-
ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ಹೂ ಮಾರೊ ಚೆಲುವಮ್ಮ
ಕನಸ್ಸೊಂದು ನೆನಪಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಶಿಲೆಶಿಲೆಯಲ್ಲು ಕಡೆಯುವ ಶಿಲ್ಪಿಯ
ಉಳಿಯಲಿ ಚಿಗುರಿದೆ ಈ ಪ್ರೇಮ
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ||
ಬೆಳಗಸದ್ರೆ ಬೆಳಕಿನ್ ಸಂಗ
ದಿನಕೆಲಸದ ಬೆವರಿನ್ ಸಂಗ
ಹೊಂಗೆಯ ನೆರಳು ನಂಗೆ ನೀನೆ ನೀನೆ
ಇರುಳಾದ್ರೆ ತಂಪಿನ್ ಸಂಗ
ನಿನ ದಿಂಬಿನ್ ತೋಳಿನ್ ಸಂಗ
ಕನಸನಲ್ಲೂ ಹೊರಳೊ ನಂಗೆ ನೀನೆ ನೀನೆ
ಗರಿಗೆದರೊ ನವಿಲಂಗೆ
ಹನಿಉದುರೊ ಮುಗಿಲಂಗೆ
ನಿನ್ನೊಳಗೆ ನನ್ನ ತಂನಂ ಓಓಓಓಓಓ
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ಹೂ ಮಾರೊ ಚೆಲುವಮ್ಮ
ಕನಸ್ಸೊಂದು ನೆನಪಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಶಿಲೆಶಿಲೆಯಲ್ಲು ಕಡೆಯುವ ಶಿಲ್ಪಿಯ
ಉಳಿಯಲಿ ಚಿಗುರಿದೆ ಈ ಪ್ರೇಮ||
ಭೂಮಿಗೆ ಒಂದೆ ಬಾನು
ಬಾನಿನ ಮೇಲೆ ಏನು
ನನಗೊಬ್ಬನೆ ಗೆಳೆಯ
ನೀನು ಚೆನ್ನು ಚೆನ್ನು
ನಮದೊಂದೆ ಹೃದಯ ಇನ್ನು
ಹೃದಯಕ್ಕೆ ನೂರು ಕಣ್ಣು
ಈ ನೂರು ಕಣ್ಣತುಂಬ ನಾನು ನೀನು
ತಳಮಳಿಸೊ ವಯಸ್ಸಂಗೆ
ಪಳಪಳಿಸೊ ಸೊಗಸಂಗೆ
ನನ್ನೊಳಗೆ ನಿನ್ನ ದಿಂದಿಂ ಓಓಓಓಓಓ
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ಹೂ ಮಾರೊ ಚೆಲುವಮ್ಮ
ಕನಸ್ಸೊಂದು ನೆನಪಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಶಿಲೆಶಿಲೆಯಲ್ಲು ಕಡೆಯುವ ಶಿಲ್ಪಿಯ
ಉಳಿಯಲಿ ಚಿಗುರಿದೆ ಈ ಪ್ರೇಮ||
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ||
-
ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ಹೂ ಮಾರೊ ಚೆಲುವಮ್ಮ
ಕನಸ್ಸೊಂದು ನೆನಪಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಶಿಲೆಶಿಲೆಯಲ್ಲು ಕಡೆಯುವ ಶಿಲ್ಪಿಯ
ಉಳಿಯಲಿ ಚಿಗುರಿದೆ ಈ ಪ್ರೇಮ
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ||
ಬೆಳಗಸದ್ರೆ ಬೆಳಕಿನ್ ಸಂಗ
ದಿನಕೆಲಸದ ಬೆವರಿನ್ ಸಂಗ
ಹೊಂಗೆಯ ನೆರಳು ನಂಗೆ ನೀನೆ ನೀನೆ
ಇರುಳಾದ್ರೆ ತಂಪಿನ್ ಸಂಗ
ನಿನ ದಿಂಬಿನ್ ತೋಳಿನ್ ಸಂಗ
ಕನಸನಲ್ಲೂ ಹೊರಳೊ ನಂಗೆ ನೀನೆ ನೀನೆ
ಗರಿಗೆದರೊ ನವಿಲಂಗೆ
ಹನಿಉದುರೊ ಮುಗಿಲಂಗೆ
ನಿನ್ನೊಳಗೆ ನನ್ನ ತಂನಂ ಓಓಓಓಓಓ
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ಹೂ ಮಾರೊ ಚೆಲುವಮ್ಮ
ಕನಸ್ಸೊಂದು ನೆನಪಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಶಿಲೆಶಿಲೆಯಲ್ಲು ಕಡೆಯುವ ಶಿಲ್ಪಿಯ
ಉಳಿಯಲಿ ಚಿಗುರಿದೆ ಈ ಪ್ರೇಮ||
ಭೂಮಿಗೆ ಒಂದೆ ಬಾನು
ಬಾನಿನ ಮೇಲೆ ಏನು
ನನಗೊಬ್ಬನೆ ಗೆಳೆಯ
ನೀನು ಚೆನ್ನು ಚೆನ್ನು
ನಮದೊಂದೆ ಹೃದಯ ಇನ್ನು
ಹೃದಯಕ್ಕೆ ನೂರು ಕಣ್ಣು
ಈ ನೂರು ಕಣ್ಣತುಂಬ ನಾನು ನೀನು
ತಳಮಳಿಸೊ ವಯಸ್ಸಂಗೆ
ಪಳಪಳಿಸೊ ಸೊಗಸಂಗೆ
ನನ್ನೊಳಗೆ ನಿನ್ನ ದಿಂದಿಂ ಓಓಓಓಓಓ
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ
ಹೂ ಮಾರೊ ಚೆಲುವಮ್ಮ
ಕನಸ್ಸೊಂದು ನೆನಪಮ್ಮ
ತಲೆತಲೆಮಾರು ಕಳೆಕಳೆದೋದ್ರು
ಹೊಸಹೊಸತಮ್ಮ ಈ ಪ್ರೇಮ
ಶಿಲೆಶಿಲೆಯಲ್ಲು ಕಡೆಯುವ ಶಿಲ್ಪಿಯ
ಉಳಿಯಲಿ ಚಿಗುರಿದೆ ಈ ಪ್ರೇಮ||
||ಹೂ ಮಾರೊ ಚೆಲುವಮ್ಮ
ಚೆಲುವೆಲ್ಲ ಘಮಘಮ್ಮ||
Hoo Maaro Cheluvamma song lyrics from Kannada Movie Durga Shakthi starring Devaraj, Shruthi, Thara, Lyrics penned by K Kalyan Sung by Chithra, Music Composed by Rajesh Ramanath, film is Directed by Surya and film is released on 1999