Janumada Jothe Lyrics

ಜನುಮದ ಜೊತೆ Lyrics

in Durga Shakthi

in ದುರ್ಗಾಶಕ್ತಿ

LYRIC

Song Details Page after Lyrice

-
ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ
ತಂಗಾಳಿ ಇರಲಿ ಬಿರುಗಾಳಿ ಇರಲಿ
ಬಿಟ್ಟಿರಲಾರೆ ನಾನೆಂದು ಅಗಲಿ
ಕೊರಳು ಬಿಗಿದರು ನೆರಳಲಿ ಇರುವೆ
ಯುಗವೆ ಉರುಳಿದರು ಓಓಓಓ
 
||ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ||
 
ಹೆಜ್ಜೆಯ ಮೇಲೆ ಹೆಜ್ಜೆ ಹಾಕೋಳು ನಾನು
ಕಂಡರು ಕಾಣದಂತೆ ಕಾಣೋಳು ನಾನು
ಗೆಜ್ಜೆ ಜಿಣ್ ಜಿಣಕ್ಕು ನಿನಗಲ್ಲವೇನು
ಕ್ಷಣಕ್ಕು ದಿನ್‌ ದಿನಕ್ಕು ಸೋಲೋಲ್ಲವೇನು
ಬಂಧಗಳಿಲ್ಲ ಬಂಧನವಿಲ್ಲ
ಬಂಧುಗಳಿಲ್ಲ ಬಂದೂರವಿಲ್ಲ
ಅಳಲೆ ನಗಲೆ ನಾ ನಿನ್ನವಳು
ಸರಸರ ಸರಿಯಿದೆ ಸರಿಯದು ಈ ಸಮಯ
 
||ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ||
 
ಗಾಳಿಯ ಅಲೆಯಲ್ಲೂ
ಅಲೆಯೋಳು ನಾನು
ಕಾಲವ ಇಷ್ಟದಂತೆ
ನಡೆಸೋಳು ನಾನು
ಬೆಂಕೀಲಿ ಕಾದರೂನು
ಕಾಯೋಳು ನಾನು
ನಿನ್‌ ಹಿಂದೆ ಮುಂದು
ಹಾದು ಹಾಡೋಳು ನಾನು
ಅಂತಗಳಿಲ್ಲ ಅಂತರವಿಲ್ಲ
ಸ್ವಂತಗಳಿಲ್ಲ ಸಾಂತ್ವನವಿಲ್ಲ
ಭ್ರಮೆಯ ಕನಸ್ಸು ನಾ ನಿನ್ನವಳು
ಸರಸರಸರಿಯದೆ ಉಲಿಯದು ಈ ಹೃದಯ
 
||ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ
ತಂಗಾಳಿ ಇರಲಿ ಬಿರುಗಾಳಿ ಇರಲಿ
ಬಿಟ್ಟಿರಲಾರೆ ನಾನೆಂದು ಅಗಲಿ
ಕೊರಳು ಬಿಗಿದರು ನೆರಳಲಿ ಇರುವೆ
ಯುಗವೆ ಉರುಳಿದರು ಓಓಓಓ||
 

-
ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ
ತಂಗಾಳಿ ಇರಲಿ ಬಿರುಗಾಳಿ ಇರಲಿ
ಬಿಟ್ಟಿರಲಾರೆ ನಾನೆಂದು ಅಗಲಿ
ಕೊರಳು ಬಿಗಿದರು ನೆರಳಲಿ ಇರುವೆ
ಯುಗವೆ ಉರುಳಿದರು ಓಓಓಓ
 
||ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ||
 
ಹೆಜ್ಜೆಯ ಮೇಲೆ ಹೆಜ್ಜೆ ಹಾಕೋಳು ನಾನು
ಕಂಡರು ಕಾಣದಂತೆ ಕಾಣೋಳು ನಾನು
ಗೆಜ್ಜೆ ಜಿಣ್ ಜಿಣಕ್ಕು ನಿನಗಲ್ಲವೇನು
ಕ್ಷಣಕ್ಕು ದಿನ್‌ ದಿನಕ್ಕು ಸೋಲೋಲ್ಲವೇನು
ಬಂಧಗಳಿಲ್ಲ ಬಂಧನವಿಲ್ಲ
ಬಂಧುಗಳಿಲ್ಲ ಬಂದೂರವಿಲ್ಲ
ಅಳಲೆ ನಗಲೆ ನಾ ನಿನ್ನವಳು
ಸರಸರ ಸರಿಯಿದೆ ಸರಿಯದು ಈ ಸಮಯ
 
||ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ||
 
ಗಾಳಿಯ ಅಲೆಯಲ್ಲೂ
ಅಲೆಯೋಳು ನಾನು
ಕಾಲವ ಇಷ್ಟದಂತೆ
ನಡೆಸೋಳು ನಾನು
ಬೆಂಕೀಲಿ ಕಾದರೂನು
ಕಾಯೋಳು ನಾನು
ನಿನ್‌ ಹಿಂದೆ ಮುಂದು
ಹಾದು ಹಾಡೋಳು ನಾನು
ಅಂತಗಳಿಲ್ಲ ಅಂತರವಿಲ್ಲ
ಸ್ವಂತಗಳಿಲ್ಲ ಸಾಂತ್ವನವಿಲ್ಲ
ಭ್ರಮೆಯ ಕನಸ್ಸು ನಾ ನಿನ್ನವಳು
ಸರಸರಸರಿಯದೆ ಉಲಿಯದು ಈ ಹೃದಯ
 
||ಜನುಮದ ಜೊತೆ ನಾನೆಂದು ನಿನಗೆ
ನೀನೆಲ್ಲೆ ಹೋದರು ನಾ ನಿನ್ನ ಜೊತೆಗೆ
ತಂಗಾಳಿ ಇರಲಿ ಬಿರುಗಾಳಿ ಇರಲಿ
ಬಿಟ್ಟಿರಲಾರೆ ನಾನೆಂದು ಅಗಲಿ
ಕೊರಳು ಬಿಗಿದರು ನೆರಳಲಿ ಇರುವೆ
ಯುಗವೆ ಉರುಳಿದರು ಓಓಓಓ||
 

Janumada Jothe song lyrics from Kannada Movie Durga Shakthi starring Devaraj, Shruthi, Thara, Lyrics penned by K Kalyan Sung by Chithra, Music Composed by Rajesh Ramanath, film is Directed by Surya and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ