲೀ
ಜಲಪಾತ ತುಂಬೋಗಿದೆ
ಕಲ್ಲೆದೆಯನು ಕರಗಿಸಿ ಬಾ
ಜೀವದ ಸಂಜೀವಿನಿ ಬಾರೆ
 
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
 
||ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರ ಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ||
 
ಅಜ್ಞಾನದ ನೆನಪಳಿಸು ವಿಜ್ಞಾನದ ಕನಸಳಿಸು
ಸುಜ್ಞಾನದ ಭೋದೆ ನೀನು ಪಾಪಹರಣಿಸು ಬಾ
ರುದ್ರ  ಜಮಕ ಗಮಕ ತಿಳಿಯದು
ಜಗಕೆ ಬೆಳಕು ಸೂರ್ಯನಂತೆ
ಅವನ ಬೆಳಕು ನೀನೆಯಂತೆ
ತಾರೆ ಗ್ರಹಗಳೆಲ್ಲ ನಿನ್ನ
ಗೃಹಪ್ರವೇಶ ವಸ್ತುವಂತೆ
ಕರೆ ನಿನಗೆ ಚಂಡಿ .....
ಮೊರೆಯಿದು ಚಾಮುಂಡಿ ..
ಕಲ್ಲೊಳಗೆ ನೀರಿಡುವೆ
ಕಲ್ಲು ಮನಸನು ಕರಗಿಸುತ ಬಾ

(ಜಗದಂಬೆ ಜಗವೇ ನಿನದಂ‌ಬೆ
ದುರ್ಮಾನ ಕಳೆಯೇ ದುರ್ಗಾಂಬೆ )
(ಜಗದಂಬೆ ಜಗವೇ ನಿನದಂ‌ಬೆ
ದುರ್ಮಾನ ಕಳೆಯೇ ದುರ್ಗಾಂಬೆ )
 
||ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರ ಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ||
 
ಆಂತರ್ಯದ ಹಾಲುಣಿಸು
ಮನ್ನಿಸಿ ಮಡಿಲಲಿರಿಸು
ಆಲಸ್ಯದ ಹಾಸ್ಯಬಿಟ್ಟು
ಅಮ್ಮನಂತೆ ನಡೆದುಕೊ
ಮಾತು ಮನಸ್ಸು ಹಿಡಿತ ತಪ್ಪಿತು
ಬೆಳಕು ಹರಿದು ಬರುವ ಮುಂಚೆ
ಬೆಳದಿಂಗಳು ಸರಿವ ಮುಂಚೆ
ಆರ್ಭಟಿಸುವ ಅಂತರಾತ್ಮ
ಮಾಯವಾಗಲೆಂದುಕೊ
ಆತ್ಮಳೂ ನೀನೆ ಪರಮಾತ್ಮಳೂ ನೀನೆ
ಸೋತಿರುವೆ ನೆನೆನೆನೆದು
ರಾಕ್ಷಸ ಪಡೆ ಎದೆಬಗೆದು ಬಾ
 
(ಜಗದಂಬೆ ಜಗವೇ ನಿನದಂ‌ಬೆ
ದುಃಖ ದುರಿ ತಡೆಯೆ ದುರ್ಗಾಂಬೆ )
(ಜಗದಂಬೆ ಜಗವೇ ನಿನದಂ‌ಬೆ
ದುಃಖ ದುರಿ ತಡೆಯೆ ದುರ್ಗಾಂಬೆ )
 
|| ಓಂ ಶಕ್ತಿ ಜಯಶಕ್ತಿ
ಜಯ ಜಯ ದಿಂಡಿಮ ಶಕ್ತಿ
ಭಕ್ತಿಯಾ ಕಣ್ಣಲ್ಲಿ ನೀ
ಪರಶಕ್ತಿ ಸ್ಪುರ ಶಕ್ತಿ ತತ್ಪರ ಪರಾಶಕ್ತಿ
ಭಕ್ತರ.. ಬೆನ್ನಲ್ಲಿ ನೀ
ಸ್ತ್ರೀ ಅಬಲೆ ಕಣ್ಣೀರಲೀ
ಜಲಪಾತ ತುಂಬೋಗಿದೆ
ಕಲ್ಲೆದೆಯನು ಕರಗಿಸಿ ಬಾ
ಜೀವದ ಸಂಜೀವಿನಿ ಬಾರೆ||
 
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
(ಜಗದಂಬೆ ಜಗವೆ ನಿನದಂಬೆ
ದುಷ್ಟಬಲ ತಡಿಯೆ ದುರ್ಗಾಂಬೆ)
 
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂ
ಓಂಶಕ್ತಿ ಜಯಶಕ್ತಿ ಜಯಶಕ್ತಿ ಓಂ

Om Shakthi Jaya Shakthi song lyrics from Kannada Movie Durga Shakthi starring Devaraj, Shruthi, Thara, Lyrics penned by K Kalyan Sung by Chithra, Music Composed by Rajesh Ramanath, film is Directed by Surya and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ