Singari Eduru Lyrics

ಸಿಂಗಾರಿ ಎದುರು Lyrics

in Driver Hanumanthu

in ಡ್ರೈವರ್ ಹನುಮಂತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟೂರ್ರ್  ಟೂರ್ರ್  ಹೇಹೇಹೇಹೇ .

ಸಿಂಗಾರಿ ಎದುರು ಬಂದರಾಯ್ತು
ಸಿಂಗಾರಿ ಒಳಗೆ ಕೂತರಾಯ್ತು
ಕಾರು ನಿಲ್ಲೋಲ್ಲಾ ಬ್ರೇಕ್ ಹಿಡಿಯೊಲ್ಲಾ...
ಯಾರ ಮಾತು ಇವಳು ಇನ್ನು ಕೇಳೋದಿಲ್ಲಾ
ಅಕ್ಕಿ ಪೇಟೆ ಅರಳೆ ಪೇಟೆ ಚಿಕ್ಕ ಪೇಟೆ
ಬಳೆ ಪೇಟೆ ಮಾಮೂಲ್ ಪೇಟೆ ಕಬ್ಬನ್ ಪೇಟೆ
ಎಲ್ಲಾ ಪೇಟೆ ಇರೋ ಪೇಟೆ…

|| ಸಿಂಗಾರಿ ಎದುರು ಬಂದರಾಯ್ತು
ಸಿಂಗಾರಿ ಒಳಗೆ ಕೂತರಾಯ್ತು…||
 
ಹೇಹೇ...ಹೋಹೋ...
ಹ್ಹಾಹ್ಹಾ..ಹ್ಹುಹ್ಹೂ... 
 
ಎಳೆಯ ಹುಡುಗರು ಎದುರಾದಾಗ 
ಮುಜುಗರ ಈ ಕಾರಿಗೆ 
ನಲಿವ ಹುಡುಗಿಯ ಬಳಿ ಬಂದಾಗ
ಸಡಗರ ಸಿಂಗಾರಿಗೆ 
ನೆಲದಲಿ ಹಾರುವ ಏರೋಪ್ಲೇನ್
ಕತ್ತಲೇ ಮೀರುವಾ ರೋಟಿಂಜನ್  
ನೆಲದಲಿ ಹಾರುವ ಏರೋಪ್ಲೇನ್
ಕತ್ತಲೇ ಮೀರುವಾ ರೋಟಿಂಜನ್  
ಗಡಗಡ ಎಂದು ಗುಡುಗುಡು ಓಡೋ
ಅಂದದ ರಾಣೆ….. ಜೈ ಬಜರಂಗ್ ಬಲಿ 
 
|| ಸಿಂಗಾರಿ ಎದುರು ರಂಪಾಪಪ್ಪಾ
ರಂಪಾಪಪ್ಪಾ ಪಪ್ಪಪಪ್ಪಪ್ಪಾ…||

ರಂಪಾಪಪ್ಪಾ ಪಪ್ಪಪಪ್ಪಪ್ಪಾ
ಹೇಹೇ... ಹೇಹೇ... ಹೇಹೇ...
ಶಬರೀಬ ರಿಬಾರೀಬ ರಿಬಾರೀಬ 
ಶಬರೀಬ ರಿಬಾರೀಬ ರಿಬಾರೀಬ   
 
ಸಿಡಿಲು ಸಿಡಿಯುತಾ ಮಳೆ ಬಂದಾಗ
ನಡುಗದೆ ನಲಿದಾಡುತಾ
ಅಕ್ಕಪಕ್ಕದಾ ಜನರ ಮೈಗಳ
ಸೋಕುತಾ ಮುಂದೋಡುತ
ಬಡವನ ಬಾಳಿನ ಬಂಗಾರಿ
ಚೆಲುವಿನ ಚಂಚಲ ಸಿಂಗಾರಿ
ಬಡವನ ಬಾಳಿನ ಬಂಗಾರಿ
ಚಚಚಚಚಚ ಸಿಂಗಾರಿ
ರಜವನು ಕೇಳದ ದಣಿವಿಗೆ
ಸೋಲದ ಮೋಜಿನ ರಾಣಿ
ಅಯ್ಯೋ ಹನಮಂತು...

|| ಸಿಂಗಾರಿ ಎದುರು ಬಂದರಾಯ್ತು
ಸಿಂಗಾರಿ ಒಳಗೆ ಕೂತರಾಯ್ತು
ಕಾರು ನಿಲ್ಲೋಲ್ಲಾ ಬ್ರೇಕ್ ಹಿಡಿಯೊಲ್ಲಾ...
ಯಾರ ಮಾತು ಇವಳು ಇನ್ನು ಕೇಳೋದಿಲ್ಲಾ…||

ಹೇಹೇಹೇಹೇ... ಹೋಹೋಹೊಹೋ...    
ಹೇಹೇಹೇಹೇ... ಹೋಹೋಹೊಹೋ...    
 

ಟೂರ್ರ್  ಟೂರ್ರ್  ಹೇಹೇಹೇಹೇ .

ಸಿಂಗಾರಿ ಎದುರು ಬಂದರಾಯ್ತು
ಸಿಂಗಾರಿ ಒಳಗೆ ಕೂತರಾಯ್ತು
ಕಾರು ನಿಲ್ಲೋಲ್ಲಾ ಬ್ರೇಕ್ ಹಿಡಿಯೊಲ್ಲಾ...
ಯಾರ ಮಾತು ಇವಳು ಇನ್ನು ಕೇಳೋದಿಲ್ಲಾ
ಅಕ್ಕಿ ಪೇಟೆ ಅರಳೆ ಪೇಟೆ ಚಿಕ್ಕ ಪೇಟೆ
ಬಳೆ ಪೇಟೆ ಮಾಮೂಲ್ ಪೇಟೆ ಕಬ್ಬನ್ ಪೇಟೆ
ಎಲ್ಲಾ ಪೇಟೆ ಇರೋ ಪೇಟೆ…

|| ಸಿಂಗಾರಿ ಎದುರು ಬಂದರಾಯ್ತು
ಸಿಂಗಾರಿ ಒಳಗೆ ಕೂತರಾಯ್ತು…||
 
ಹೇಹೇ...ಹೋಹೋ...
ಹ್ಹಾಹ್ಹಾ..ಹ್ಹುಹ್ಹೂ... 
 
ಎಳೆಯ ಹುಡುಗರು ಎದುರಾದಾಗ 
ಮುಜುಗರ ಈ ಕಾರಿಗೆ 
ನಲಿವ ಹುಡುಗಿಯ ಬಳಿ ಬಂದಾಗ
ಸಡಗರ ಸಿಂಗಾರಿಗೆ 
ನೆಲದಲಿ ಹಾರುವ ಏರೋಪ್ಲೇನ್
ಕತ್ತಲೇ ಮೀರುವಾ ರೋಟಿಂಜನ್  
ನೆಲದಲಿ ಹಾರುವ ಏರೋಪ್ಲೇನ್
ಕತ್ತಲೇ ಮೀರುವಾ ರೋಟಿಂಜನ್  
ಗಡಗಡ ಎಂದು ಗುಡುಗುಡು ಓಡೋ
ಅಂದದ ರಾಣೆ….. ಜೈ ಬಜರಂಗ್ ಬಲಿ 
 
|| ಸಿಂಗಾರಿ ಎದುರು ರಂಪಾಪಪ್ಪಾ
ರಂಪಾಪಪ್ಪಾ ಪಪ್ಪಪಪ್ಪಪ್ಪಾ…||

ರಂಪಾಪಪ್ಪಾ ಪಪ್ಪಪಪ್ಪಪ್ಪಾ
ಹೇಹೇ... ಹೇಹೇ... ಹೇಹೇ...
ಶಬರೀಬ ರಿಬಾರೀಬ ರಿಬಾರೀಬ 
ಶಬರೀಬ ರಿಬಾರೀಬ ರಿಬಾರೀಬ   
 
ಸಿಡಿಲು ಸಿಡಿಯುತಾ ಮಳೆ ಬಂದಾಗ
ನಡುಗದೆ ನಲಿದಾಡುತಾ
ಅಕ್ಕಪಕ್ಕದಾ ಜನರ ಮೈಗಳ
ಸೋಕುತಾ ಮುಂದೋಡುತ
ಬಡವನ ಬಾಳಿನ ಬಂಗಾರಿ
ಚೆಲುವಿನ ಚಂಚಲ ಸಿಂಗಾರಿ
ಬಡವನ ಬಾಳಿನ ಬಂಗಾರಿ
ಚಚಚಚಚಚ ಸಿಂಗಾರಿ
ರಜವನು ಕೇಳದ ದಣಿವಿಗೆ
ಸೋಲದ ಮೋಜಿನ ರಾಣಿ
ಅಯ್ಯೋ ಹನಮಂತು...

|| ಸಿಂಗಾರಿ ಎದುರು ಬಂದರಾಯ್ತು
ಸಿಂಗಾರಿ ಒಳಗೆ ಕೂತರಾಯ್ತು
ಕಾರು ನಿಲ್ಲೋಲ್ಲಾ ಬ್ರೇಕ್ ಹಿಡಿಯೊಲ್ಲಾ...
ಯಾರ ಮಾತು ಇವಳು ಇನ್ನು ಕೇಳೋದಿಲ್ಲಾ…||

ಹೇಹೇಹೇಹೇ... ಹೋಹೋಹೊಹೋ...    
ಹೇಹೇಹೇಹೇ... ಹೋಹೋಹೊಹೋ...    
 

Singari Eduru song lyrics from Kannada Movie Driver Hanumanthu starring Shivaram, K S Ashwath, Thoogudeepa Srinivas, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by Ravi (K S L Swamy) and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ